ನಿನ್ನದಾವ ನಗು…?
ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು…
ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು…
ರಾಜಾ ಬದಲಾದಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯಹೆಮ್ಮೆಯಿಂದ ತುಂಬಿ ತುಳುಕಿತು ಕೊಳೆತ ಹಸಿಯ…
ಕನ್ನಡದೀ ನಾಡಿನ ವೈಭವಕ್ಕೆ ಸರಿಯುಂಟೇಕುಂತು ಕೇಳಿ ಮಂದಿ ನೀವು ಚಂದದಿಂದಲಿಜಗವ ಮೋಡಿ ಮಾಡಿದಂಥ ಶಿಲ್ಪವೇನು ಕಾವ್ಯವೇನುಕನ್ನಡಾಂಬೆ ಮುಕುಟಗಳು ಮಲೆಯ ಶೃಂಗವು …
ಸಾಹಿತ್ಯ ದಾಸೋಹ ಎನ್ನುವ ಹೆಸರು ಹನ್ನೆರಡನೇ ಶತಮಾನದ ಶರಣ ಪರಂಪರೆಯನ್ನು ನೆನಪಿಸಿದರೆ ಸಾಹಿತ್ಯ ದಾಸೋಹಿಗಳೆಲ್ಲ ಸೇರಿ ಹೊರ ತಂದಿರುವ “ಸಾಹಿತ್ಯ…
ಆ ಹಕ್ಕಿ ಉಲಿಯೂ ಕುಹೂ ಕುಹೂ ಕುಹೂಈ ಹಕ್ಕಿಯದದೇ ಕುಹೂ ಕುಹೂ ಕುಹೂನನ್ನ ನಿನ್ನ ನಡುವೆ ಏಕೆ ಉಹೂ ಉಹೂ ಮೋಡ ಹನಿಯ ಒಡೆಯುವಲ್ಲಿ…
ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ ಇದನ್ನು ನಾ ಕಲಿತೆ…
ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ…
ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ…
ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ…
ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ ಈಗ…