ಅರ್ಥೈಸುವುದೆಂತು ಧರಣಿಯ?
ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದವರೇ ಎಲ್ಲ.. ಯಾಕೋ ಯಾರು ನೋಡುವುದಿಲ್ಲ ಸೂರ್ಯನ ಸುತ್ತುವ ಭೂಮಿಯ. ಪೃಥ್ವಿಯೆ ಹೆಣ್ಣೆನ್ನುತ್ತಾರೆ ನಿಜ ಅಂತೆಯೆ ಸಹನೆಗೆ ನಿರೀಕ್ಷೆ ; ಯಾಕ್ಯಾರು ನೋಡುವುದಿಲ್ಲ – ಭ್ರಮಿಸುವ ದಿಕ್ಕು ದಿಸೆ ದೂರ ? ನಿಂತ ನಿಲುವಿನ ದಿನಕರ ಸುತ್ತುವಳು ಸುತ್ತ ಆವರಿಸುತ್ತಾ ಚಕ್ರವಲ್ಲ...
ನಿಮ್ಮ ಅನಿಸಿಕೆಗಳು…