Daily Archive: December 8, 2016
ಕೆಲವು ತಿಂಗಳುಗಳ ಹಿಂದೆ ನಮಗೆ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ(Obstetrics and gynecology) ವಿಭಾಗಕ್ಕೆ ಪೋಸ್ಟಿಂಗ್ಸ್ ಹಾಕಿದ್ದರು.ಅವತ್ತು ನನ್ನ ಜೀವನದಲ್ಲೇ ಮೊದಲ ಬಾರಿಗೆ ಹೆರಿಗೆ ರೂಂ(ಲೇಬರ್ ರೂಂ) ಹೊಕ್ಕಿದ್ದೆ.ನಾಲ್ಕೈದು ತುಂಬು ಗರ್ಭಿಣಿಯರು ಹೆರಿಗೆ ನೋವಿನಿಂದ ನರಳುತ್ತಾ,ಸೂರು ಹಾರಿಹೋಗುವಂತೆ ನೋವಿನಿಂದ ಕಿರುಚುತ್ತಾ,ತಮ್ಮ ಕರುಳಿನ...
ರಸ್ತೆಯಂಚಿನಲ್ಲಿ ಸಣ್ಣ ಸಣ್ಣ ಗುಪ್ಪೆಗಳಲ್ಲಿ ಎಷ್ಟೊಂದು ಬಳೆ ಬೆಡಗ ಬಲೆ ಹೊಳೆವ ಶಿಲೆಯ ಚೂರುಗಳ ಪೋಣಿಸಿ ಮಾರುವ ಬಿಳಿ ಕುರುಚಲ ಕರಿ ಮೊಗದ ಹಿರಿಯ . ಅಮ್ಮನ ಕಿರು ಬೆರಳ ಹಿಡಿತ ಸರಿಸಿ ಕಿಶೋರಿ ಪುಟಿದು ಓಡಿ ಕಣ್ಣನಗಲಿಸಿ ಸಣ್ಣ ನಗುವಲ್ಲಿ ಕೇಳುತ್ತಿದ್ದಾಳೆ, ” ಮಾಮ,...
ಮಾತು ಮಥಿಸಿ ಮೌನ ಗತಿಸಿ ನನ್ನ ನಿನ್ನ ನಡುವೆ ಹಮ್ಮು ಬೆಳೆದಿದೆ ಪ್ರೀತಿಯ ಹೂವ ಕಿತ್ತು ನೆಮ್ಮದಿಯ ದಳ ಬತ್ತಿ ಹೋಗಿದೆ ಮಾತು ಮಾತಿಗೂ ಇಲ್ಲಿ ಬೇರೊಂದು ಅರ್ಥ ಬರುತಿದೆ ತಾಳ್ಮೆ ಎಂಬುದು ಕಳೆದುಹೋಗಿ ಕೋಪ ತಾಂಡವವಾಡಿದೆ ಕಣ್ಣು ನೋಡಲು ಹವಣಿಸಿ ಕಿವಿಯು ಕೇಳಲು ಕಾತರಿಸಿ ಬಾಹುಬಂಧದಲಿ...
ಗಂಗೋತ್ರಿಯೆಡೆಗೆ ಪಯಣ ಬೆಳಗ್ಗೆ (೧೫-೯-೨೦೧೬) ೫.೩೦ಕ್ಕೆ ಎದ್ದು, ತಯಾರಾಗಿ ೬.೩೦ಕ್ಕೆ ಕೌಸಲ್ಯಳಿಗೆ ವಿದಾಯ ಹೇಳಿ ಬಾರ್ಕೋಟ್ ಬಿಟ್ಟೆವು. . ಕೌಸಲ್ಯಳ ಕಣ್ಣು ನಮ್ಮ ಹಿಂದೆಯೇ ಸುತ್ತುತ್ತಿತ್ತು. ಅಡುಗೆಮನೆಯಲ್ಲಿ ಅಡುಗೆಮಾಡುವಾಗ ಯಾವ ಪಾತ್ರೆ ಉಪಯೋಗಿಸಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಹದ್ದಿನ ಕಣ್ಣಿಂದ ನೋಡುತ್ತಿದ್ದರು. ನಾವು ಮಾಡಿದ ಅಡುಗೆಯಲ್ಲಿ ಪಾಲು...
‘ ಅಕ್ಕಯ್ಯ ಮೈಮೇಲೆ ಫಕ್ಕನೆ ಹಾರುವ ಸೊಕ್ಕಿನ ನೊಣಗಳ ಕಂಡೆ ಕುಕ್ಕಿ ತಿನ್ನಲೆ ನಾನು ? ಲೆಕ್ಕವು ಬೇಕೇನು ? ಮುಕ್ಕಿ ಮುಗಿಸುವೆ ನಾನಿಂದೆ ॥ . ಕೊಕ್ಕರೆ ನೀನೀಗಳಕ್ಕರೆ ಮಾತೊಂದ ಸಕ್ಕರೆ ಸಿಹಿಯಂತೆ ನುಡಿದೆ ಮಿಕ್ಕೆಲ್ಲ ಸಿಪ್ಪೆಯ ಹೆಕ್ಕಿ ನಾ ಮುಗಿಸಲು ದಕ್ಕಲಿ ನಿನ್ನಾನು ತಡೆಯೆ ॥ – ಭಾಗ್ಯಲಕ್ಷ್ಮಿ, ಮೈಸೂರು ‘ +8
ನಿಮ್ಮ ಅನಿಸಿಕೆಗಳು…