ವಾನಪ್ರಸ್ಥಾಶ್ರಮ ಅಂದು ಇಂದು
ಊರು ಹೋಗು ಅನ್ನುತ್ತೆ, ಕಾಡು ಬಾ ಎನ್ನುತ್ತೆ ಎನ್ನುವ ಕನ್ನಡದ ನಾಣ್ಣುಡಿಯನ್ನು ಕೇಳದವರಾರು? ಊರು ಹೋಗು ಎನ್ನಬಹುದು, ಆದರೆ ಕಾಡೆಲ್ಲಿದೆ ಬಾ ಎನ್ನಲು. ಕಾಡಿದ್ದರೂ, ಅದರೊಳಗೆ ಪ್ರವೇಶಿಸಲು ಬೇಕು ಪರ್ಮಿಟ್ಟು, ಏಕೆಂದರೆ ಅಳಿದುಳಿದ ಕಾಡೆಲ್ಲಾ ಈಗ ಸಂರಕ್ಷಿತ ಆಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶ, ಸಿಂಹ ಸಂರಕ್ಷಿತ ಅಭಯಾರಣ್ಯ...
ನಿಮ್ಮ ಅನಿಸಿಕೆಗಳು…