Monthly Archive: March 2017

4

ಮನಸಿಗೊಪ್ಪುವ ತಿನಿಸು!

Share Button

ಆಹಾರ, ಆರೋಗ್ಯ ಇವೆರಡರ ನಂಟು ಬಲು ಗಟ್ಟಿ. ಕುಡಿವ ನೀರು,  ತಿನ್ನುವ ಆಹಾರ,  ಹೆಚ್ಚೇಕೆ ಉಸಿರಾಡುವ ಗಾಳಿಯನ್ನೂ  ಅನುಮಾನಿಸುವ ಹಂತದಲ್ಲಿ  ನಗರವಾಸಿಗಳಿದ್ದರೆ  ಇನ್ನೊಂದೆಡೆ ಸಾವಯವ ಲೇಬಲ್ ಅಂಟಿಸಿದ ಅಕ್ಕಿ, ಗೋಧಿ, ಸಕ್ಕರೆ ಎಲ್ಲದಕ್ಕೂ ಬಹಳ ಬೇಡಿಕೆ. ಮೂಟೆಗಟ್ಟಲೆ ಸಿರಿಧಾನ್ಯಗಳನ್ನು ಅದರ ಆರೋಗ್ಯಕರ ಅಂಶಗಳ ಬರಹಗಳೊಂದಿಗೆ ಮಾರಾಟಕ್ಕಿಟ್ಟು ಆಕರ್ಷಿಸುವ ಮಳಿಗೆಗಳೂ...

0

ಅವಳು ಮತ್ತು ಬೆಕ್ಕು

Share Button

  ಬೆಕ್ಕುಗಳೆಂದರೆ ಅವಳಿಗೇನೋ ಆಕರ್ಷಣೆ ಅದಕೆಂದೇ ಕೆಂದು ಬಣ್ಣದ ಬೆಕ್ಕೊಂದಕ್ಕೆ ಹಾಲು ಅನ್ನ ಹಾಕಿ ಸಾಕಿ ಕೊಂಡಿದ್ದಳು ಬಂದವರೆದುರಲ್ಲಿ ಅದರದೇ ಗುಣಗಾನ ಅದರ ತೀಕ್ಷ್ಣ ಕಣ್ನುಗಳ ಬಗ್ಗೆ ನಿಮಿರುವ ಬಾಲದ ಬಗ್ಗೆ ತುಪ್ಪಳದಂತ ಅದರ ಕೂದಲ ಬಗ್ಗೆ ಸಪ್ಪಳವಾಗದಂತೆ ಬಂದು ಎದಮೇಲೆ ಮುಖವಿಟ್ಟು ತಬ್ಬಿ ಮಲಗುವ ಅದರ...

2

ನೇಪಾಳದ ‘ಮನಕಾಮನಾ’ ಮಂದಿರ

Share Button

ನೇಪಾಳದ ರಾಜಧಾನಿಯಾದ ಕಟ್ಮಂಡುವಿನಿಂದ ಸುಮಾರು 120 ಕಿ.ಮೀ ದೂರದಲ್ಲಿ, ಸುಂದರವಾದ ಹಸಿರು ಬೆಟ್ಟದ ತುದಿಯಲ್ಲಿ, ನೇಪಾಳಿಗರ ಪ್ರಮುಖ ಆರಾಧ್ಯದೇವತೆಯಾದ ‘ಮನಕಾಮನಾ’ ದೇವಿಯ ಮಂದಿರವಿದೆ. ಹೆಸರೇ ಸೂಚಿಸುವಂತೆ, ಈ ದೇವಿಯು ನಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ಪೂರೈಸುವಳೆಂದು ನಂಬಿಕೆ. ಈ ದೇವಿಯು ಪಾರ್ವತಿಯ ಇನ್ನೊಂದು ರೂಪವಾಗಿದ್ದು, ಈ ಸ್ಥಳವು ‘ಶಕ್ತಿಪೀಠ’ವಾಗಿದೆ....

2

ಚರಿತ್ರೆ ಪಾಠವೂ, ಕಳಿಂಗ ಯುದ್ಧವೂ…

Share Button

ಪ್ರೌಢಶಾಲಾ ದಿನಗಳಲ್ಲಿ ‘ಚರಿತ್ರೆ’ ಪಾಠವನ್ನು ನಾನು ಇಷ್ಟಪಡುತ್ತಿರಲಿಲ್ಲ. ಪ್ರಶ್ನೆಗಳಿಗೆ ಉದ್ದುದ್ದ ಉತ್ತರ ಬರೆಯಬೇಕಾದ ಅನಿವಾರ್ಯತೆ ಜೊತೆಗೆ ಹಲವಾರು ಇಸವಿಗಳನ್ನೂ, ದೇಶ-ವಿದೇಶವನ್ನಾಳಿದ ರಾಜರುಗಳ ಹೆಸರನ್ನೂ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಈ ರಾಜರುಗಳು ತಮ್ಮ ಪಾಡಿಗೆ ನೆಮ್ಮದಿಯಿಂದ ರಾಜ್ಯವಾಳುತ್ತಿದ್ದರೆ, ಚರಿತ್ರೆಯಲ್ಲಿ ವಿವಿಧ ಯುದ್ದಗಳು ಸಂಭವಿಸುತ್ತಿರಲಿಲ್ಲ, ನಮಗೆ ಇಸವಿಯನ್ನು ನೆನಪಿಟ್ಟಿಕೊಳ್ಳಬೇಕಾದ ಕಷ್ಟವೂ ಇರುತ್ತಿರಲಿಲ್ಲ...

9

ಶುದ್ಧ ಕುಂಕುಮ ಮಾಡುವ  ಕ್ರಮ

Share Button

ತುಂಬಾ ಜನ ಅಕ್ಕ-ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ.. ಬೇಕಾಗುವ ಸಾಮಗ್ರಿಗಳು: ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ {ನಮ್ಮ ತೋಟಲ್ಲಿ ಬೆಳೆಸಿದ್ದಾದರೆ  ಆ ಕುಂಕುಮ ಎಲರ್ಜಿಯಾಗದು. ಇಲ್ಲದಿದ್ದಲ್ಲಿ ಕೆಲವು ಜನಕ್ಕೆ ಕುಂಕುಮ ಎಲರ್ಜಾಗುವುದಿದೆ}...

0

ಮತ್ತೆಂದೂ ಮರೆಯಲಿಲ್ಲ

Share Button

    ಆಷಾಡದ ಬೀಸುಗಾಳಿಯ ಜೊತೆ ಸುರಿದ ಮಳೆಯ  ನಟ್ಟಿರುಳಲ್ಲಿ ಕಿಟಕಿಯಿಂದ ಕದ್ದುಬಂದ ಬೆಕ್ಕಿಗೆ ಅಪರಿಚಿತವೇನಲ್ಲ  ಅಡುಗೆ ಮನೆ.   ಮಲಗುವ ಮುಂಚೆ ಕಾಯಿಸಿ ಕಟ್ಟೆಯ ಮೇಲಿಟ್ಟ ಹಾಲಿನ ಪಾತ್ರೆ ಫ್ರಿಜ್ಜಿನಲ್ಲಿಡಲು ಮರೆತು ಮಲಗಿದವಳಿಗೆ ನಟ್ಟಿರುಳಲ್ಲಿ ಚಪ್ಪರಿಸುವ ನಾಲಿಗೆಯ ಸದ್ದು ಕೇಳಿ ಗಾಬರಿಯೊಳಗೆ ಕಣ್ಬಿಟ್ಟು ದೀಪ ಹಾಕಿ...

2

ಪ್ರಯಾಗ..ಗಂಗಾರತಿ …ವೇಣಿದಾನ

Share Button

  ಗಂಗಾ, ಯಮುನಾ ಮತ್ತು ಸರಸ್ವತಿ ನದಿಯು ಗುಪ್ತಗಾಮಿನಿಯಾಗಿ ಸಂಗಮಿಸುವ ‘ಪ್ರಯಾಗ’ವು ಹಿಂದೂಗಳಿಗೆ ಪವಿತ್ರ ಕ್ಷೇತ್ರ. ಉತ್ತರಪ್ರದೇಶದ ಅಲಹಾಬಾದ್ ನಲ್ಲಿದೆ. ಇಲ್ಲಿ ಹನ್ನೆರಡು ವರುಷಕೊಮ್ಮೆ ಪೂರ್ಣಕುಂಭಮೇಳವು ಜರಗುತ್ತದೆ. ಪ್ರಯಾಗದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು, ದಡದಿಂದ ದೋಣಿ ಮೂಲಕ ಸ್ವಲ್ಪ ದೂರ ಹೋಗಬೇಕು.ದೋಣಿ ಪ್ರಯಾಣದುದ್ದಕ್ಕೂ ಸಹಸ್ರಾರು ಬಿಳಿ ಬಣ್ಣದ...

Follow

Get every new post on this blog delivered to your Inbox.

Join other followers: