Daily Archive: March 16, 2017
‘ಸಂಗೀತಾ ರವಿರಾಜ್ ‘ ಇತ್ತೀಚೆಗೆ ಕೇಳಿ ಬರುತ್ತಿರುವ ಯುವ ಬರಹಗಾರ್ತಿಯರಲ್ಲಿ ಪ್ರಮುಖರು. ಮಡಿಕೇರಿಯ ‘ಚೆಂಬು’ ಎಂಬ ಪುಟ್ಟ ಗ್ರಾಮ ಇವರದು. ವೃತ್ತಿಯಿಂದ ಶಿಕ್ಷಕಿಯಾಗಿರುವ ಈಕೆಯ ಕವಿತೆಗಳು, ಲೇಖನಗಳು ತಮ್ಮ ಸ್ವಂತಿಕೆ, ಧನಾತ್ಮಕ ದೃಷ್ಟಿಕೋನದಿಂದ, ಜಗತ್ತಿನ ಬಗ್ಗೆ, ಸಾಹಿತ್ಯದ ಬಗ್ಗೆ ತನ್ನದೇ ಆದ ಸ್ಪಷ್ಟ ತಿಳುವಳಿಕೆಯಿಂದ ಗಮನ...
ಬೆಳಿಗ್ಗೆ 5.45. ’ಓಹ್! ತಡವಾಯಿತಲ್ಲಾ! ಇನ್ನೂ ತಡ ಮಾಡಿದರೆ ಖಂಡಿತಾ ಸಿಗುವುದಿಲ್ಲ’ ಎಂದುಕೊಳ್ಳುತ್ತಾ ತಕ್ಷಣ ಎದ್ದು ತಯಾರಾಗಿ ಬೂಟ್ ಧರಿಸಿ ಹೊರಡುತ್ತಲೇ 6 ಘಂಟೆ. ಮನೆಯಿಂದ ಹೊರಡುತ್ತಲೇ ಓಡುತ್ತಾ ಸಾಗಿ 10 ನಿಮಿಷಗಳ ಒಳಗಾಗಿ ಸೇರಬೇಕಾದ ಸ್ಥಳ ಸೇರಿದೆ. ’ಸದ್ಯ, ಸರಿಯಾದ ಸಮಯಕ್ಕೆ ಬಂದಿದ್ದೇನೆ!’ ಎಂದು ಕೊಳ್ಳುತ್ತಿರುವಾಗಲೇ...
26 ಫೆಬ್ರವರಿ 2017 ರಂದು ನೇಪಾಳದ ಕಟ್ಮಂಡುವಿಗೆ ವಿದಾಯ ಹೇಳಿ ಭಾರತಕ್ಕೆ ಮರಳುವ ದಾರಿಯಲ್ಲಿ ‘ಲುಂಬಿನಿ’ಯನ್ನು ವೀಕ್ಷಿಸಿ, ಸಂಜೆ ಭಾರತದ ಸೋನಾಲಿ ಬಾರ್ಡರ್ ನಲ್ಲಿ ವಿಶ್ರಾಂತಿ ಎಂದು ನಮ್ಮ ಪ್ರವಾಸದ ಆಯೋಜಕರು ತಿಳಿಸಿದಾಗ ರೋಮಾಂಚನವಾಯಿತು. ‘ಲುಂಬಿನಿ’ ಎಂಬ ಹೆಸರಿನಲ್ಲಿಯೇ ಅದೆಷ್ಟು ಆಕರ್ಷಣೆಯಿದೆ! ಬೌದ್ಧ ಧರ್ಮವನ್ನು ಹುಟ್ಟುಹಾಕಿದ...
ನಿಮ್ಮ ಅನಿಸಿಕೆಗಳು…