ಚುಟುಕುಗಳು
ಮಾತೆ ನವಮಾಸ ಗರ್ಭದಲಿ ಮಗುವನ್ನು ಪೊರೆದು ತನ್ನಾಶಯಗಳನೆಲ್ಲ ಅಲ್ಲಲ್ಲೆ ತೊರೆದು ಮಕ್ಕಳಿಗೆ ಏಳಿಗೆಯ ಕದವನ್ನು ತೆರೆದು ಅಮ್ಮ ತಾ ಸಲಹುವಳು…
ಮಾತೆ ನವಮಾಸ ಗರ್ಭದಲಿ ಮಗುವನ್ನು ಪೊರೆದು ತನ್ನಾಶಯಗಳನೆಲ್ಲ ಅಲ್ಲಲ್ಲೆ ತೊರೆದು ಮಕ್ಕಳಿಗೆ ಏಳಿಗೆಯ ಕದವನ್ನು ತೆರೆದು ಅಮ್ಮ ತಾ ಸಲಹುವಳು…
ಕಣ್ಣಿಗಳಿಗೆ ಗೋಚರಿಸದಂತೆ ಕಾಣದ ಲೋಕದಲಿ ಕುಳಿತಿರುವೆ ಕಿವಿಗಳನು ಹಿಂಡುತ ನಮ್ಮನು ಕೀಲು ಗೊಂಬೆಗಳಂತಾಡಿಸುವೆ. ಕುಣಿಸುತ ಆಡಿಸುತ್ತ ನಿನ್ನಯ ಕೂಳಿನಾಳನ್ನಾಗಿಸಿಕೊಂಡಿರುವೆ ಕೃತಕೃತ್ಯಯ…
ಹರಿ ಬರಿಯ (HURRY BURRY) ಈ ಕಾಲದಲ್ಲಿ ಬರಿ ಹರಿಯ ಸ್ಮರಣೆಗೆ ಟೈಮ್ ಎಲ್ಲಿ? ಸ್ವಾರ್ಥ ಸಾರಥಿ ಏರಿರಲು…
ಪ್ರವಾಹದಲ್ಲಿ ಕೊಚ್ಚಿ ಹೋದವರಿಗಾಗಿ ಹುಚ್ಚೆದ್ದು ಪ್ರಲಾಪಿಸಿದ್ದರು ಕ್ಷಾಮದಲ್ಲಿ ಬಸವಳಿದವರಿಗೂ ಕ್ಷೇಮ ವಿಚಾರಿಸಿದ್ದರು ಮಾರಣಾಂತಿಕ ರೋಗಗಳ ಸಾವಿಗೆ ಮಮ್ಮಲ ಮರುಗಿದ್ದರು ಭುವಿ…
ಅಮ್ಮನಿಗೇನು ಬೇಕು ಒಮ್ಮಯಾದರು ಯೋಚಿಸಿ ಸಾಕು ಜೀವವಾಹಿನಿ ಅಮ್ಮನಿಗೊಂದಿಷ್ಟು ಸಮಯ ಕೊಡಬೇಕೆಂದು,,,, ಜೀವಜಲ ಅಮ್ಮನಿಗೆ ಖಾಸಗಿ ಸಮಯ ಬಿಟ್ಟು ಕೊಡಬೇಕೆಂದು,,,,…
ಸ್ಫಟಿಕದಂತಹ ನೀರುಧುಮ್ಮಿಕ್ಕಿ ಹರಿವಾಗ, ನೊರೆ ಹಾಲ ಬಣ್ಣ ಬಳಿದವರು ಯಾರು? ಬೆಳಗಿನ ಜಾವದಿ, ಭೂಮಿಯನುತಬ್ಬಿದ, ಮಂಜಿನದುಪ್ಪಟಿಯ ಹಾಸಿದವರಾರು? ಹತ್ತಿಯಂದದೆಇರುವ, ಮೋಡದೊಳು…
ದಟ್ಟ ಹಸಿರಿನ ಮರದ ಕೆಳಗೆ ತೊಟ್ಟಿಕ್ಕುವ ಇಬ್ಬನಿ ಸೋನೆ ಹೋರಾಟ ಸೂರ್ಯನ ಕಿರಣಕ್ಕೆ ವಿರಮಿಸಲು ನಿನ್ನ ಜೊತೆ…
ಹೇ…ಪ್ಲವವೇ, ನಿನಗೇಕೆ ಸಂವತ್ಸರ ಅರಸಿಯ ಪಟ್ಟವೇ..? ಆ ನಿನ್ನ ಹಿರಿಯ ಅರಸಿ ಶಾರ್ವರಿ ತೋರಿಸಿ ಕೊಟ್ಟಿಹ, ಕೊರೋನಾಸುರನ ಏಕೆ ವರಿಸಿ??…
ನಾನು ಭೂಮಿಯ ಬಿಟ್ಟು ಹೋಗುವ ಮುನ್ನ ನಿನಗಾಗಿ ಬಿಟ್ಟು ಹೋಗುವೆ ಈ ಪ್ರೇಮದ ಸಂಕಲನ, ಉಳಿಸಿ ಹೋಗಿರುವೆ ಅದರಲ್ಲಿ ನನ್ನ…
ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಭಯ ನಮಗಿಲ್ಲ. ಕಷ್ಟ ಸುಖಗಳ ಕಲ್ಲು ಮುಳ್ಳಿನ ಕವಲು…