Daily Archive: March 30, 2017
ಬರಿಗಾಲಲ್ಲಿ ನಡೆಯುವ ಕಾಲದ ಅಧ್ಯಾಯ ಅದು ಯಾವಾಗಲೋ ಸಂದು ಓಬಿರಾಯನ ಕಾಲವಾಯಿತೋ ಏನೋ. ಈಗ ಪಾದಕ್ಕೊಂದು ಪಾದುಕೆ ಬೇಕೇ ಬೇಕು. ಇನ್ನೂ ಸರಿಯಾಗಿ ನಡೆಯಲು ಬಾರದ ಎಳೆ ಪಾಪುವಿನ ಗುಲಾಬಿ ಬಣ್ಣದ ಪಾದಕ್ಕೆ ಕೂಡ ಗೊಂಬೆ ಗೊಂಬೆ ಚಿತ್ರದ ಪಾದುಕೆ ತೊಡಿಸಿ ಸಂಭ್ರಮಿಸುತ್ತಾರೆ.ಹಾಗಾಗಿ ಪಾದುಕೆಯೊಂದು ಪಾದದ ಅನಿವಾರ್ಯತೆಯೋ...
ದು:ಖವಾಗಿತ್ತು,ಆಕಾಶದತ್ತ ನೋಡಿದೆ ಮುನಿಸಿಕೊಂಡಂತಿದ್ದ ನಕ್ಷತ್ರಗಳು ಹೊಳೆಯಲೇ ಇಲ್ಲ! ದು:ಖವಾಗಿತ್ತು,ಕಡಲಿನತ್ತ ನೋಡಿದೆ ತೆಪ್ಪಗಾಗಿದ್ದವು ಅಲೆಗಳು ಅಪ್ಪಳಿಸಲೇ ಇಲ್ಲ! ದು:ಖವಾಗಿತ್ತು,ಬಯಲ ಕಡೆ ನೋಡಿದೆ ಸತ್ತಪ್ರಾಣಿ ಕುಕ್ಕುತ್ತಿದ್ದವು ಹಸಿದ ಹದ್ದುಗಳು! ದು:ಖವಾಗಿತ್ತು,ಕವಿತೆಯ ಕಡೆ ನೋಡಿದೆ ಬಚ್ಚಿಟ್ಟುಕೊಂಡಿತ್ತು ಅವಳ ಸೆರಗಿನೊಳು! – ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ...
ಕವಿತೆಯ ಸೊಲ್ಲೊಂದು ನಮಗೆ ಯಾಕೆ ಆಪ್ತವಾಗುತ್ತದೆ? ಕವಿತೆಯ ಮೂಲ ಸೆಲೆ ಯಾವುದು? ಪ್ರೀತಿಯೇ? ಪ್ರೇಮವೇ? ವಿರಹವೇ? ಅದಕ್ಕೂ ಮೀರಿದ ಅನುಭಾವವೇ? ಕವಿತೆ ಕಟ್ಟುವ ಕವಿ ಮನಸು ಅನುಭವಗಳನ್ನು ಪರಿಭಾವಿಸುವ ವಿಧ ಯಾವುದು? ಹೀಗ್ವೆ ಕವಿಎ, ಕವಿತೆ ಹುಟ್ಟುವ ಸಮಯ ಇವು ಸಾಹಿತ್ಯ ವಿಮರ್ಶಕರಾದಿಯಾಗಿ ಜನ ಸಾಮಾನ್ಯರನ್ನೂ...
ಮುಕ್ತಿನಾಥವು ಶಕ್ತಿಪೀಠವೂ ಹೌದು . ಪೌರಾಣಿಕ ಕತೆಯ ಪ್ರಕಾರ, ದಕ್ಷನು ಕೈಗೊಂಡ ಯಜ್ಞಕ್ಕೆ ತನ್ನನ್ನು ಮತ್ತು ಶಿವನನ್ನು ಆಹ್ವಾನಿಸಿದ ಕಾರಣ ಅವಮಾನಿತಳಾದ ಸತಿದೇವಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿದ್ದಳು. ಸತಿಯ ಮೃತ ದೇಹವನ್ನು ಹೊತ್ತುಕೊಂಡು ಶಿವನು ಕಾಡು ಮೇಡು ಅಲೆಯುತ್ತಿದ್ದಾಗ ಆಕೆಯ ಶರೀರದ ಭಾಗಗಳು ಬಿದ್ದ...
ನಿಮ್ಮ ಅನಿಸಿಕೆಗಳು…