Monthly Archive: June 2022
ಎಡೆಬಿಡದೆ ಸುರಿವ ಮಳೆಗೆಜೀವ ನೆನೆದಿದೆ ನೋಡಿಲ್ಲಿ…!ನಿನ್ನ ನೆನಪ ಹನಿಗಳಲ್ಲಿ…ಒಲವೆನುವ ಬನಿಯ ಚೆಲ್ಲಿ…!! ನಿನ್ನುಸಿರ ಪದಗಳೆದೆಯಮೋಡ ಮೆತ್ತೆಯಲ್ಲಿ..ನಿನ್ಹಸಿರ ನಗುವ ಮೊಗದಇಂದ್ರಛಾಪದಲ್ಲಿ..!!ಕನಸೆನುವ ಇಬ್ಬನಿಯ ಪನಿಯುನನ್ನೆದೆಯ ಹಾಸ ಮೇಲೆ..! ಜೋಪಡಿಯ ಜಾರಿನಲ್ಲಿಸುರಿಹರಿವ ನೀರಿನಲ್ಲಿಬೊಗಸೆ ಪ್ರೀತಿ ಕೂಡಿಕಿರುನಗೆಯು ಹೊದಿಕೆ..ಮೆದುಮನದ ಪುಳಕ ಜಳಕಬರಿದೆ ಒಲುಮೆ ಬೇಡಿಕೆ.. ಮೊಗೆಮೊಗೆದು ಉಣುವಹಿಡಿಚಳಿಯ ನಡುಕ ಗುಟುಕಇಳಿಸಂಜೆ ಹೊತ್ತಿನಲಿ..ಮುದುರೊದರಿ ಮಲಗೋವಿಹಗ...
ಪುಸ್ತಕ :- ಮಾತ್ರೆ ದೇವೋ ಭವಲೇಖಕಿ :- ಆರತಿ ಘಟಿಕಾರ್ಪುಸ್ತಕದ ಬೆಲೆ :- 100 /-ಪ್ರಕಾಶಕರು :- ತೇಜು ಪಬ್ಲಿಕೇಷನ್ಸ್ ಹಾಸ್ಯದ ವಿಚಾರ ಬಂದಾಗ ನೆನಪಾಗುವವರು ದುಂಡಿರಾಜ್, ಭುವನೇಶ್ವರಿ ಹೆಗಡೆ ಮೇಡಂ, ಪ್ರಾಣೇಶ್, ಸುಧಾ ಬರಗೂರು ಹಾಗೂ ಇನ್ನೂ ಕೆಲವರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಚಿತರಾದವರಲ್ಲಿ ತಮ್ಮ...
ಜನನಿ ಕಂದನಿಗುಣಿಸುವ ಪ್ರಥಮ ಆಹಾರಸೃಷ್ಠಿಯ ನವಜಾತರಿಗೆಲ್ಲ ಇದೇ ಜೀವಕಾಧಾರಅಮೃತಕ್ಕೆ ನೀ ತತ್ಸಮಾನ ಪದ ಕ್ಷೀರಹಾಲೆಂದರೆ ಸಕಲ ಜೀವಗಳ ಪ್ರಾಣಾಧಾರ. ನಿರ್ಮಲತೆˌಪರಿಶುದ್ಧತೆಗೆ ನೀ ಇನ್ನೊಂದು ಹೆಸರುದಧಿˌನವನೀತ ಧೃತಗಳು ನಿನ್ನ ಇತರ ಅವತಾರಆರೋಗ್ಯಕ್ಕಿರಲಿ ಸ್ವಾದಿಷ್ಟಕ್ಕಿರಲಿ ನೀನೇ ರುಚಿಕರಸಾತ್ವಿಕತೆಯ ಪ್ರತಿರೂಪˌನೀ ದೈವೀಕತೆಯ ಸಾಕ್ಷಾತ್ಕಾರ. ಕಾಮಧೇನುವಿನ ಕೆಚ್ಚಲಿನಿಂದ ನಿನ್ನ ಉಗಮಅಭಿಷೇಕ ನೈವೇದ್ಯವೆಂದರೆ ನೀನೇ...
ನಾಲ್ಕಾರು ವರುಷಗಳ ನಂತರ ಭೇಟಿಯಾದ ಗೆಳತಿಯರಾದ ವೈದೇಹಿ ಮತ್ತು ಶಾರದೆಯರು ಊಟ ಮುಗಿಸಿ ಉಂಡ ಬಾಯಿಗೆ ಒಗ್ಗರಣೆ ಎಂಬಂತೆ ಖಾರದ ಕಡ್ಲೇಕಾಯಿ ಬೀಜವನ್ನು ಬಾಯಿಗೆಸೆದುಕೊಳ್ಳುತ್ತಾ ಟಿವಿಯ ಮುಂದೆ ಕುಳಿತಿದ್ದಾಗ, ಟಿವಿಯ ನ್ಯೂಸ್ ಚಾನ್ನೆಲ್ಲಿನಲ್ಲಿ ಸುದ್ದಿ ಬಿತ್ತರಗೊಳ್ಳುತಿತ್ತು. –“ಮೇ ತಿಂಗಳ 31ನೇ ತಾರೀಳು ವಿಶ್ವ ತಂಬಾಕು ನಿಷೇಧದ ದಿನವಾದ...
ಶುಭ್ರ ಶ್ವೇತ ಬಣ್ಣದ ಹಾಲೇಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಲೀಲೆ,ಹುಟ್ಟಿದ ತಕ್ಷಣ ಹಸಿವೆ ಹಿಂಗಿಸುವ ನೀನುಕಂದಮ್ಮಗಳ ಪಾಲಿನ ಕಾಮಧೇನು, ಪೌಷ್ಟಿಕಾಂಶವ ಹೆಚ್ಚಿಸುವ ಆರೋಗ್ಯದಾತನಲ್ಲದೇಉಪವಾಸದ ಸಮಯದ ಉಪಯುಕ್ತ ಪೇಯ ನೀನು, ಗೋವು ಎಮ್ಮೆಸಾಕಿದವರ ಕಣ್ಮಣಿಯಲ್ಲದೇಚಹಾ ಕಾಫಿ ಕಷಾಯ ಎಂಬ ಮಾನವ ‘ಪೆಟ್ರೋಲ್’ ಗೆ ಮೂಲಾಧಾರ ನೀನು, ದೇವನೊಬ್ಬ ನಾಮ...
ನಿಮ್ಮ ಅನಿಸಿಕೆಗಳು…