Monthly Archive: June 2015

4

“ದೇವರ ಸಾಲ”

Share Button

ಮಗನ ಹುಟ್ಟುಹಬ್ಬದಂದು ಆನೆಗುಡ್ಡೆ , ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ….ಹೀಗೆ ದೇವಸ್ಥಾನಗಳಿಗೆ  ಕಿರುಕಾಣಿಕೆಯನ್ನು M.O. ಮಾಡುವ ಪರಿಪಾಠ ಹಲವು ವರ್ಷಗಳಿಂದ ನಡೆದುಬಂದಿದೆ. ಹಾಗೆಯೇ ಕುಟುಂಬದಲ್ಲಿ ಏನಾದರೂ ಆಪತ್ತು ಬಂದಾಗ, ಅಥವಾ ಶುಭಕಾರ್ಯದ ಮೊದಲು ವಿಶೇಷ ಪ್ರಾರ್ಥನಾ ರೂಪವಾಗಿ ದೇವರ ಬಳಿ ದುಡ್ಡು ತೆಗೆದಿಡುವುದೂ ಇದೆ. ಈ ಸಲ ದೇವರ...

2

‘ಶಿಪ್ ಆಫ್ ಥಿಸಿಸ್’

Share Button

ಏಷ್ಯಿನ್ ಫಿಲಾಸಫಿಯಲ್ಲಿ ‘ಶಿಪ್ ಆಫ್ ಥಿಸಿಸ್’ ಅನ್ನೊ ವಿಷಯದಲ್ಲಿ ಹೀಗೆ ಹೇಳುತ್ತದೆಯಂತೆ ಒಂದು ಹಡಗಿನ ಬಿಡಿಭಾಗಗಳು ಸವೆಯುತ್ತಿದಂತೆ ಅದನ್ನು ಬದಲಾಯಿಸುತ್ತಾ ಹೋಗುತ್ತೇವೆ. ಹೀಗೆ ಬದಲಾಯಿಸುತ್ತಾ ಹೋದಂತೆ ಕಡೆಗೊಮ್ಮೆ ಇಡೀ ಹಡಗು ಹೊಸ ಬಿಡಿ ಭಾಗಗಳನ್ನು ಪಡೆದುಕೊಳ್ಳುತ್ತದೆ, ಅದರಲ್ಲಿ ಹಳೆಯ ಒಂದು ಬಿಡಿ ಭಾಗವು ಇರುವುದಿಲ್ಲ ಹಾಗಾದರೆ ಆ...

5

ಹೊಸ ಓದು: ‘ಮನು ಇನ್ ಕಿಷ್ಕಿಂಧಾ’

Share Button

‘ ಮಕ್ಕಳಾಟವು ಚಂದ ಮತ್ತೆ ಯೌವನ ಚಂದ’ ಹೀಗೆ ಸಾಗುತ್ತದೆ ಜನಪದ ಹಾಡಿನ ಸೊಲ್ಲೊಂದು. ಬೊಚ್ಚು ಬಾಯಗಲಿಸಿ ಕಣ್ಣರಳಿಸಿ ನಗುವ ಎಳೆಯ ಕಂದನ ಮುಗ್ಧ ಆತ್ಮ ವಿಶ್ವಾಸ, ಎದ್ದು ಬಿದ್ದು ನಡೆಯುವ ನಿರ್ಮಲ ಚಿತ್ತ ಹಾಗೂ ಛಲದಿಂದ ನಾವು ಕಲಿಯಬೇಕಾದದ್ದು ಬೇಕಾದಷ್ಟಿದೆ. ಹಾಗಿದ್ದೂ ಮಕ್ಕಳ ಮನಸ್ಸಿನ ಕನವರಿಕೆಗಳು,...

0

ದೈತ್ಯೆ

Share Button

ಸಹಜವಾದ ಬದುಕಿನಲ್ಲಿ ಕತ್ತಲೆಂಬ ದೈತ್ಯೆ, ನುಗ್ಗಿ ಹತ್ತುತಿರುವ ಮಟ್ಟಿಲುಗಳನ್ನು ಹತ್ತಲಾಗದಂತೆ ಎಡವಿಸಿ ಕೆಡವಿಬಿಟ್ಟರೆ ನಾ ಸೋಲನ್ನು ಒಪ್ಪಲಾರೆ. ನಾ ಎದ್ದು ಬಂದೆ ಬರುವೆ. ನಾ ನಿನಾಗಾಗಿ ಕತ್ತುಬಗ್ಗಿಸಲಾರೆ ಹೆದರಿ ಪಿಸುಗುಟ್ಟಿ ನಿಟ್ಟುಸಿರು ಬಿಡಲಾರೆ ಕತ್ತಲಲ್ಲಿ ಕತ್ತುಹಿಸುಕಿ ಓಡುವ ಕತ್ತಲೆಂಬ ದೈತ್ಯೆ, ಗಹಗಹಿಸಿ ನಗುವ ನಿನ್ನ ಮಖವನ್ನು ನಾ...

ಮತ್ತೊಮ್ಮೆ ಬಾ ಗೆಳೆಯ..ಲೂಯಿ ಮಹಾಶಯ

Share Button

ಆ ದಿನ ಎಂದಿನಂತೆ ನನ್ನವಳು ಮತ್ತು ನಾನು ದೆಹಲಿಯ ಯುನಿವರ್ಸಿಟಿಯ ಇದಿರಿನ ರಸ್ತೆಯಲ್ಲಿ ಬೆಳಗಿನ ವಿಹಾರಕ್ಕಾಗಿ ಹೋಗುತ್ತಿರುವಾಗ ಅಕಾಸ್ಮಾತ್ತಾಗಿ ಒಬ್ಬ ಶ್ವಾನ ಮಹಾಶಯ ನಮ್ಮಜತೆ ಸೇರಿಕೊಂಡ.  ನಿಜವಾಗಿಯೂ ಹೇಳಬೇಕೆಂದರೆ ಆತ ನನ್ನವಳನ್ನೇ ಹೆಚ್ಚು ಹಚ್ಚಿಕೊಂಡ ಹಾಗೇ ಕಂಡು ಬಂತು. ಆದರೆ ಅವಳಿಗೆ ಶ್ವಾನ ಜಾತಿಯವರಲ್ಲೇ ಅಷ್ಟು ಕನಿಕರವೋ ಅಥವಾ...

6

ನಮ್ಮ ಕೈ ಬೆರಳುಗಳ ಹೆಸರೇನು? 

Share Button

ಜಗತ್ತಿಗೇ ಯೋಗ ಮತ್ತು ಪ್ರಾಣಾಯಾಮದ ಮಹತ್ವವನ್ನು ತಿಳಿಸಿಕೊಟ್ಟ ಖ್ಯಾತಿ ಭಾರತೀಯರದು. ಆದರೆ ಯಾಕೋ ನಮ್ಮಲ್ಲಿ ಹೆಚ್ಚಿನವರಿಗೆ ಇದರ ಬಗ್ಗೆ ಅಸಡ್ಡೆ. ಇದಕ್ಕೆ ನಾನೇ ಉತ್ತಮ ಉದಾಹರಣೆ. ಮೈಸೂರಿಗೆ ಹಲವಾರು ವಿದೇಶೀಯರು ಯೋಗಾಭ್ಯಾಸದ ತರಬೇತಿಗೆಂದು ಸಾಕಷ್ಟು ಖರ್ಚು ಮಾಡಿ ಬರುತ್ತಾರೆ. ಯೋಗ-ಪ್ರಾಣಾಯಾಮ-ಧ್ಯಾನ-ಮುದ್ರೆ ಇತ್ಯಾದಿ ವಿದ್ಯೆ ಕಲಿತು ಮರಳುತ್ತಾರೆ. ಆದರೆ...

5

ಕೃಷ್ಣಾ ನೀ ಬೇಗನೇ ಬಾರೋ

Share Button

ಸ್ವಾತಿ ಭಟ್ ಅವರ ಕುಂಚಪ್ರಪಂಚದಲ್ಲಿ ಮೂಡಿದ ಚಿತ್ರ…’ಕೃಷ್ಣಾ ನೀ ಬೇಗನೇ ಬಾರೋ’ …   +43

4

ಕಲ್ಲಲಿ ಮೂಡಿದ ಕವನ…

Share Button

  ಮೈಸೂರಿನ ರೂಪಾನಗರ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ, ವೀರಭಾವದಿಂದ ನಿಂತ ಆಂಜನೇಯನ ಏಳೂ ಕಾಲಡಿ ಎತ್ತರದ ಭವ್ಯ ಶಿಲ್ಪವು ಎಂಥವರ ಕಣ್ಣಲ್ಲೂ ಒಂದರೆ ಕ್ಷಣ ಅಚ್ಚರಿ, ಮೆಚ್ಚುಗೆಗಳನ್ನು ತರಿಸುತ್ತದೆ. ಅಷ್ಟು ಶಾಸ್ತ್ರೀಯತೆ, ಸಾಂಪ್ರದಾಯಿಕತೆ, ಕಾವ್ಯಾತ್ಮಕತೆಯಿಂದ ಕೂಡಿರುವ ವಿಗ್ರಹದ ಸೃಷ್ಟಿಕರ್ತನನ್ನು ಅರಸುತ್ತಾ ನಡೆದರೆ ಅದೇ ರೂಪಾನಗರದ 19 ನೇ ಕ್ರಾಸ್ ನ...

Follow

Get every new post on this blog delivered to your Inbox.

Join other followers: