Daily Archive: April 12, 2018
ದಾಂಪತ್ಯ ಜೀವನವನ್ನು ಸರಿದೂಗಿಸಿ ಕೊಂಡು ಹೋಗಲು ಗಂಡು ಹಾಗೂ ಹೆಣ್ಣಿನ ಸಮಾನ ಅವಶ್ಯಕತೆ ಇದೆ. ಇವರಿಬ್ಬರ ಮನದ ಭಾವನೆಗಳು ಒಂದೇ ಆದಾಗಲೇ ಸಂಸಾರವು ಉತ್ತಮ ರೀತಿಯಲ್ಲಿ ಮುಂದುವರೆಯಲು ಸಾಧ್ಯ. ಮುಖ್ಯವಾಗಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು, ಪರಸ್ಪರ ಪ್ರೀತಿ, ಗೌರವ ಕೊಟ್ಟು ಕೊಳ್ಳುವಿಕೆಯಿಂದ ವೈವಾಹಿಕ ಜೀವನವನ್ನು ಮಧುರವಾಗಿಸ ಬಹುದು....
ಪರೀಕ್ಷೆಯೆಂದರೆ ವಿದ್ಯಾರ್ಥಿಗಳಿಗೆ ಭಯ, ಕಳವಳ. ಎಸ್ ಎಸ್ ಎಲ್ ಸಿ ಪರೀಕ್ಷೆ ಬಂತೆಂದರೆ ನನಗೂ ಕಳವಳ. ಶಿಕ್ಷಕಿಯಾಗಿ ನನ್ನ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯುವರೋ ಎಂಬುದು ನನ್ನ ಕಳವಳದ ಒಂದು ಕಾರಣವಾದರೆ ಇನ್ನೊಂದು ಬಲವಾದ ಕಾರಣ, ಕೊಠಡಿ ಮೇಲ್ವಿಚಾರಣೆ ಎಂಬ ಆ ಮೂರು ಗಂಟೆಗಳು ನನಗೆ ಜೈಲೊಳಗಿದ್ದಂತೆ...
ಕೋಲ್ಕತಾಕ್ಕೆ ಭೇಟಿ ಕೊಟ್ಟಾಗ ಒಂದು ಸಂಜೆ ಅಲ್ಲಿಯ ಅತ್ಯಂತ ಹಳೆಯ ಮನರಂಜನಾ ಸ್ಥಳವಾದ ಪ್ರಿನ್ಸೆಪ್ ಘಾಟ್ ನತ್ತ ಹೊರಟೆವು. ದಾರಿಯುದ್ದಕ್ಕೂ ಬೆಂಗಾಲಿ ಮಿಶ್ರಿತ ಹಿಂದಿಯಲ್ಲಿ ಮಾತನಾಡುತ್ತಿದ್ದ ಕ್ಯಾಬ್ ಚಾಲಕನಿಂದ ಪ್ರಿನ್ಸೆಪ್ ಘಾಟ್ ನಲ್ಲಿ ಬಾಲಿವುಡ್ ನ ಪರಿಣೀತಾ ಚಿತ್ರದ ಛಾಯಾಗ್ರಹಣ ನಡೆದಿದೆಯೆಂದು ತಿಳಿಯಿತು. ಆತ ಅದು ಆ...
ಬಂಗಾಳಕೊಲ್ಲಿಯ ಜಲರಾಶಿಯ ಮೇಲೆ ನಿಧಾನವಾಗಿ ಚಲಿಸುತ್ತಿರುವ ಯಾಂತ್ರೀಕೃತ ಚಾಲನೆಯ ಫೆರ್ರಿ ದೋಣಿ. ಹಿತವಾಗಿ ಬೀಸುತ್ತಿರುವ ತಂಗಾಳಿ. ದೋಣಿಯ ಮೇಲ್ಮಹಡಿಯಲ್ಲಿ ಕುರ್ಚಿಯಲ್ಲಿ ಆಸೀನರಾಗಿ, ಕೈಯಲ್ಲಿ ಕುರುಕಲು ತಿಂಡಿಯೊಂದಿಗೆ ಬಿಸಿಚಹಾದ ಕಪ್ ಇದ್ದರೆ, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಹೇಳಿ ಮಾಡಿಸಿದ ವಾತಾವರಣ. ಎತ್ತ ನೋಡಿದರೂ ನೀಲಿ ಜಲ, ಹಚ್ಚಹಸಿರಿನ ಮರಗಳುಳ್ಳ...
ನಿಮ್ಮ ಅನಿಸಿಕೆಗಳು…