ಕಾವ್ಯ ಭಾಗವತ 37: ಋಷಭದೇವ
ಪಂಚಮಸ್ಕಂದಅಧ್ಯಾಯ – 1ಋಷಭದೇವ ನಾಭಿರಾಜ ಪುತ್ರಋಷಭದೇವದೈವಾಂಶಸಂಭೂತ ಸಂತಾನಾಪೇಕ್ಷದಿಯಾಗವಮಾಡಿನೀಲವರ್ಣಮಯ ದೇಹದಿವ್ಯ ಸ್ವರ್ಣಮಯ ಪೀತಾಂಬರಧಾರಿಯಾಗಿಶಂಖ, ಚಕ್ರ, ಗಧಾ ಪದ್ಮಶೋಭಿತನಾಗಿದೇದಿಪ್ಯಮಾನ ಕಾತಿಯಿಂದರ್ಶನವನಿತ್ತು,ನಾಭಿರಾಜ ಪತ್ನಿಮೇರುದೇವಿಯ ಗರ್ಭದಲಿತನ್ನೊಂದಂಶವಹೊತ್ತು,ಧರೆಗಿಳಿದ…