Author: Srinivas K M, kmsrinivas0@gmail.com
ಏನೆಲ್ಲಾ ಅಡಗಿಸಿಕೊಂಡಿದೆ ತನ್ನ ಮಡಿಲೊಳಗೆಲ್ಲ ಸುಡುತಿದೆ ಜಗವ ತನ್ನ ಆಧುನಿಕತೆಯ ಕಿಚ್ಚಿನಿಂದ ಕಿಡಿ ಹಾರಿ ಸುಡುತಿದೆ ಜಗವ. . ಅವಸರದ ಹೆಜ್ಜೆಯ ಮೇಲೆ ಸರಿವ ಬಂಡಿಯಂತೆ ಬದುಕು ಉರುಳುತಿದೆ ಸಮಯದ ಮಿತಿಯೊಳು ಸೆರೆಯಾಗಿ ಬಲೆಯೊಳು ಸಿಲುಕಿದ ಮೀನಿನಂತೆ ವಿಲವಿಲನೆ ಪದರುಗುಟ್ಟುತ! ದಿಕ್ಕುತಪ್ಪಿದ ಹಾಯಿಯಂತೆ , ಅಲೆ ಅಲೆದು...
ಕಟ್ಟಿದೆ ಗುಡಿಸಲಿನ ಅಂದದ ಅರಮನೆಯ ಮುಂದೊಂದು ದಿನ ಎಲ್ಲಾದರೂ ಒಂದೆಡೆ ಸಿಕ್ಕೆ ಸಿಗುವೆ ಎಂಬ ಕಲ್ಪನೆಯು ನನಗಿಲ್ಲ ಕನಸಲೂ ಕಾಡಲಿಲ್ಲ ಭೂತದ ನೆನಪುಗಳಿಲ್ಲ ಭವಿಷ್ಯದ ಮೇಲೆ ಭರವಸೆಯು ದೊರಕದು ವರ್ತಮಾನದ ವಾಸ್ತವಕೆ ಮೊರೆ ಹೊಕ್ಕಿರುವ ಜೀವವಿದು ಕತ್ತಲೆಯ ಕೋಣೆಗೆ ಹಣತೆಯ ಹಚ್ಚಿ ಬೆಳಗು ಬಾ ನಂದಾದೀಪವೇ ಜೀವದ...
ಕಲ್ಪನೆಯ ಕೂಸಾಗಿ ಜನಿಸಿರುವೆ ಮನದೊಳಗೆ ಚಿಗುರೊಡೆದು ಸಸಿಯಾಗಿ ಭಾವನೆಗಳ ಮರವಾಗಿ ಬೆಳದಿರುವೆ ಅರಳಿವೆ ಪದಗಳು ಮೊಗ್ಗಾಗಿ ಹೂವಾಗಿ ಕಂಪ ಬೀರುತಿವೆ ಇಂದು ನಾಳೆ ಎಂದೆಂದೂ ಕೈ ಬೀಸಿ ಕರೆಯುತಿವೆ ಕಾವ್ಯಕನ್ನಿಕೆಯಾಗಿ ಲಗ್ಗೆಯಿಟ್ಟು ಮನೆಮಾಡಿ ಸದಾ ಗುನುಗುತಿವೆ ಸಹೃದಯಿಗಳ ಅಂತರಂಗದೊಳಗೆ – ಶ್ರೀನಿವಾಸ್ ಕೆ.ಎಮ್ +7
ನಿಮ್ಮ ಅನಿಸಿಕೆಗಳು…