ಕನಸಿನೂರಿನ ಹಾದಿ: ಕವನ ಸಂಕಲನ
ಮಂಗಳೂರಿನ ವಿಶ್ವ ವಿದ್ಯಾನಿಲಯ ಕಾಲೇಜು ನಮ್ಮ ನೆಚ್ಚಿನ ತಾಣ. ಮೌಲ್ಯಮಾಪನ, ಸಾಹಿತ್ಯ ಸಮಾರಂಭಗಳು, ಯುವಜನೋತ್ಸವಗಳು ಹೀಗೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈದ ಈ ಕಾಲೇಜು ನಾಡಿಗೆ ಅನೇಕ ಧೀಮಂತ ಸಾಹಿತಿಗಳನ್ನು, ಕಲಾವಿದರನ್ನು, ರಾಜಕರಣಿಗಳನ್ನು ಕೊಟ್ಟಿದೆ. ಇದೇ ಹಾದಿಯಲ್ಲಿರುವ ಎಳೆ ಚಿಗುರು ಮೊಹಮ್ಮದ್ ಶರೀಫ಼್. ಸಾಹಿತ್ಯದಿಂದ ಯುವ ಜನತೆ ದೂರವಾಗುತ್ತಿದೆಯೇನೋ...
ನಿಮ್ಮ ಅನಿಸಿಕೆಗಳು…