Daily Archive: May 23, 2019

1

ಪ್ರೀತಿಯ ನಲವತ್ತು ರೀತಿ :ಶಾಮ್-ಎ-ತಬ್ರಿಜಿ : ಭಾಗ 1

Share Button

  ಜಗತ್ಪ್ರಸಿದ್ಧ ಚಿಂತಕ ಜಲಾಲ್-ಉದ್ದಿನ್ ರೂಮಿಯ ಗುರುವೇ ತಬ್ರೀಝಿ. 1185 ರಲ್ಲಿ ಇರಾನದ ತಬ್ರೀಝಿಯಲ್ಲೇ ಹುಟ್ಟಿದ ಈತ, ವೃತ್ತಿಯಿಂದ ನೇಕಾರ, ಪ್ರವೃತ್ತಿಯಿಂದ ಕವಿ ಮತ್ತು ತತ್ವಜ್ಞಾನಿ. ಎಂದೂ ಸಂತೆಯಲ್ಲಿ ನಿಂತು ಮಾತನಾಡಿದವನಲ್ಲ. ಈತನ ಶಿಷ್ಯ ಜಲಾಲ್-ಉದ್ದಿನ ರೂಮಿಯಷ್ಟೂ ಪ್ರಸಿದ್ಧನಾಗದ ಈತ 1248 ರಲ್ಲಿ ಖೋಯ್‍ದಲ್ಲಿ ನಿಧನನಾದ. 15...

2

ನಿನ್ನೊಲುಮೆ

Share Button

ದೂರವಿದ್ದೂ ಜೊತೆಯಾಗಿ ಬಂದು , ಹೋಗದಿರು ಜೀವವೇ ಮನಸಾ ಕೊಂದು, ಇನ್ನಿಲ್ಲದಂತೆ ಪ್ರೀತಿಯಲ್ಲಿ ಮಿಂದು, ಹೋಗಲರಿಯದು ಹೃದಯ ನೋವಿನ ಬೆಂಕಿಯಲ್ಲಿ ಬೆಂದು. ನಿಜ ,…..  ಮೊದಲೊಮ್ಮೆ ಸ್ನೇಹವ ಬೆಸೆಯಲು ಹಿಂಜರಿದೆ , ಆದರೂ ಬಿಡದಂತೆ ನೀ ನನ್ನ ಆವರಿಸಿದೆ , ಇಂದೋ ಈ ಒಲವಾಗಿದೆ , ಜೊತೆಗೀ...

4

ಅವನು-ನಾನು

Share Button

ಆಗಲೇ ಬೆಳಗಾಯಿತೇ? ಅದೊ, ಗಿಡ ಮರಗಳ ಸಂದಿನಿಂದ ಸೂರ್ಯ, ಹಾ ಅವನೇ ಅದೆಷ್ಟು ನಾಚುತ್ತ ಹುಟ್ಟುತ್ತಿದ್ದಾನೆ! ಅಬ್ಬಾ…ಅವನ ಕಿರಣ ರೇಖುಗಳದೆಷ್ಟು ಚೆನ್ನ ಎಲ್ಲಿ, ನಾನೆಲ್ಲಿ? ಇನ್ನೂ ಹುಟ್ಟೇ ಇಲ್ಲವಲ್ಲ! . ಅಂತೂ ಅವನು ನಾಚಿಕೆ ಬಿಟ್ಟು ಮೇಲೆದ್ದ! ಅದೊ, ನಾನೂ ಹುಟ್ಟಿದೆ! ಆಶ್ಚರ್ಯ…ಎಂಥ ಬೆಳವಣಿಗೆ ನನ್ನದು? ಅದೆಷ್ಟು...

2

ಸ್ವಪ್ನದ ಸುಪ್ತ ಕನವರಿಕೆ

Share Button

ಮಬ್ಬು ಕತ್ತಲಿನಲಿ ಎದ್ದು ಹುಡುಕಾಡುವುದು ಜೀವ, ನಿದ್ದೆ ಕಣ್ಣಿನಿಂದ ತಪ್ಪಿಸಿಕೊಂಡ ಸ್ವಪ್ನವು ಅದೆಲ್ಲಿ  ಹೋಯಿತು ಈಗಲೀಗ..?! . ಅನುಗಾಲದ ಒಲವನು ಧಾರೆ ಎರೆಯುವ ಮಾತುಗಳನಾಡುತ್ತಾ ನಿಲ್ಲಿಸಿಕೊಳಬೇಕಿತ್ತು ಮತ್ತೊಂದರೆ ಕ್ಷಣವಾದರೂ, ಬರಲಾರದಿರುವ ಹುಸಿ ಶಂಕೆಯಾದರೂ ಕಾಡುತ್ತಿರಲಿಲ್ಲ ಆಗಲೀಗ… . ಮಾಯಕದ ಸುಳಿಯಲೊಂದು ಕನಸು ಮೋಡಿ ಹಾಕಿತ್ತು ಹೊರಗೆ ಕಾಣದಂತೆ,...

Follow

Get every new post on this blog delivered to your Inbox.

Join other followers: