Daily Archive: August 30, 2018
ಹಲೋ ತಮ್ಮಾ, ನಾನಪ್ಪಾ ಬೆಂಗಳೂರು ಮಾತಾಡ್ತಿರೋದು, ಅದೇ ಕರ್ನಾಟಕದ ರಾಜಧಾನಿ, ಗೊತ್ತಾಯ್ತಾ?…ಹಾಂ…ಹಾಂ…ನಾನು ಚೆನ್ನಾಗಿದ್ದೇನೆ, ನೀವೆಲ್ಲಾ ಜಿಲ್ಲೆಗಳೂ, ತಾಲ್ಲೂಕುಗಳೂ, ಗ್ರಾಮಗಳೂ, ಹೋಬಳಿಗಳೂ ಹೇಗಿದ್ದೀರೀ? ಮಳೆ, ಬೆಳೆ ಹೇಗಿದೆ? ಜನ ಏನಂತಾರೆ? ನಿಮ್ಮನ್ನೆಲ್ಲಾ ಮಾತನಾಡಿಸಿ ಬಹಳ ದಿನವಾಯಿತು ನೋಡು. ಅದಕ್ಕೇ ಈಗ ನೆನಪಾಗಿ ಕರೆ ಮಾಡುತ್ತಿದ್ದೇನೆ. ಈ ಎರಡು ವರ್ಷಗಳಿಂದ...
ಕೃತಿ : ದಹನ (ಕಥಾ ಸಂಕಲನ) ಲೇಖಕರು: ಎಸ್.ಎನ್. ಸೇತುರಾಮ್ “ಹೆಣ್ಣು ಮಕ್ಕಳ ಜವಾಬ್ದಾರಿ ಕಳೀಬೇಕು ಅಂದ್ರೆ ಮದುವೆ ಮಾಡಿ ಬಿಡಬೇಕು. ಆಮೇಲೆ ಅವ್ಳು ಗಂಡ ಬಿಟ್ಟು ಒಂಟಿಯಾದ್ರೂ ಪರವಾಗಿಲ್ಲ! ಮದುವೆ ಆಗದ ಹೆಣ್ಣು ಜವಾಬ್ದಾರಿ. ನಂತರ ಒಂಟಿಯಾದದ್ದಲ್ಲ”. ಹೀಗೆ ಸಮಾಜದ ದೋಷಗಳನ್ನು ನೇರಾ ನೇರಾ ಖಂಡಿಸಿ...
“ಬಿಸಿಲಿಗೆ ಬೆಂದ ಭೂಮಿಗೆ, ಸೂರ್ಯಾಸ್ತವಾಗುತ್ತಿದೆ ಎನ್ನುವ ಸಂತಸ. ಸೂರ್ಯ ಮರೆಯಾಗಿದ್ದೆ ತಡ, ವರುಣ ತಂದ ಮೇಘಗಳಿಂದ ಜಾರಿದ ಮಳೆಯ ಹನಿ ಹನಿ ಭೂಮಿ ಸ್ವರ್ಶಿದಾಗ, ನಲಿವ ಮಣ್ಣಿನ ಘಮಲು ನಲಿವ ಮಣ್ಣಿನ ಘಮಲು ಹೇಳುತ್ತಿದೆ, ಎಲ್ಲೋ ಮಳೆಯಾಗಿದೆ ಇಂದು.” ಮಣ್ಣಿನ ಘಮಲಿನ ಸ್ವೂರ್ತಿ ಪಡೆದ ಕವಿಗಳು, ರಸಿಕರ...
ರಾಧೆಯ ಉಸಿರನು ಧನಿಯಾಗಿಸಿ,ಕೃಷ್ಣ ಬಂದನು ಕೊಳಲನು ನುಡಿಸಿ ದೇವಕಿ ತನುಜ ಯಶೋದೆ ನಂದನ ಕೃಷ್ಣನು ಬಂದ ನವಿಲಿನ ಗರಿಯನು ಮುಡಿಯಲಿ ಧರಿಸಿ. ಜನನವು ಸೆರೆಮನೆ ಬಾಲ್ಯಕೆ ಗೋಕುಲ ಶ್ರೀಹರಿ ಕೃಪೆಯಲಿ ಯಮುನೆಯ ಒಲವಲಿ ಮಾವನಿಗರಿಯದೆ ಮೃತ್ಯುವ ಜಯಿಸಿದ. ಬಾಲ್ಯದಲವನ ಲೀಲಾವಿನೋದದ ತರ ತರ ಮಾಯೆ. ಮಣ್ಣನು ಮುಕ್ಕಿ...
ರಾಘವೇಂದ್ರ ಗುರುರಾಯಾ ನೀ ಬಾರೋ ನಂಬಿಹ ಭಕ್ತಗೆ ನೀ ದಯೆ ತೋರೋ, ರಾಘವೇಂದ್ರ ಗುರುರಾಯಾ… . ಮಂತ್ರಾಲಯದಲಿ ನೆಲೆಸಿಹ ಗುರುವೆ ಬೇಡಿದ ವರವಾ ಕೊಡುವಾ ಪ್ರಭುವೆ ನಿನ್ನನೇ ನಂಬಿ ಸೇವಿಪ ಭಕ್ತರಾ ಬಿಡದೆ ನೀ ಸಲಹಯ್ಯಾ ದೊರೆಯೆ ರಾಘವೇಂದ್ರ ಗುರುರಾಯಾ…1 . ಭವರೋಗದ ಪರಿಹಾರಕ ನೀನು...
ವಿಶ್ವಕಂಡ ಧೀಮಂತ ನಾಯಕ ದೇಶಸೇವೆಯೇ ಇವರ ಕಾಯಕ ಪ್ರಖರ ವಾಗ್ಮಿ,ಕವಿ ಹೃದಯಿ ಇವರೇ ನಮ್ಮ ವಾಜಪೇಯಿ ದೇಶದ ಭವಿಷ್ಯಕೆ ದೂರದೃಷ್ಟಿತ್ವದ ಚಿಂತಕ ವೈರಿರಾಷ್ಟ್ರದ ಬಾಂಧವ್ಯಬೆಸೆದ ಕರುಣಾಜನಕ ಉಸಿರುಉಸಿರುವಿನಲಿ ಚೈತನ್ಯದ ಚಿಲುಮೆ ಉಸಿರು ನಿಂತಿದೆ ಈಗ ಬೇಕಿದೆಯೊಂದು ಪ್ರತಿಮೆ ಸರ್ವಶಿಕ್ಷಣ ಅಭಿಯಾನದ ರೂವಾರಿ ಪೋಖ್ರಾನ್ ಅಣ್ವಸ್ತ್ರದ ಕ್ರಾಂತಿಕಾರಿ ವೀರ...
ನಿಮ್ಮ ಅನಿಸಿಕೆಗಳು…