Daily Archive: March 2, 2017
ತುಂಬಾ ಜನ ಅಕ್ಕ-ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ.. ಬೇಕಾಗುವ ಸಾಮಗ್ರಿಗಳು: ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ {ನಮ್ಮ ತೋಟಲ್ಲಿ ಬೆಳೆಸಿದ್ದಾದರೆ ಆ ಕುಂಕುಮ ಎಲರ್ಜಿಯಾಗದು. ಇಲ್ಲದಿದ್ದಲ್ಲಿ ಕೆಲವು ಜನಕ್ಕೆ ಕುಂಕುಮ ಎಲರ್ಜಾಗುವುದಿದೆ}...
ಆಷಾಡದ ಬೀಸುಗಾಳಿಯ ಜೊತೆ ಸುರಿದ ಮಳೆಯ ನಟ್ಟಿರುಳಲ್ಲಿ ಕಿಟಕಿಯಿಂದ ಕದ್ದುಬಂದ ಬೆಕ್ಕಿಗೆ ಅಪರಿಚಿತವೇನಲ್ಲ ಅಡುಗೆ ಮನೆ. ಮಲಗುವ ಮುಂಚೆ ಕಾಯಿಸಿ ಕಟ್ಟೆಯ ಮೇಲಿಟ್ಟ ಹಾಲಿನ ಪಾತ್ರೆ ಫ್ರಿಜ್ಜಿನಲ್ಲಿಡಲು ಮರೆತು ಮಲಗಿದವಳಿಗೆ ನಟ್ಟಿರುಳಲ್ಲಿ ಚಪ್ಪರಿಸುವ ನಾಲಿಗೆಯ ಸದ್ದು ಕೇಳಿ ಗಾಬರಿಯೊಳಗೆ ಕಣ್ಬಿಟ್ಟು ದೀಪ ಹಾಕಿ...
ಗಂಗಾ, ಯಮುನಾ ಮತ್ತು ಸರಸ್ವತಿ ನದಿಯು ಗುಪ್ತಗಾಮಿನಿಯಾಗಿ ಸಂಗಮಿಸುವ ‘ಪ್ರಯಾಗ’ವು ಹಿಂದೂಗಳಿಗೆ ಪವಿತ್ರ ಕ್ಷೇತ್ರ. ಉತ್ತರಪ್ರದೇಶದ ಅಲಹಾಬಾದ್ ನಲ್ಲಿದೆ. ಇಲ್ಲಿ ಹನ್ನೆರಡು ವರುಷಕೊಮ್ಮೆ ಪೂರ್ಣಕುಂಭಮೇಳವು ಜರಗುತ್ತದೆ. ಪ್ರಯಾಗದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು, ದಡದಿಂದ ದೋಣಿ ಮೂಲಕ ಸ್ವಲ್ಪ ದೂರ ಹೋಗಬೇಕು.ದೋಣಿ ಪ್ರಯಾಣದುದ್ದಕ್ಕೂ ಸಹಸ್ರಾರು ಬಿಳಿ ಬಣ್ಣದ...
ನಿಮ್ಮ ಅನಿಸಿಕೆಗಳು…