Daily Archive: November 2, 2017

12

ಕಾಫಿ ಎಂಬ ಅನುಭೂತಿ

Share Button

ಕಾಫಿ ಪ್ರಿಯರ ಮಧ್ಯೆ ಹುಟ್ಟಿ ಬೆಳೆದು ಕಾಫಿ ಪ್ರಿಯರ ಮಧ್ಯೆಯೇ ವಾಸಿಸುತ್ತಿರುವ ನನಗೆ ಒಳ್ಳೆ ಕಾಫಿಯ ಪರಿಮಳ ಬಹಳ ಪ್ರೀತಿಯದು. ಇಲ್ಲಿ “ಒಳ್ಳೆ” ಎಂಬ ಪದಕ್ಕೆ ನನ್ನದೇ ಆದ, ಪದಗಳಲ್ಲಿ ವಿವರಿಸಲಾಗದ ಅರ್ಥ, ವ್ಯಾಖ್ಯಾನಗಳಿವೆ. ಎಲ್ಲರಿಗೂ ಬೆಳಗು ಬೆಳಗೆನಿಸಬೇಕಾದರೆ ಕಾಫಿ ಹೀರಬೇಕಾದಲ್ಲಿ ನನಗೆ ಕಾಫಿ ಅಷ್ಟು ಅಗತ್ಯ...

1

ಗಾಯಕಿ, ಸಾಧಕಿ ಎಸ್.ಜಾನಕಿ, ನಿಮಗೆ ನಮನ

Share Button

ಮೂರು ದಶಕಗಳ ಹಿಂದೆ ಸಣ್ಣ ಊರುಗಳಲ್ಲಿ ಇರುತ್ತಿದ್ದ ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ಇರಲಿಲ್ಲ. ಇನ್ನು ದೂರದರ್ಶನವು ಕಲ್ಪನೆಗೂ ನಿಲುಕದ ಬಲುದೂರದ ವಸ್ತು. ಹೀಗಿದ್ದಾಗ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ವಾರ್ತೆಗಳು ಮತ್ತು ಇತರ ಕಾರ್ಯಕ್ರಮಗಳು ಸುದ್ದಿ ಮತ್ತು ಮನಜಂಜನೆಯ ಜೊತೆಗೆ ಸಮಯದ ಮಾಪನವಾಗಿಯೂ ಕಾರ್ಯನಿರ್ವಹಿಸುತ್ತಿದ್ದುವು. ‘ವಾರ್ತೆಯ ಸಮಯ ಆಯಿತು…ಸ್ನಾನಕ್ಕೆ ಹೋಗಿ...

6

ಕರ್ಪೂರ ಸಮಾಚಾರ …

Share Button

ಪೂಜಾ ಕಾರ್ಯಕ್ರಮಗಳು ಕರ್ಪೂರದಾರತಿ ಬೆಳಗಿದಾಗ ಸಂಪನ್ನವಾಗುತ್ತವೆ. ಮೂಳೆನೋವು-ಕೀಲುನೋವಿಗೆ ಔಷಧಿಯಾಗಿ ಬಳಸುವ ಹಲವಾರು ತೈಲ, ಮುಲಾಮುಗಳಿಗೆ ಕರ್ಪೂರವನ್ನು ಬಳಸುತ್ತಾರೆ. ನೆಗಡಿ, ಕೆಮ್ಮು ಕಾಡುತ್ತಿದ್ದರೆ ಮೂಗು,ಕತ್ತು ಮತ್ತು ಹಣೆಗೆ ಲೇಪಿಸುವ ವಿಕ್ಸ್, ಅಮೃತಾಂಜನದಂತಹ ಔಷಧಿಗಳಲ್ಲಿಯೂ ಕರ್ಪೂರದ ಅಂಶವಿರುತ್ತದೆ. ಶೀತ ಬಾಧೆಯಿಂದ ಮೂಗು ಕಟ್ಟಿಕೊಂಡಿದ್ದರೆ ಉಪಯೋಗಿಸುವ inhaler ಗಳಲ್ಲೂ ಕರ್ಪೂರವನ್ನು ಬಳಸುತ್ತಾರೆ....

2

ಹಾರಿಹೋಗುವ ಮರಿಗಳು..

Share Button

ಸೆಪ್ಟೆಂಬರ ತಿಂಗಳ ಒಂದು ಮುಂಜಾವು..ಪುಟ್ಟ ತೋಟದ ದಟ್ಟ ಮರಗಳ ನಡುವಿನಲ್ಲಿನಲ್ಲಿರುವ ನಮ್ಮ ಮನೆಯ ಸುತ್ತು ಯಾವಾಗಲೂ ಹಕ್ಕಿಗಳ ಚಿಲಿಪಿಲಿ ನಿನಾದ …ಆ ದಿನ ಸ್ವಲ್ಪ ಜಾಸ್ತಿಯೇ ಇದ್ದಂತೆ ಇತ್ತು.ನಾಲ್ಕೈದು ತರಹದ ಹಕ್ಕಿಗಳಲ್ಲಿ ಗಮನ ಸೆಳೆಯುವ ಹಕ್ಕಿ ಅದಾಗಿತ್ತು. ಚಂದದ ನೀಲಿ ನವಿಲು ಬಣ್ಣದ ರೆಕ್ಕೆ..ಪುಕ್ಕ..ತುಸು ಉದ್ದನೆಯ,ಮುಂದಕ್ಕೆ ಬಾಗಿದ...

Follow

Get every new post on this blog delivered to your Inbox.

Join other followers: