Daily Archive: May 26, 2016
ಬೇಸಿಗೆ ರಜೆಯ ನಿಮಿತ್ಯ ಊರಿಗೆ ಹೋದಾಗ ಮಲಪ್ರಭಾ ನದಿ ನೋಡಿದೆ. ಕಳೆದ ಮೂರು ದಶಕಗಳ ಹಿಂದೆ ಬೇಸಿಗೆ ಕಾಲದಲ್ಲೂ ನನ್ನೂರ ನದಿ ತಣ್ಣಗೆ ಹರಿಯುತ್ತಿತ್ತು. ಅದೊಂದು ಸಾರಿ ಬರಗಾಲ ಬಿದ್ದಾಗ ಆ ನದಿಯಲ್ಲಿಯೇ ಒಂದು ಸಣ್ಣ ಗುಂಡಿತೋಡಿ ವರತೆಯ ನೀರನ್ನು ಕುಡಿಯಲು ತಂದ ನೆನಪಿದೆ. ಆದರೀಗ ನದಿಯ...
ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪೈಪೋಟಿಯಲ್ಲಿ ಎಂಬಂತೆ ಅಭಿನಂದಿಸುವ, ವಿವಿಧ ಕೊಡುಗೆಗಳನ್ನು ಕೊಟ್ಟು ಆದರಿಸುವ ಪದ್ಧತಿ ಈ ನಡುವೆ ಕಂಡುಬರುತ್ತಿದೆ. ಇದು ತಪ್ಪಲ್ಲ, ಅವರವರ ಸಂಭ್ರಮ ಅವರವರಿಗೆ. ಹೆಚ್ಚು ಅಂಕ ಗಳಿಸಿದವರಿಗೆಲ್ಲಾ ಶುಭಾಶಯಗಳು, ಅಭಿನಂದನೆಗಳು. ಆದರೆ ಅತಿಯಾದ ಈ ಸಡಗರದಲ್ಲಿ, ಉತ್ತಮ...
ನಮ್ಮ ಮನಸ್ಸೆಂಬುದು ಮನೋಕ್ಷೇತ್ರ. ಇಲ್ಲಿ ಕನಸುಗಳ ಬೀಜ ಬಿತ್ತಿ ನನಸಿನ ಬೆಳೆ ತೆಗೆಯುವ ಹಂಬಲ ನಮಗೆಲ್ಲ. ತಪ್ಪೇನಿಲ್ಲ, ಕ್ರಿಯಾಶೀಲತೆಗೆ, ಸಾಧನೆಗೆ, ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಇದು ಅನಿವಾರ್ಯ. ಆದರೆ.., ನಮ್ಮ ಕ್ಷೇತ್ರ, ನಮ್ಮ ಪರಿಮಿತಿಗಳ ಅರಿವು ಮೀರಿ ಬಿತ್ತುವುದಕ್ಕೆಂದು ಕನಸಿನ ಬೀಜಗಳನ್ನೇ ಮೂಟೆಗಟ್ಟಲೆ ಪೇರಿಕೊಂಡಾಗ ನಮ್ಮ ಮನೋಮಂಡಲ...
ನನ್ನ ಎದೆಯ ಗುಡಿಸಿಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ. . ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ, ಇಂದು ಅದನ್ನೇ ಛಿದ್ರಿಸಿ ಹೋದೆಯಾ. ಪ್ರೇಮ ಲೋಕವ ಸೃಷ್ಟಿಸಿದವಳೆ, ಇಂದು ಬರೀ ನೋವನ್ನು ಉಳಿಸಿ ಹೋದೆಯಾ, ನಂಬಿಕೆಗೆ ರೂಪವ ನೀಡಿದವಳೆ, ಕಡೆಗೆ...
15ನೇ ಶತಮಾನದ ಉತ್ತರಾರ್ಧ ಮತ್ತು 16ನೇ ಶತಮಾನದ ಪೂರ್ವಾರ್ದವು ಕರ್ನಾಟಕ ಸಂಗೀತ ಇತಿಹಾಸದಲ್ಲೆ ಬಹಳ ಪವಿತ್ರವಾದುದು.ಸರ್ವಶ್ರೇಷ್ಟ ವಾಗ್ಗೇಯಕಾರರಾದ ಪುರಂದರದಾಸರು ಈ ಶತಮಾನದಲ್ಲಿ ಅವತರಿಸಿದರು.ಕನ್ನಡನಾಡಿನಲ್ಲಿ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಪುರಂದರದಾಸರ ಹೆಸರು ತ್ಯಾಗರಾಜರ ಹೆಸರಿನಷ್ಟೇ ಪ್ರಸಿದ್ಧ ಹಾಗೂ ಜನಪ್ರಿಯವೂ ಆಗಿದೆ.ಭಗವಂತನ ಸಾಕ್ಷಾತ್ಕಾರಕ್ಕೆ ಜ್ಞಾನ,ಕರ್ಮಗಳಿಗಿಂತ ಭಕ್ತಿಯು ಹೆಚ್ಚು ಉತ್ತಮವಾದ ದಾರಿ...
ನಿಮ್ಮ ಅನಿಸಿಕೆಗಳು…