Monthly Archive: March 2021
ಕೊರೊನಮ್ಮ ನಿನ್ನ ಮಹಿಮೆ ಅಪಾರ. ನಿನ್ನಯ ಮೇಲಿನ ಭಕುತಿಯಿಂದ 3 ಮೀಟರ್ ಅಂತರ ಕಾಪಾಡಿಕೊಂಡೇ ನಿನ್ನ ನಮಿಸಲು ತಯಾರಾಗಿಹರು. ನಿನ್ನ ಈ ನಿಯಮ ಮೀರಿ ಪೂಜಿಸದೇ ಬಂದಿಹ ನಿನ್ನ ಭಕುತರಿಗೆ ನೀನು ನೀಡುವ ಮಹಾನ್ ಶಿಕ್ಷೆಗೆ ಹೆದರಿಹರು. ಜಾತಿ,ಮತ,ಭಾಷೆಗಳ ಬೇಧವ ಮರೆತು ಜನಸಾಗರವಿಂದು ಒಂದಾಗಿಹುದು. ಕರೆಯದೇ ಬಾರದ...
ಸಂಜಯನಿಗೆ ಈಗ ನಲವತ್ತು ವರ್ಷ. ತನ್ನ ಹತ್ತನೇ ವಯಸ್ಸಿನಲ್ಲಿ ಅವನು ಕೋಗಿಲೆ ಪಕ್ಷಿ ಹಾಡುತ್ತೆ ಅಂತ ಪಠ್ಯ ಪುಸ್ತಕದಲ್ಲಿ ಓದಿದ್ದ. ಅದು ಹೇಗೆ ಹಾಡುತ್ತೆ ಅಂತ ಅವನಿಗೆ ಕುತೂಹಲ. ಮನೆಯವರಿಗೆಲ್ಲ ಕೋಗಿಲೆ ಹಾಡುವುದನ್ನು ತೋರಿಸಿ ಅನ್ನುತ್ತಿದ್ದ. ಒಮ್ಮೆ ಅಮ್ಮ ʼಕುಹೂ ಕುಹೂʼ ಎಂದು ಕೋಗಿಲೆ ಕೂಗಿದ್ದನ್ನು ಕೇಳಿ,...
. ಮೋಸ ಬೇಡ ಮನುಜ ನೀ ಬಾಳಬೇಕು ಸಹಜ ಮೋಸ ವಂಚನೆ ಬೇಡ ಎಮಗೆ ದ್ರೋಹಿಯಾಗಬೇಡ ವೇಷ ಮರೆಸಿ ಬಣ್ಣ ಬದಲಿಸಿ ಮಾತು ಮರೆಸಬೇಡ ನಿನ್ನ ನಂಬಿದ ಜೀವಗಳಿಗೆ ಕಣ್ಣೀರು ಇಡಿಸಬೇಡ ಚುಚ್ಚುಮಾತು ಬಲುಕುತ್ತು ತರುವುದು ಒಮ್ಮೆ ಅರಿತು ನೋಡ ನಂಬಿಕೆಯಲಿ ಜೀವ ನಡೆಸು ನೀ ವೈರತ್ವ...
ನಿಮ್ಮ ಅನಿಸಿಕೆಗಳು…