ನಿರ್ವಾಣ ಸಂಜೆಗೆಂತಹ ಶೋಭೆ!
ಕಣ್ಣುಮುಚ್ಚಿದರೆ ಕಾಣುವುದೆ ಬೇರೆ ಕಣ್ಣು ತೆರದರೆ ಉಂಟು ಬೇಕೆಂಬ ಧಾರೆ ಬೇರೆ ಧಾರೆಗಳೆಲ್ಲ ಸರಿದು ಸೋರೆ ಆಕಾಶದುದ್ದಕ್ಕು ನಗುವ ಬೆಳಗಿನ ಮೋರೆ! ಮೋರೆಯೆಂದರೆ ಸದರೆ ಅಡಿಯಿಂದ ಮುಡಿವರೆಗೆ ಮುಡಿಯ ಕೊಡುವುದೆ ದಿಟ್ಟಮನದವರಿಗೆ ಮನಕೆ ಮಜ್ಜನಬೇಕು ಚಿರನಿದ್ರೆವರೆಗೆ ನಿದ್ರೆಗೈಯಲುಬಹುದೆ ಒಳಗಣೊಳಗಣ ಆತ್ಮಸಖ? ಸಖನೆಂಬ ಸುಖಕೆ ಅನ್ಯಮಾದರಿಯುಂಟೆ? ಉಂಟೆ ಉಂಟೆಂಬ...
ನಿಮ್ಮ ಅನಿಸಿಕೆಗಳು…