Daily Archive: April 5, 2018
ಸೂರ್ಯ ಭೂಮಿಯ ಇನ್ನೊಂದು ಭಾಗ ತನ್ನೆಡೆಗೆ ತಿರುಗುತ್ತಾ ಇರುವುದನ್ನು ತೆಪ್ಪಗೆ ನೋಡುತ್ತಿದ್ದಾನೆ. ಭೂಮಿಯಲ್ಲಿ ಸೂರ್ಯನೇ ಮೇಲೇಳುತ್ತಿದ್ದಾನೆಂಬ ಭ್ರಮೆಯಲ್ಲಿನ ಸಂಭಾಷಣೆಗಳು ನಡೆಯುತ್ತಾ ಇವೆ. ಸೂರ್ಯ ಎಂದಿನಂತೆ ನನ್ನೆಡೆಗೆ ನೋಡಿ ನಕ್ಕ! ಇಂದೇಕೋ ನನ್ನ ಹೆಸರಿನಲ್ಲಿ ನಡೆವ ಆ ದೇಗುಲದಲ್ಲಿನ ಆಗುಹೋಗುಗಳನ್ನು ನೋಡಬೇಕೆನಿಸಿತು, ನೋಡುತ್ತಾ ನಿಂತೆ. ವನದೇವತೆ ಕೊಡಮಾಡಿದ ಶ್ರೀಗಂಧದ...
ಹೆಣ್ಣಿನ ಮನಸ್ಸಿನಲ್ಲಿ ಮಾತ್ರವೇ ಮೂಡಬಲ್ಲ ಅಸಂಖ್ಯಾತ ಭಾವನೆಗಳಿಗೆ ಕವಿತೆಯ ಸ್ಪರ್ಶ ನೀಡಿದ ಸುಂದರ ಹೂ ಕವನಗಳ ಗುಚ್ಛ ವಿದ್ಯಾರಶ್ಮಿ ಪೆಲತ್ತಡ್ಕರವರ ಗೌರೀದುಃಖ ಕವನಸಂಕಲನ. ಅದೆಷ್ಟೋ ವರ್ಷಗಳಿಂದ ತಾವು ಕೆಲಸ ಮಾಡುವ ಪತ್ರಿಕೆಗಳಲ್ಲಿ ಅಚ್ಚುಕಟ್ಟಾಗಿ, ಅರ್ಥವತ್ತಾಗಿ ಬರೆಯುತ್ತಿದ್ದರು, ಕವಿತೆಗಳ ಮೂಲಕ ನಮ್ಮಲ್ಲಿ ಆರದ ಬೆರಗು ಮೂಡಿಸಿದ್ದಾರೆ. ಈ ಬೆರಗು...
ಎಲ್ಲಿ ಮರೆಯಾಗುತಿಹಿರಿ ಓ ನನ್ನ ನೀರ ನೀರೆಯರೇ? ಅದೆಷ್ಟು ಬೇಗ ಹೇಳದೇ ಮಾಸಲಾಗಿಸಿಹಿರಿ ಇಳೆಯಮ್ಮನ ಹಸಿರು ಸೀರೆಯನೇ.!! ಓ ನೀರ ನೀರೆಯರೇ ನಾನೂ ಸವಿದಿದ್ದೆ ನಿಮ್ಮ ತರತರದ ಉಡುಪ ಚಂದವನು. ಆಗಸಕೆ ತುಂಬ ಕರಿ ಬಿಳಿ ಕಪ್ಪು ಗುಡು ಗುಡುಗೋ ಮೋಡ ,ನೀರಾವಿ ಆಂದವನು. ಸಾಗರದ...
ಕವಿಯೊಬ್ಬರು ಹೇಳುತ್ತಾರೆ : ಚಿಕ್ಕ ತೋಟದ ನಡುವೆ ದ್ವನಿಯೊಂದು ಕೇಳಿತದೋ, ಚಲಿಸುತಿಹ ಪಾದಗತಿ ನಿಲಿಸಿ ನೋಡೆ.., ಪುಟ್ಟ ಗಿಡವೊಂದು ತೊನೆದಾಡಿ ಕರೆಯಿತದು, ಮಾತಾಡೆ ಕಾತರದಿ ತನ್ನ ಬಳಿ ಬರಲು l ಕೈ ಚಾಚಿ ನಲುಮೆಯಲಿ ಕೇಳಿದೆನು ಗಿಡದ ಬಳಿ “ಏನಾಗುತಿದೆ ನಿನಗೆ ಈ ವೇಳೆಯಲ್ಲಿ?” “ಪರಿಶುದ್ಧ ಗಾಳಿಯಲಿ...
ಕಟ್ಟಿದೆ ಗುಡಿಸಲಿನ ಅಂದದ ಅರಮನೆಯ ಮುಂದೊಂದು ದಿನ ಎಲ್ಲಾದರೂ ಒಂದೆಡೆ ಸಿಕ್ಕೆ ಸಿಗುವೆ ಎಂಬ ಕಲ್ಪನೆಯು ನನಗಿಲ್ಲ ಕನಸಲೂ ಕಾಡಲಿಲ್ಲ ಭೂತದ ನೆನಪುಗಳಿಲ್ಲ ಭವಿಷ್ಯದ ಮೇಲೆ ಭರವಸೆಯು ದೊರಕದು ವರ್ತಮಾನದ ವಾಸ್ತವಕೆ ಮೊರೆ ಹೊಕ್ಕಿರುವ ಜೀವವಿದು ಕತ್ತಲೆಯ ಕೋಣೆಗೆ ಹಣತೆಯ ಹಚ್ಚಿ ಬೆಳಗು ಬಾ ನಂದಾದೀಪವೇ ಜೀವದ...
ನಿಮ್ಮ ಅನಿಸಿಕೆಗಳು…