ಕಡೆದಿಟ್ಟ ದಿಟ್ಟರು
ಶಾಂತರು ಅವಿಶ್ರಾಂತರು ವಿನೀತರು ವಂದ್ಯರು ಹಮ್ಮುಬಿಮ್ಮುಗಳ ತೊರೆದವರು ಸಹಮತದಿ ನಡೆವವರು ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ ನೀಡಿ ಅಂದಗಾಣುವವರು ಕುಶಲಿಗರಲ್ಲಿಕಲಶಪ್ರಾಯ ಕನ್ನಡಿಗರು ಎಂದು ಬೀಗೆವು ಜಗದ ಕಷ್ಟಗಳೆಲ್ಲ ನನ್ನದೆನ್ನುವ ಹೃದ್ಯರು ಸಹನೆಗಾನದ ಹಸನು ಮನಸಿನ ಸಾಮರಸ್ಯದ ಹರಿಕಾರರು ...
ನಿಮ್ಮ ಅನಿಸಿಕೆಗಳು…