Monthly Archive: March 2018
ಹೆಣ್ಣು ಗುಲಾಮಳಲ್ಲ
ಹೆಂಡತಿ ಜೀನ್ಸ್ ಪ್ಯಾಂಟ್, ಟೀ ಶರ್ಟು ಹಾಕಿದಳೆಂದು ಗಂಡ ಕುಪಿತಗೊಂಡು ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಇತ್ತೀಚೆಗೆ ನಡೆದಿದ್ದು, ಅಸನ್ನು ಸುದ್ದಿ ಮಾಧ್ಯಮಗಳಲ್ಲಿ ನೋಡಿ ಮನಸ್ಸು ಕುದ್ದು ಹೋಯಿತು. ಗಂಡಿನ ಮನಸ್ಸು ಅದೆಷ್ಟು ಕ್ರೂರ. ತನ್ನ ಹೆಂಡತಿ ತನಗಿಷ್ಟವಿಲ್ಲದ ಬಟ್ಟೆ ತೊಟ್ಟಳೆಂದು ಕೊಂದು ಬಿಡುವಷ್ಟು ವಿಕೃತವೇ ಇಂದಿನ...
ಮಹಿಳೆಯು ಎಂದಿಗು ಅಬಲೆಯೆ ಅಲ್ಲ
ಸ್ತ್ರೀ ಸಬಲೀಕರಣಕೆ ಬೇಕಿದೆ ಈಗ ವಿದ್ಯಾಕಲಿಕಾನುಕೂಲತೆಯು ಮಹಿಳೆಯು ಎಂದಿಗು ಅಬಲೆಯೆ ಅಲ್ಲ ಬೆಳಗಲು ಅವಳಲಿ ಆತ್ಮಶಕ್ತಿಯ ಪ್ರಣತಿಯು ಮಹಿಳಾ ದಿನವಿದು ಆಚರೆಣೆಗೆ ಮಾತ್ರವೇ? ಸ್ತ್ರೀ ಸ್ವಾತಂತ್ರ್ಯದ ಕಡೆ ನಡೆಯಬೇಕಿದೆ ಹೆಣ್ಣು ಮಕ್ಕಳಲಿ ಸ್ವಶಕ್ತಿಯ ತುಂಬುವ ಸುಕಾರ್ಯವಾಗಬೇಕಿದೆ ಎಲ್ಲ ಕಡೆ!! ಜಗದಲಿ ಮೆರೆಯಲಿ ಜನನಿಯ ಪ್ರೀತಿ ಝಗಝಗಿಸಲಿ ಉತ್ಥಾನದ...
ಶಿಕ್ಷಣ ಮತ್ತು ಶಿಕ್ಷಕ
ಮನುಷ್ಯ ನಾಗರಿಕತೆಯ ಅನ್ವೇಷಣೆಯ ಬೆಳವಣಿಗೆಯಲ್ಲಿ ತಾನು ಕಂಡುಕೊಂಡ ಒಂದು ಮಾಗ೯” ಶಿಕ್ಷಣ”. ಭಾರತದ ಶಿಕ್ಷಣ ಪದ್ಧತಿ ವಿಶ್ವಕ್ಕೆ ಮಾದರಿಯಾದ ಕಾಲ ಒಂದಿತು, ವಿಶ್ವದ ಜನರಿಗೆ ಭಾರತ ಶಿಕ್ಷಕನಾಗಿ ಪಾಠ ಮಾಡುತ್ತಿದ್ದ ಕಾಲ ಅದಾಗಿತ್ತು. ಭಾರತದ ಅಂತಃಸತ್ವ ಅಷ್ಟು ಸದೃಢವಾಗಿತ್ತು ಎಂದು ಇದರಿಂದ ತಿಳಿಯಬಹುದು. ಆಗ ಅಂತಹ ಉತ್ತಮ...
ಮತ್ತೆ ಬಂತು ಹೋಳಿ
ಬಣ್ಣಗಳೊಳಗಿಳಿದ ಭಾವನೆಗಳ ಚಿತ್ತಾರ ಬೆಡಗಿನ ಲೋಕದಲಿ ವಯ್ಯಾರದ ನವರಾಗ ಬಣ್ಣ ಬೇಡವೆಂದರೆ ಹೇಗೆ ಹೊಂಗಸುಗಳಂತೆ ಹಾಗೆ ರಂಗಿನಂತೆ ಹಲವು ಬಗೆ ಇರಬೇಕದಕೆ ನಾವು ಹೀಗೆ ಬಣ್ಣದೋಕುಳಿಯಲಿ ಭಾವಸಮುದ್ರದ ಅಲೆಗೆ ಎರಚಿಯೆರಚುವ ಖುಷಿ ಮನದೊಳಗೆ ಹೊಸಗೀತೆ ಬಣ್ಣ ಬಳಿದವರಿಗೂ ಬಾನಗಲದ ಬಯಕೆ ಮುಗಿಲಬಿಲ್ಲಿನೊಳು ತಣಿಯದ ಉತ್ಸಾಹ ಮತ್ತೆ ಬಂದ...
ಬಣ್ಣದ ಮದ್ದು….
ಅಂತರಾತ್ಮದ ಮಾತ ಮರೆತು ಬದುಕುವ ಮನುಜರ ಭಾವಹೀನತೆಗೆ ಮದ್ದಾಗಿ ಎಸೆದಿಹನು,, ದೇವರು ಬಣ್ಣಗಳ ಮದ್ದುಗುಂಡು,, ಆ ಜಾತಿ-ಈ ಮತ,ಕುಲ-ನೆಲವೆಂದು ಹೊಡೆದಾಡುವ ಮನುಷ್ಯರ ಅರ್ಥಹೀನ ಬಾಳ್ವೆಗೆ,, ಎಸೆದಿಹನು ಭಾವೈಕ್ಯತೆಯ ಮದ್ದುಗುಂಡು,, ನಾಟಕೀಯ ಬದುಕಿನ ರಾಜಕೀಯ ದೊಂಬರಾಟಕೆ ಎಲ್ಲಾ ಮಿಶ್ರಣವಾಗಿ ನೆನಪಿಸಿರುವನು ಬಿಳಿ ಬಣ್ಣದ ಮದ್ದುಗುಂಡು,, ಮನುಜ ಮಾತ್ರರು ಗುರುತಿಸದ...
ಆನ್ ಲೈನ್ ಗ್ರಾಹಕರು
ಮನೆಯ ಗಂಟೆ ಟ್ರಿಂಗ್ ಎಂದು ಸದ್ದು ಮಾಡಿತು. ಓಡೋಡಿ ಬಾಗಿಲು ತೆರೆದ ಪತಿರಾಯರ ಕೈಗೆ ದೊಡ್ಡ ಕಟ್ಟವೊಂದು ದೊರೆತಿತ್ತು. “ಏ ಗಿಫ್ಟ್ ಫ್ರಮ್ ಮಿ ಟು ಮೈ ಸೆಲ್ಫ್ (ನನ್ನಿಂದ ನನಗೇ ಬಂದಿರುವ ಉಡುಗೊರೆ)” ಎಂದು ಕುಣಿಯುತ್ತಾ ಒಳ ಬರುತಿದ್ದ ಇವರನ್ನು ನೋಡಿ ಮನದೊಳಗೇ ನಗತೊಡಗಿದೆ ನಾನು....
ಪಾಡಿ ತೂಗುವೆನು ಜೋ ಜೋ..
ಜೋ ..ಜೋ ..ಜೋ .. ಎಂದು ಲಾಲಿ ಹಾಡು ಕೇಳದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬ ತಾಯಿಯೂ ಮಗುವನ್ನು ಮಲಗಿಸುವಾಗ ಗಾಯಕಿಯಾಗುತ್ತಾಳೆ. ಪ್ರಸಿದ್ಧ ಲಾಲಿ ಹಾಡುಗಳಿಂದ ಹಿಡಿದು, ಭಜನೆ, ಚಿತ್ರಗೀತೆ, ಜಾನಪದ ಗೀತೆ.. ಹೀಗೆ ಮಧುರವಾದ ಶೃತಿ ಇರುವ ಪ್ರತಿ ಹಾಡೂ ಅಮ್ಮಂದಿರ ಬಾಯಲ್ಲಿ ಜೋಗುಳವಾಗುತ್ತದೆ. ಕೆಲವೊಮ್ಮೆ ತಮ್ಮದೇ...
ನಿಮ್ಮ ಅನಿಸಿಕೆಗಳು…