Daily Archive: May 16, 2019
‘ನಿಮಗೆ ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್ ಗೊತ್ತಾ ‘ ಅಂದರೆ ‘ಇಲ್ಲ’ ಎಂಬಂತೆ ತಲೆಯಾಡಿಸುತ್ತೇವೆ. ‘ರಾಂಚೋ ಸ್ಕೂಲ್ ಗೊತ್ತಾ’ ಅಂದರೆ ತಕ್ಷಣವೇ ‘ಓಹ್, ಗೊತ್ತು, ತ್ರೀ ಈಡಿಯಟ್ಸ್ ಸಿನೆಮಾದಲ್ಲಿದೆ, ಅದು ಲೇಹ್ ನಲ್ಲಿರುವ ಸ್ಕೂಲ್’ . ಅನ್ನುತ್ತೇವೆ. ಜೊತೆಗೆ ‘ರಾಂಚೋ’ ಪಾತ್ರಧಾರಿ ಅಮೀರ್ ಖಾನ್ , ಆತನ...
“ಬಸವನ ಹುಳ“ ಯಾರಿಗೆ ಗೊತ್ತಿಲ್ಲ ಹೇಳಿ! ನನಗೂ ಬಸವನ ಹುಳ(ನಮ್ಮ ಮನೆಭಾಷೆಯಲ್ಲಿ ‘ಹಿಸ್ಕು‘)ಕ್ಕೂ ಅದೇನೋ ಒಂದು ನಂಟು. ಸಣ್ಣವಳಿದ್ದಾಗ ಹೊರಗೆ ಜಡಿಗುಟ್ಟಿ ಮಳೆ ಸುರಿಯುವಾಗ ನಾನು ಓದಲು ಉಪಯೋಗಿಸುತ್ತಿದ್ದ ಕೋಣೆಯ ಗೋಡೆಯಲ್ಲಿ ಅಲ್ಲಲ್ಲಿ ಬಹು ಮೆಲ್ಲನೆ ಸರಿದಾಡುತ್ತಿದ್ದ ಬಸವನ ಹುಳಗಳನ್ನು ಪೊರಕೆ ಕಡ್ಡಿ ಉಪಯೋಗಿಸಿ ಅದಕ್ಕೆ ನೋವಾಗದಂತೆ...
ಸಿದ್ದಮ್ಮ ಒಂದು ದೊಣ್ಣೆಗೆ ಮಚ್ಚು ಸಿಕ್ಕಿಸಿ ನಮ್ಮ ಮನೆ ಅಂಗಳದ ಹಿಂದೆ ಮುಂದೆ ದಂಡಿಯಾಗಿ ಬೆಳೆದಿದ್ದ ಹುಲ್ಲು ಸವರುತ್ತಿದ್ದಳು. ಅದನ್ನು ನೋಡಿ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ. ಯಾವುದೇ ಕೆಲಸವನ್ನಾದರೂ ಅಷ್ಟೆ ಹೇಳದಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಸರಿಸದ ಸಿದ್ದಮ್ಮ ಇವತ್ತೇಕೆ ಇದ್ದಕ್ಕಿದ್ದಂತೆ ಈ ಕಾರ್ಯಕ್ಕೆ ಕೈ ಹಾಕಿದಳು?...
ಅದೊಂದು ಸಂಜೆ ಮನೆಯ ಅಂಗಳದಲ್ಲಿ ಹೂಗಿಡಗಳನ್ನು ನೋಡುತ್ತಾ ನಿಂತಿದ್ದೆ. ಪಾತರಗಿತ್ತಿಯೊಂದು ಗುಲಾಬಿಯ ಎಳೆ ಮೊಗ್ಗಿನ ಮೇಲೆ ಕುಳಿತು ತದೇಕಚಿತ್ತದಿಂದ ಮಕರಂದ ಹೀರುತ್ತಿತ್ತು. ಸುಮಾರು 20 ನಿಮಿಷಗಳು ಕಳೆದರೂ ಅದೇ ಧ್ಯಾನಮಗ್ನ ಸ್ಠಿತಿ. ಮನಸನ್ನು ಅತಿಯಾಗಿ ಕಾಡಿದ ಆ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದೆ. ಇನ್ನೂ ಎಷ್ಟು...
ನಿಮ್ಮ ಅನಿಸಿಕೆಗಳು…