Daily Archive: August 15, 2018
ದೇಶದ 72ನೇ ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ,“ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸು ಸ್ವಾತಂತ್ರ್ಯ ಭಾರತದಲ್ಲಿ ನನಸಾಗಿದೆಯೇ”, ಈ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲವೇ ಇಲ್ಲ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ-ಬಲಿದಾನಗಳಿಂದ ದೊರಕಿಸಿಕೊಟ್ಟ ಸ್ವಾತಂತ್ರ್ಯ ಇಂದು ನಮಗೆ ಸ್ವೇಚ್ಛಾಚಾರವಾಗಿ ಅದರ ಮಹತ್ವವನ್ನು ಕಳೆದುಕೊಂಡು ಏನೂ ಇಲ್ಲದಂತಾಗಿದೆ. ಸ್ವಾತಂತ್ರ್ಯವನ್ನು...
ಬಂತು ನೋಡು ತಂತು ನೋಡು ಸ್ವಾತಂತ್ರ್ಯದ ನೆನಪು ಹೊತ್ತು ಸ್ವಾತಂತ್ರ್ಯದ ಶುಭದಿನ. ದಾಸ್ಯದಿಂದ ಮುಕ್ತವಾಗಿ ತನ್ನತನವ ಕಂಡಂತ ಸಿಹಿದಿನ. . ಕೆಂಪು ಜನರ ಗುಂಡಿಗಂದು ಎದೆಯೊಡ್ಡಿದ ವೀರರು. ಮಾತೃಭೂಮಿ ಭಾರತದ ಘನತೆ ಕಾಯ್ದ ಧೀರರು.. ಹಸಿರು ಉಸಿರು ಒಂದೂ ಬಿಡದ ಕೆಂಪು ಜನರ ಕ್ರೌರ್ಯವು, ಸ್ವಾಭಿಮಾನ ನಮ್ಮ ಸೊತ್ತು...
ನಾವಿಂದು ಎಪ್ಪತ್ತೆರಡನೆಯ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ನನ್ನ ಮನಸ್ಸು ಅಂಡಮಾನ್ ನ ಸೆಲ್ಯೂಲರ್ ಜೈಲ್ ನಲ್ಲಿ ಬಲು ನೋವಿನಿಂದ ಸುತ್ತಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ‘ಕಾಲಾಪಾನಿ’ ಶಿಕ್ಷೆಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್, ಬ್ರಿಟಿಷ್ ಸರಕಾರದ ದಬ್ಬಾಳಿಕೆ ಹಾಗು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಜೈಲ್ ನ ಮಧ್ಯದಲ್ಲಿ...
ನಿಮ್ಮ ಅನಿಸಿಕೆಗಳು…