Daily Archive: September 21, 2017
ಅಶ್ವೀಜ ಶುದ್ಧ ಪ್ರತಿಪದೆ ದಿನದಿಂದ ನವಮಿ ಪರ್ಯಂತ ನವರಾತ್ರಿ ದಿನಗಳ ಉಪಾಸನಾ ಉತ್ಸವ. ಒಂಭತ್ತು ದಿನಗಳಲ್ಲಿ ದುರ್ಗೆಯ ನವರೂಪವನ್ನು ಪೂಜಿಸಿ ದಶಮಿಯಂದು ಪುಸ್ತಕ ಪೂಜೆ ಮಾಡಿ ಉದ್ಯಾಪನಾ ಕಾರ್ಯ ಮಾಡುವುದು ನಮ್ಮ ಸಂಸ್ಕೃತಿ.ಆ ಒಂಬತ್ತು ದಿನಗಳವಿಶೇಷ ಹೇಗೆ?. ಪಾಡ್ಯದಂದು ಯೋಗನಿದ್ರಾದುರ್ಗಾ,ಬಿದಿಗೆಯಂದು ದೇವಜಾತಾದುರ್ಗಾ,ತದಿಗೆಯ ದಿನ ಮಹಿಷಮರ್ಧಿನಿ ದುರ್ಗಾ,ಚೌತಿಯಂದು ಶೈಲಜಾದುರ್ಗಾ,...
ಮಲೆನಾಡಿನ ಸೊಬಗು ವಿವರಿಸಿದಷ್ಟು ಮುಗಿಯದು, ಎಷ್ಟು ನೋಡಿದರೂ ಕಣ್ಣಿಗೆ ಸಾಕಾಗದು. ಹಸಿರು ಸೀರೆ ಉಟ್ಟು ಸೆರಗು ಹರಡಿ ಕುಳಿತಂತೆ ಕಾಣುವ ಪರಿಸರದಲ್ಲಿ ಕಂಡದ್ದೆಲ್ಲ ಚೆಂದವೇ. ಅಂತಹ ಪ್ರಕೃತಿಯ ತಪ್ಪಲಿನಲ್ಲಿ ಅಡಗಿ ಕುಳಿತಿದೆ ಒಂದು ಮನೋಹರವಾದ ಜಲಪಾತ. ಅದುವೇ ಭೋರ್ಗರೆಯುವ ಹನುಮಾನ್ ಗುಂಡಿ. ‘ಸೂತನಬ್ಬಿ’ ಜಲಪಾತವೆಂದೂ ಕರೆಯಲಾಗುತ್ತದೆ. ಹನುಮಾನ್...
(ಅಂಗೈ ಅಗಲದ ಪುಟ್ಟ ‘ಮಹಾಕೂಟ’ ಪತ್ರಿಕೆಯನ್ನು ಪರಿಚಿತ ಹಾಗೂ ಅಪರಿಚಿತ ನಾಡಿನ ಪ್ರಗತಿಪರ ಆಲೋಚನೆಯ ಎಲ್ಲ ವಯೋಮಾನದವರಿಗೂ ಅಂಚೆ ಮೂಲಕ ಕಳುಹಿಸುತ್ತಿದ್ದೆ. ನನ್ನ ಕನಸಿನ ಪತ್ರಿಕೆಯನ್ನು ಓದಿ ಮೆಚ್ಚಿಕೊಂಡು ಹಲವು ಪ್ರಮುಖರು ಪತ್ರ ಮತ್ತು ಪೋನ್ ಮೂಲಕ ಅಭಿಪ್ರಾಯ ಹಂಚಿಕೊಂಡರು. ಅವರಲ್ಲಿ ಮುಖ್ಯವಾಗಿ ಕೊ.ಚನ್ನಬಸಪ್ಪ, ಚಂಪಾ, ಎಂ.ಡಿ.ಗೋಗೇರಿ,...
ಬರಗಾಲದ ಶಾಪವೋ ಅಗ್ನಿಗಾಹುತಿಯೋ ಬರಿದಾಗಿ ಬಿರಿದು ಹೋಯಿತೇ ಪ್ರಕೃತಿಯ ಮಡಿಲು. ಬಂಜೆಯಾಗಲೊಲ್ಲಳಿವಳು ಅಳಿದುಳಿದ ಬಯಕೆಗಳ ಬಸಿರೊಳಗೆ ಬಚ್ಚಿಟ್ಟು ರಕ್ಷಣೆಗಿಳಿಸಿದಳೇ ಕಣ್ಣೀರು. ಕಣ್ಣೀರ ಧಾರೆಯೋ ಅವಳ ಬಸವಳಿದ ಬೆವರ ಹನಿಗಳೋ ಒಂದಾಗಿ ಆಗಸದಿ ಹೆಪ್ಪುಗಟ್ಟಿ ಕರಿಮುಗಿಲ ನೋಟ ಇಳೆಯೆಡೆಗೆ. ಕಾರ್ಮೋಡ ಕರಗಿ ಮಳೆಯಾಗಿ ಹನಿದು ಬಾನುಬುವಿಯೊಂದಾಗಿ ಹರ್ಷಿಸಲು ಬಯಕೆಯ...
ಅಗೋಚರವೂ ಅದೃಶ್ಯದಲ್ಲಿರುವುದೂ ಅಸದೃಶವೂ ಆದ ಅದು ಆಸೆಬೀಜಗಳಾಗರ ಅಸ್ಪಷ್ಟಕ್ಕೆಳೆವ ಜಿಗಿತ ಭಯದ ಬೀಡು ನಿತ್ಯವೂ ಸುಳಿವ ಗೀಳು ಕವಿ ಎಂದೂ ಮುಗಿಸದ ಮಹಾಕಾವ್ಯ! ಅವಿತ ಅದ್ಭುತ ಕಿನ್ನರ ಲೋಕ ವಿರಹಿಗೆ ನಿಲುಕದ ದೂರ ಹಾರಾಡಿ ಹುಡುಕು ಬೇಟೆ ಈಜಾಡಿ ಹೆಕ್ಕಬೇಕಿರುವ ಮುತ್ತು ಅಭದ್ರತೆಯ ತೆರೆ ನೀರ್ಗುಳ್ಳೆ ಬಂದೀತೋ...
ನಿಮ್ಮ ಅನಿಸಿಕೆಗಳು…