• ಬೆಳಕು-ಬಳ್ಳಿ

    ಅವರಿವರ ಮಾತು

    ದುಡಿದು ಬಂದದ್ದರಲ್ಲಿ ಉಳಿಸಿದೆ ಸ್ವಲ್ಪ ಹಣ ಹಿಂದೆ ಮಾತನಾಡಿದರು ಇವನೆಂತಹ ಜಿಪುಣ ಬಂದದ್ದೆಲ್ಲವನ್ನೂ ವ್ಯಯಿಸುತ್ತಿದ್ದವನ ಕಂಡೆಂದರು ಭವಿಷ್ಯಕ್ಕೆ ಬೇಡವೇ ಹಣ…