ಕಾಲ ಕಾಯುವುದಿಲ್ಲ..
ಕಾಲ ಕಾಯುವುದಿಲ್ಲ ಗೆಳತಿ.. ಆಗಲೇ ಬೇಕಾದುದಕೆ ಮರುಕವನೇಕೆ ಪಡುತಿ? ಈ ಭಾನು ಧಗ ಧಗ ಆಪೋಷನಗೊಂಡ ನೀರು ಆವಿಯಾಗಿ…
ಕಾಲ ಕಾಯುವುದಿಲ್ಲ ಗೆಳತಿ.. ಆಗಲೇ ಬೇಕಾದುದಕೆ ಮರುಕವನೇಕೆ ಪಡುತಿ? ಈ ಭಾನು ಧಗ ಧಗ ಆಪೋಷನಗೊಂಡ ನೀರು ಆವಿಯಾಗಿ…
ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ನಿಶ್ಯಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ…
ಧಾರೆ ಎರೆದಂತೆ ಉಲಿಯುವ ಮಾತಿನ ನಾದಕ್ಕೆ ಎಲ್ಲವೂ ಶರಣಾಗುವಾಗ ಸನ್ಯಾಸಿಯಂತೆ ಧ್ಯಾನಕ್ಕೆ ಕುಳಿತ ಮೌನವೂ ಮೆಲ್ಲಗೆ ಕಂಪಿಸುತ್ತಿದೆ.…
ಓ ನನ್ನ ಮನದನ್ನೆ , ನೇಸರನ ಹೊಂಗಿರಣಗಳು ಆ ನಿನ್ನ ಸುಂದರ ನಯನಗಳ ಸ್ಪರ್ಶ ದರ್ಶನಕೆ ಬಹಳ ಆತುರದಿ ಕಾಯುತಿರುವಾಗ…
ಎಲ್ಲಾ ನೆನಪಾಗುತ್ತಿದೆಅಂದಿನ ಆ ದಿನಗಳುಅಲ್ಲಿನ ಆ ಜನಗಳುಹಬ್ಬ ಹುಣ್ಣಿಮೆ ಮದುವೆ ಮುಂಜಿಸ್ಕೂಲ ಸಮವಸ್ತ್ರಕ್ಕೆ ಹಾಕುತ್ತಿದ್ದ ಗಂಜಿಎಲ್ಲ ಎಲ್ಲಾ ನೆನಪಾಗುತ್ತಿದೆ. …
ಈ ಪರ್ವದ ನಾಳೆಗಳ ಉಸಿರು ಕಾಲದ ನೀರವತೆಗೆ ಮತ್ತೆ ಮಾತಿನ ತೇರು ಭವಿಷ್ಯದ ಹೆಜ್ಜೆಗಳು ಕಾಲಾತೀತ ನಮ್ಮೊಳಗೆ ಬೇರಿಲ್ಲದ ಗಿಡದ…
ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ ನನ್ನವನು ಬರುತಾನೆ ಚಂದಿರನ ಹಾಗೆ ಸುಡುವನೆತ್ತಿಯ ತಂಪೆರೆದು ಕೊಡುತಾನೆ ಬಾಳುವೆ, ನಾ ಬಯಸಿದ ಹಾಗೆ..! ನನ್ನಂದಕೆ ಸೋತನೋ, ನಾನವಗೆ ಸೋತೆನೋ ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು ವರಿಸಿದಾತನೇ ಅನ್ನದಾತನು, ಪ್ರಾಣನಾಥನು ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…! ಮದುವೆಯೆಂದರೆ ಒಂಟಿಜೀವನದಿಂದ ಹಾರಾಡುವ ಬಾನಾಡಿ ಜೋಡಿಅಂದಿದ್ದೆ; ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…!…
ಸಿಣಕಲು ಮಳೆಯಲಿ, ಏಕಾಂತ ನಡಿಗೆಯಲಿ, ಜತೆಗೂಡಿ ನಡೆದವಳು ನೀನಲ್ಲವೇ? ನೂರು ಚೆಲುವೆಯರ ಹಿಂಡು, ಎದುರಾಗಿ ಬಂದರೂ,…
ಕರೆದಿಟ್ಟ ಹಾಲು ಕಾಯಿಸಿಸುವ ಕಾತರತೆಯಲ್ಲಿ ಅರೆಗಳಿಗೆ ಉಕ್ಕಿ ಬಿಡುವುದೋ ಕ್ಷಣ ಕ್ಷಣ ಜತನ ಅಂತೂ ನೊರೆ ಹಾಲು ಕುದಿ…
ಮನಸಿನೊಳಗೆ ಸುರಿದ ನಿನ್ನ ಮೌನ ಮೌನಕೆ ಮಾತಿಲ್ಲ ಕಥೆಯಿಲ್ಲ, ಹಾಡು ಹಸೆಯ ಹಂಗಿಲ್ಲ, ನಿನ್ನ ನೆನಪು…