Skip to content

  • ನಮ್ಮೂರ ಸುದ್ದಿ

    ’ಗಾಜಿನ’ ಕನಸು ಒಡೆಯುವ ಆತಂಕದಲ್ಲಿ

    November 21, 2017 • By Sunil Hegde, skumar.hegde@gmail.com • 1 Min Read

      ಕುಂಕುಮ ಕೆಂಪು, ಎಲೆ ಹಸಿರು, ಕಡು ಕಪ್ಪು ಗಾಜಿನ ಬಳೆಗಳ ಸಾಲು. ಪುಟ್ಟದಾದ ಬಲ್ಬ್ ಬೆಳಕಲ್ಲಿ ಮಿರ ಮಿರ…

    Read More
  • ನಮ್ಮೂರ ಸುದ್ದಿ

    ಬೊಂಬೆ ಹೇಳುತೈತೆ…. ಮತ್ತೆ ಹೇಳುತೈತೆ….

    November 18, 2017 • By Sunil Hegde, skumar.hegde@gmail.com • 1 Min Read

    ದೇಸಿ ಸಂಸ್ಕೃತಿ ಮತ್ತೆ ಪಾರಂಭವಾಗಿದೆ. ಆಧುನಿಕತೆಯಲ್ಲಿ ಪುರಾತನತ್ವ ಮತ್ತೆ ಮೈಗೂಡುತ್ತಿದೆ. ದಿನ ನಿತ್ಯ ಬಳಕೆಯ ವಸ್ತುಗಳ ಜೊತೆ ಅಲಂಕಾರಿಕ ವಸ್ತುಗಳಾಗಿ…

    Read More
  • ನಮ್ಮೂರ ಸುದ್ದಿ

    ಉತ್ಸವದಲ್ಲಿ ಕಲ್ಲಿನ ಮೆರುಗು ..

    November 18, 2017 • By SDM Ujire, sdmcjournalism@gmail.com • 1 Min Read

      ತಂತ್ರಜ್ಞಾನಗಳ ಭರಾಟೆ ಮುಂದುವರಿಯುತ್ತಿದ್ದಂತೆ ಹಿರಿಯರು ಬಳಸುತ್ತಿದ್ದ ನೈಸರ್ಗಿಕ ವಸ್ತುಗಳು ಕಣ್ಮರೆಯಾಗುತ್ತಿವೆ. ಹಳ್ಳಿಗಳಲ್ಲಿಯೂ ಇಂದು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಾಮಾಗ್ರಿಗಳು…

    Read More
  • ನಮ್ಮೂರ ಸುದ್ದಿ

    ಟೋಪಿ ಬೇಕೇ ಟೋಪಿ ಹಾಳೆಯ ಟೋಪಿ

    November 17, 2017 • By SDM Ujire, sdmcjournalism@gmail.com • 1 Min Read

      ಸುತ್ತಲೂ ಜನಸಂದಣಿ. ನೆಲದಲ್ಲಿ ಕೂತು ಹಾಳೆಟೋಪಿ[ಮುಟ್ಟಾಲೆ]ಯನ್ನು ಹೆಣೆಯುತ್ತಾ ಕೂತ ಹಿರಿ ವಯಸ್ಸಿನ ವ್ಯಕ್ತಿ. ಅದರ ಕಡೆಗೆ ಕುತೂಹಲದ ಕಣ್ಣುಗಳನ್ನು…

    Read More
  • ನಮ್ಮೂರ ಸುದ್ದಿ

    ಜನಮನ ಸೆಳೆವ ಮಣ್ಣಿನ ಪಾತ್ರೆಗಳು

    November 17, 2017 • By SDM Ujire, sdmcjournalism@gmail.com • 1 Min Read

    ಅನಾದಿ ಕಾಲದ ಮಣ್ಣಿನ ಪಾತ್ರೆಗಳಿಗೆ ಮರುಜೀವ ದೊರೆತಿದೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿ ಎಂಬ ಸಂದೇಶವನ್ನು…

    Read More
  • ಬೊಗಸೆಬಿಂಬ

    ಒಂದು ಸುಳ್ಳಿನ ಕಥೆ!

    November 16, 2017 • By Shruthi Sharma M, shruthi.sharma.m@gmail.com • 1 Min Read

    ಅದ್ಯಾವುದೋ ಕೆಲಸ ನಿಮಿತ್ತ ಎರಡು ದಿನಗಳು ಪ್ರವಾಸದಲ್ಲಿದ್ದು ಅಂದು ಬೆಳಗ್ಗೆಯಷ್ಟೇ ಮನೆ ತಲುಪಿದ್ದೆವು. ಮನೆಯಲ್ಲೇ ಇದ್ದೆ. ಮಟ ಮಟ ಮಧ್ಯಾಹ್ನ…

    Read More
  • ಬೆಳಕು-ಬಳ್ಳಿ

    ದಿವ್ಯ

    November 16, 2017 • By Dr. Govinda Hegade, hegadegs@gmail.com • 1 Min Read

      ಎಂಥದೋ ತೊಳಲಿಕೆಯ ವಿಧ್ವಸ್ತ ಮನದಲ್ಲಿ ಮನೆ ತಲುಪಿದೆ ಒಂದು ಕೈಯಲ್ಲಿ ವಾಕರ್ ಇನ್ನೊಂದರಲ್ಲಿ ಪೈಪು ಹಿಡಿದು ಸಸಿ ಮಕ್ಕಳಿಗೆ…

    Read More
  • ಪ್ರವಾಸ - ಸೂಪರ್ ಪಾಕ

    ಶಾಂಘೈನಲ್ಲಿ ವೆಗಾನ್ ಫುಡ್’ ಹೀಂಗೆ’

    November 16, 2017 • By Hema Mala • 1 Min Read

      ಚೀನಾದ ಪೂರ್ವಾ ಕರಾವಳಿಯಲ್ಲಿರುವ  ಪ್ರಮುಖ ವಾಣಿಜ್ಯನಗರಿ ಶಾಂಘೈ.  ನಾಲ್ಕು ವರುಷಗಳ ಹಿಂದೆ ಉದ್ಯೋಗನಿಮಿತ್ತವಾಗಿ ನಾನು ಕೆಲಸಮಾಡುತ್ತಿದ್ದ ಸಂಸ್ಥೆಯ ಶಾಂಘೈ…

    Read More
  • ವ್ಯಕ್ತಿ ಪರಿಚಯ

    ಮಕ್ಕಳ ಸಾಹಿತ್ಯ ಕೃಷಿಕ – ಶ್ರೀ ಗುರುರಾಜ ಬೆಣಕಲ್

    November 14, 2017 • By Anantha Ramesha • 1 Min Read

      ‘ನೋಡೋಕೆ ಭಾರೀ ದೊಡ್ಡ ಕುಳಾ ನಮ್ಮಯ ರಂಗೂ ಮಾಮ ಬೆಳ್ಸಿದ್ದಾನೆ ತನ್ನ ದೇಹಾನ ಇಲ್ಲ ಲಂಗೂ ಲಗಾಮ!’ ಮೊನ್ನೆ…

    Read More
  • ಪ್ರವಾಸ

    ನಾ ಕಂಡ ಕಾಶ್ಮೀರ

    November 9, 2017 • By Ramyashri Bhat,ramyashr47@gmail.com • 1 Min Read

    ಭಾರತದ ಉತ್ತರ ತುದಿಯಲ್ಲಿ ದೇಶದ ಕಿರೀಟವೆಂಬಂತೆ ಕಾಶ್ಮೀರ ನೆಲೆಸಿದೆ. ಕಾಶ್ಮೀರಕ್ಕೆ ಪ್ರವಾಸ ಹೋಗಲು ಒಂದು ತಿಂಗಳು ಮುಂಗಡವಾಗಿಯೇ ಎಲ್ಲಾ ಸಿದ್ಧತೆಯಾಗಿತ್ತು.…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Aug 28, 2025 ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Aug 28, 2025 ಕಾವ್ಯ ಭಾಗವತ 58 :  ಪರಶುರಾಮ – 1
  • Aug 28, 2025 ಗೋಸುಂಬೆ.
  • Aug 28, 2025 ರೇಷ್ಮೆ ಸೀರೆ
  • Aug 28, 2025 ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Aug 28, 2025 ವರ್ತನ – ಆವರ್ತನ !
  • Aug 28, 2025 ಕನಸೊಂದು ಶುರುವಾಗಿದೆ: ಪುಟ 5
  • Aug 28, 2025 ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 10

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

November 2017
M T W T F S S
 12345
6789101112
13141516171819
20212223242526
27282930  
« Oct   Dec »

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • ಚಂದ್ರಶೇಖರ ಕೆ.ಜಿ. on ನೆನೆದವರು ಎದುರಲ್ಲಿ..
  • Gayathri Sajjan on ಕನಸೊಂದು ಶುರುವಾಗಿದೆ: ಪುಟ 5
  • Gayathri Sajjan on ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Gayathri Sajjan on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Shailarani Bolar on ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
Graceful Theme by Optima Themes
Follow

Get every new post on this blog delivered to your Inbox.

Join other followers: