Daily Archive: May 5, 2016
ಹೊದ್ದು ಬಿಸಿಲ ಜಮಖಾನ ಮಲಗಿದ ಜ್ವರ ಬಂದ ಭೂಮಿತಾಯಿ ಹಸಿರೆಲ್ಲ ಮಾಯವಾಗಿ ಉಸಿರುಗಳು ನಿದಾನವಾಗಿ ಬೋಳುಗುಡ್ಡಗಳ ಮೇಲೆ ಕಾಲು ಮುರಿದ ನರಸತ್ತ ನವಿಲುಗಳು ಗೊಬ್ಬರದ ಗುಂಡಿ ಕೆರೆಯುವ ಕೋಳಿಗಳು ಹಸಿದ ಮಕ್ಕಳು ಸತ್ತವು ಉಳ್ಳವರ ಮನಯ ಕಣಜಗಳ ಕಾಳುಗಳು ಅತ್ತವು ಯಾರ ಕೊಟ್ಟಿಗೆಯ ಯಾವ ಹಸು...
ಪಯಣದ ಹಾದಿಯುದ್ದಕ್ಕೂ ಬರೇ ಎಡವಟ್ಟುಗಳೇ ಎಲ್ಲೋ ಹತ್ತಿ ಮತ್ತೆಲ್ಲೋ ಇಳಿದು ತಲುಪುವಲ್ಲಿಗೆ ತಲುಪದೆ ಹೈರಾಣಾಗಿ.. ಮತ್ತೆ ತಿರುಗಿ ಪಯಣಿಸುವ ಗೊಂದಲದ ಗೋಜಿಗೆ ತಾಕಿಕೊಳ್ಳದೆ ಸಿಕ್ಕ ಹಾದಿಯಲ್ಲೇ ನಿಶ್ಚಿಂತವಾಗಿ ನಡೆಯುವ ನಿಶ್ಚಯ. ದೈವಚಿತ್ತದ ಮುಂದೆ ಯಾವುದೂ ಇಲ್ಲವೆಂದು ಬಡ ಬಡಿಸುತ್ತಲೇ ಸಾಗುವಾಗ.. ದಾರಿಗುಂಟ ಸಿಕ್ಕಿದ್ದು ಕಲ್ಲು ಚುಚ್ಚಿದ್ದು ಮುಳ್ಳು...
ಹತ್ತು ವರ್ಷಗಳ ಹಿಂದೆ ಹತ್ತು ಪೈಸೆಯೊಂದು ನನ್ನ ತುಂಬಾ ಕಾಡಿತ್ತು ಅಳಿಸಿ, ಅಲ್ಲಾಡಿಸಿ ಬೇರೆಲ್ಲೊ ನಿಂತು ಛೇಡಿಸಿ ಸತಾಯಿಸಿತು. ದೀಪ್ತಿ ಭದ್ರಾವತಿ ಅವರ ಮೊದಲ ಕವನ ಸಂಗ್ರಹ ಕಾಗದದ ಕುದುರೆ ಯ ಅಸಾಧಾರಣ ಕಲ್ಪನೆಯ ಸಾಲುಗಳಿವು. ತೀರಾ ಸರಳವೆನಿಸುವ ವಸ್ತುವಾದರೂ ‘ಹತ್ತು ಪೈಸೆ’ ಎಂಬ ನಿತ್ಯದ ಸಂಗತಿಯೊಂದು...
ಬರಗಾಲ ಬೇಸಿಗೆ ಧುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ ದನಕರು ಬಳಿದರೂ ಧಣಿಬಳಗ ಮೂಗು ಮುರಿಯುತಲೈತೊ ಬತ್ತಿದರು ಕಟ್ಟೆಗಳು ಗುತ್ತಿಗೆ ಕಂಪನಿಗೆ ತುರ್ತಾಗಿ ನೀರು...
ಆವತ್ತು ಫ಼ೆಬ್ರವರಿ ೧೪. ಪ್ರೇಮಿಗಳ ದಿನ. ಅದು ಬೆಂಗಳೂರು ನ್ಯಾಶನಲ್ ಪಾರ್ಕ್. ಒಂದು ಜೋಡಿ ಹುಡುಗ–ಹುಡುಗಿ. “ಹಾಯ್… ತುಂಬಾ ಹೊತ್ತಾಯಿತಾ ಬಂದು?” ಹುಡುಗಿ ಕೇಳಿದಳು. “ಇಲ್ಲ, ಜಸ್ಟ್ ಈವಾಗ ಬಂದೆಯಷ್ಟೇ” ಅಂದ ಹುಡುಗ, ಬಂದು ಒಂದೂವರೆ ಗಂಟೆಯಾಗಿದ್ದರೂ ಕೂಡ..! ಸ್ವಲ್ಪ ಹೊತ್ತು ಮೌನ..! ಇಬ್ಬರ ನಡುವೆಯೂ ಮಾತಿಲ್ಲ..!...
ಬೇಸಗೆಯಲ್ಲಿ ಬಿಸಿಲಿನ ಸದುಪಯೋಗ ಪಡೆದು ಮಾಡಬಹುದಾದ ಕೆಲಸ ವಿವಿಧ ಹಪ್ಪಳ-ಸಂಡಿಗೆಗಳ ತಯಾರಿ. ಉದ್ದಿನಬೇಳೆ ಮತ್ತು ಹಸಿರು ಮೆಣಸಿನಕಾಯಿಗಳನ್ನು ಬಳಸಿ ಸಂಡಿಗೆಯನ್ನು ತಯಾರಿಸುವ ವಿಧಾನ ಹೀಗಿದೆ: ಒಂದು ಲೋಟದಷ್ಟು (ಸುಮಾರು 100 ಗ್ರಾಮ್) ಉದ್ದಿನಬೇಳೆಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಉದ್ದಿನಬೇಳೆಯನ್ನು ಸೋಸಿ ಮಿಕ್ಸಿಯಲ್ಲಿ...
ನಿಮ್ಮ ಅನಿಸಿಕೆಗಳು…