ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಬಂಧ ಕಳಚಿದ ಮೇಲೆ

    ನನ್ನದೇ ಸರಿ ಎಂಬ ಹುಚ್ಚುನಿನ್ನ ಬಿಡಲಿಲ್ಲಕೇಳಿಕೊಂಡು ಸುಮ್ಮನಾಗುವುದನ್ನುನಾನು ಅರಿಯಲಿಲ್ಲ ನಮ್ಮೊಳಗಿನ ಹುಚ್ಚುನಮ್ಮಿಬ್ಬರಿಗೂ  ಬಿಡಲಿಲ್ಲಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವುದು ಕಲಿಯಲಿಲ್ಲ ಹುಚ್ಚು ಕುದುರೆಯಂತೆಲಂಗು…

  • ಬೆಳಕು-ಬಳ್ಳಿ

    ನಿನ್ನೆಯ ದಿನ

    ಹುಟ್ಟುಹಬ್ಬದಶುಭಾಶಯಗಳನ್ನು ಹೊರಿಯುತ್ತಾಬದಲಾಗಿ ನಾನು ಕೊಡುತ್ತಿರುವಧನ್ಯವಾದ ರಸೀದಿಗಳನ್ನು ಸಾಗಿಸುತ್ತಾಇಡೀ ನಿನ್ನೆ ಫೇಸ್‌ಬುಕ್‌ ವಾಟ್ಸಾಪ್ಅತಿಯಾಗಿ ದಣಿದಿದೆ ! ವಿರಾಮ ತೆಗೆದುಕೊಳ್ಳಲಿ ಯಂತಸ್ವಲ್ಪ ಮೊಬೈಲ್…

  • ಬೆಳಕು-ಬಳ್ಳಿ

    ಮುಕ್ತಕಗಳು

    ಸರಸತಿಯ ಪದತಲಕೆ ಬಾಗುತಲಿ ಪೊಡಮಡುವೆಕರ ಪಿಡಿದು ನಡೆಸುತಲಿ ನೀ ಸಲಹು ತಾಯೆಪೊರೆಯುತಲಿ ಸತತವೂ ಸುಮತಿಯನು ನೀ ನೀಡುಚರಣಕೆರಗುವೆ ನಿನಗೆ ಬನಶಂಕರಿ…

  • ಬೆಳಕು-ಬಳ್ಳಿ

    ಒಂದು ಮಳೆಯ ಕಥೆ

    ತಳುಕು ಬಳುಕು ತೋರಿಸಿಬಳಿಗೆ ಬಾರದಿರುವೆಯಾ..ಮಳಿಗೆ ಮೇಲೆ ನರ್ತಿಸಿಕೆಳಗಿಳಿವುದ ಮರೆತೆಯಾ.. ಏನು ಸದ್ದು ಯಾಕದು..ಹುಸಿಮುನಿಸಿನ ಗಡಿಬಿಡಿಬಾನಿನಂತಪುರದಲಿಕಸಿವಿಸಿಗಳ  ದಾಂಗುಡಿ ಜಳಪಿಸುವುದದೇನನುಪುಳಕ ಪುಟಿಯುತಿರುವುದುಕರಿಯ ಬಾನ…

  • ಬೆಳಕು-ಬಳ್ಳಿ

    ಕಿಮೊ!

    ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕುಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆನಗೆಯುಕ್ಕುತ್ತದೆಕ್ಯಾಲೆಂಡರ್‌ನಲ್ಲಿ ಕಿಮೊ…

  • ಬೆಳಕು-ಬಳ್ಳಿ

    ನೇರಾನೇರ

    ಪ್ರಕೃತಿಯ ನೇರಾನೇರಮಾತುಗಳೆಲ್ಲವೂಮಳೆಯಾಗುತ್ತದೆಹೊಳೆಯಾಗಿ ಇಳೆನಗುತ್ತದೆ ಕಾಲ ಸಮಯಕ್ಕೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಬಿಸಿಲಾಗುತ್ತದೆಬೆಳಕಾಗುತ್ತದೆ ಬೆಳಗುಸಂಜೆಗಳ ಅವತರಣಿಕೆಯಲ್ಲಿಮತ್ತೆ ಬದುಕಾಗುತ್ತದೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಚಳಿಯಾಗುತ್ತದೆಹೂವರಳಿಸಿ ಕಾಯಾಗಿಹಣ್ಣಾಗುತ್ತದೆನೇರಾನೇರ ಆಪ್ತತೆಸೇರಿ ಎಲೆ…

  • ಬೆಳಕು-ಬಳ್ಳಿ

    ಕರಗದ ಆಶಾವಾದ

    ಕಣ್ಣ ತುಂಬಿದ ಕನಸುಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ ದುಃಖ ಭರಿತ ಮನಸ್ಸಲ್ಲಿಭರವಸೆಗಳು ಬತ್ತಿ ಒಣಗದಿರಲಿ ಭಾರವಾದ ಹೃದಯದಲಿನಾಳೆಗಳೆಂಬ‌ ಮಿಡಿತಗಳು‌ ನಿಲ್ಲದಿರಲಿ…

  • ಬೆಳಕು-ಬಳ್ಳಿ

    ಫಲ

    ಕಡಿದರೂ ಚಿಗುರೊಡೆವ ಮರದಂತೆ ಇರುನೊಂದ ಬಾಳಿಗೆ ಸಾಂತ್ವನದ ಕಲ್ಪತರುಇರುವುದ ನೀಡಿ ನೀನು ಹಿಗ್ಗುತಿರುಅನಂತದಿ ಬೆರೆತು ನೀ ಅನಂತವಾಗಿರು ಒಂದೇ ತತ್ವವು…

  • ಬೆಳಕು-ಬಳ್ಳಿ

    ಜಗದ ಪುಣ್ಯ

    ತಾಯಿ ಜಗದ ಇನ್ನಾರಿಗಿಲ್ಲದಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆನಿನ್ನ ಎದೆಯ ಎರಡು ಕಳಶ ಕಾಂಚನಗಂಗಕೈಲಾಸ ಶಿವನ ನೆಲೆ ಅಲ್ಲಿಮಳೆ ಬಿಸಿಲು ಚಳಿಗಾಲಕ್ಕೆಮೈಗೊಡದೆ…