ಚುಕ್ಕೆ ಮತ್ತು ಮಕ್ಕಳು
‘ ಚುಕ್ಕಿ ಬಳಗದ ಚಂದ್ರನಶಾಲೆ ಬಟ್ಟ ಬಯಲಿನ ಆಕಾಶ | ರಾತ್ರಿ ಹೊತ್ತು ಸುರುವಾದ್ರದಕೆ ಬೆಳಗಿನ ವರೆಗೂ ಅವಕಾಶ | ‘ ಆಟ ಆಡ್ತಾ ಕಲಿಯುವ ಚುಕ್ಕೆಗೆ ಬೇಸರವೆಂಬುದೆ ಗೊತ್ತಿಲ್ಲ | ಗಾಳಿ ಆಡದ ಕ್ಲಾಸ್ ರೂಮಲ್ಲಿ ಕೂಡಿ ಹಾಕಿದ ಭಯವಿಲ್ಲ | ‘ ಟ್ಯೂಶನ್...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
‘ ಚುಕ್ಕಿ ಬಳಗದ ಚಂದ್ರನಶಾಲೆ ಬಟ್ಟ ಬಯಲಿನ ಆಕಾಶ | ರಾತ್ರಿ ಹೊತ್ತು ಸುರುವಾದ್ರದಕೆ ಬೆಳಗಿನ ವರೆಗೂ ಅವಕಾಶ | ‘ ಆಟ ಆಡ್ತಾ ಕಲಿಯುವ ಚುಕ್ಕೆಗೆ ಬೇಸರವೆಂಬುದೆ ಗೊತ್ತಿಲ್ಲ | ಗಾಳಿ ಆಡದ ಕ್ಲಾಸ್ ರೂಮಲ್ಲಿ ಕೂಡಿ ಹಾಕಿದ ಭಯವಿಲ್ಲ | ‘ ಟ್ಯೂಶನ್...
ಬರಗಾಲ ಬೇಸಿಗೆ ಧುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ ದನಕರು ಬಳಿದರೂ ಧಣಿಬಳಗ ಮೂಗು ಮುರಿಯುತಲೈತೊ ಬತ್ತಿದರು ಕಟ್ಟೆಗಳು ಗುತ್ತಿಗೆ ಕಂಪನಿಗೆ ತುರ್ತಾಗಿ ನೀರು...
ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ! ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ. ಕರಳು! . ಜೀವಜೀವದ ಲಯದಲಿ ಹಬ್ಬಿದ ಅಮೃತ ಬಳ್ಳಿಯ ಅರಳು ! ಭಾವದ ಬಿತ್ತರ ಛೇದಿಸಿ...
ಬನ್ನಿಯ ಕೊಡುತ ಬಂಗಾರಾಗುವ ಹಬ್ಬವು ಬಂದಿತು ನಾಡಿಗೆ! ವಿಜಯ ದಶಮಿ ದಸರಾ ಎಂದರೆ ಹಿಗ್ಗಿನ ಬುಗ್ಗೆಯ ಹೋಳಿಗೆ! ಎಲೆಕಾಯಿ ಬೇರು ಮಣ್ಣಲಿ ಬೆರೆತು ಗೊಬ್ಬರ ಆಗುತ ರೈತರಿಗೆ! ಬಂಗಾರದಂತಹ ಬೆಳೆಯ ತರುವುದು ಸುಗ್ಗಿ ಕಾಲದ ಹೊತ್ತಿಗೆ! ಒಕ್ಕಲು ಚಕ್ಕಡಿ ಬಣಜಿಗ ತಕ್ಕಡಿ ಚಮ್ಮಾರ ಹರಿತ...
ನಿಮ್ಮ ಅನಿಸಿಕೆಗಳು…