ಕನ್ನಡಾಮೃತಂ
ಸುರಲೋಕಂ, ಸುರಗಂಗಾ ಸ್ನಾನಂ ಕಾಮಧೇನು, ಕಲ್ಪತರು ಸಮಾನಂ ಆಲಿಸೆ ಸರ್ವದಾ, ಕರ್ಣಾನಂದಕರಂ ಕನ್ನಡ ಕನ್ನಡ, ನಲ್ನುಡಿ ಸವಿ ಮಧುರಂ || ತ್ರಿಮೂರ್ತಿಗಣ, ಸಂಭಾಷಿತ ಪೂಜ್ಯಂ ಸೃಜಿತಂ ಸೃಜನಂ, ಸಜ್ಜನ ವಾದ್ಯಂ ಸೃಷ್ಟಿ ಸ್ಥಿತಿ ಲಯಂ, ಭೌತಿಕ ವಿಶೇಷಂ ಅಭೌತಿಕ ಅಲೌಕಿಕ, ಕನ್ನಡ ಸಾಹಿತ್ಯಂ || ಚತುರ್ಮುಖ ಬ್ರಹ್ಮ,...
ನಿಮ್ಮ ಅನಿಸಿಕೆಗಳು…