Daily Archive: December 29, 2016
“ಇರುವೆ ಇರುವೆ ಕರಿಯಾ ಇರುವೆ ನಾನೂ ಜತೆಗೆ ಬರುವೇ”, “ಇರುವೆ ಇರುವೆ ಕೆ೦ಪಿರುವೆ, ನನ್ನನ್ನು ಯಾಕೆ ಕಚ್ಚಿರುವೆ?”, ಬಹುಶ: ಭಾಷಾ ಮಾಧ್ಯಮದಲ್ಲಿ ಕಲಿತವರಿಗೆ ಈ ತರಹದ ಮುದನೀಡುವ ಹಾಡುಗಳನ್ನು ಸವಿಯುವ ಅವಕಾಶ ಸಿಗುವುದು ಅನ್ನಿಸುತ್ತದೆ. ‘ ಆನೆ ,ಮ೦ಗ, ನಾಯಿ, ದನ, ಕರಡಿ, ಬೆಕ್ಕು, ಹಾವು, ನರಿ, ಚಿಟ್ಟೆ,...
ಎಳೆಯ ಬಾಲೆಯ ಮೇಲೆ ದುರುಳ ಕಾಮುಕನೆರಗಿ ಅತ್ಯಾಚಾರಗೈಯುವಾಗ ಮಾನವೀಯತೆ ಸತ್ತಿತ್ತು ತನ್ನನ್ನು ನಂಬಿ ಬಂದ ತನ್ನ ಮನೆ ಬೆಳಗುವವಳನ್ನು ವರದಕ್ಷಿಣೆಗಾಗಿ ಹಿಂಸಿಸುವಾಗ ಮಾನವೀಯತೆ ಸತ್ತಿತ್ತು ಮುದ್ದಿನಿಂದ ಸಲುಹಿದ ಹೆತ್ತವರ ಮಗ ನಡುರಾತ್ರಿಯಲ್ಲಿ ನಡುಬೀದಿಗೆ ತಳ್ಳುವಾಗ ಮಾನವೀಯತೆ ಸತ್ತಿತ್ತು ಹಸಿವಿನ ಜನ ತತ್ತರಿಸಿರಲು ಉಳ್ಳವರು ಪ್ರತಿಷ್ಟೆಗಾಗಿ ಅನ್ನವನು ತೊಟ್ಟಿಗೆಸೆವಾಗ...
ಕೇದಾರನಾಥನಿಗೆ ವಿದಾಯ ೧೮-೯-೨೦೧೬ರಂದು ಬೆಳಗ್ಗೆ ೫.೧೫ ಕ್ಕೆ ನಾವು ಕೋಣೆ ಖಾಲಿ ಮಾಡಿ ದೇವಾಲಯಕ್ಕೆ ಬಂದೆವು. ದೇವಾಲಯದ ಪಕ್ಕದಲ್ಲೇ ವಿಶಿಷ್ಟವಾಗಿ ಟೆಂಟ್ ಮಾದರಿಯ ವಸತಿಗೃಹ ನಿರ್ಮಿಸಿದ್ದಾರೆ. ಹಿಮದ ನಡುವೆ ಕೇದಾರನಾಥ ಬೆಟ್ಟ ಪ್ರದೇಶ ನಯನಮನೋಹರವಾಗಿ ಕಾಣುತ್ತದೆ. ಅದನ್ನು ಬೆಳಗಿನಝಾವ ನೋಡುವುದೇ ಸೊಬಗು. ಬೆಳಗ್ಗೆ ಹಿಮಪರ್ವತ ಶುಭ್ರ ಬಿಳಿಯಾಗಿ...
ದಿಢೀರ್ ಆಗಿ, ಅಪರೂಪದ ನೆಂಟರು ಬಿರುಗಾಳಿಯಂತೆ ಬಂದು ಅಷ್ಟೇ ವೇಗದಲ್ಲಿ ಹೊರಡುತ್ತೇವೆಂದು ತಿಳಿಸಿದರೆ, ರುಚಿರುಚಿಯಾಗಿ, ವೈವಿಧ್ಯತೆಯ ಅಡುಗೆ ಏನು ಮಾಡಲಿ ಎಂಬ ಆಲೋಚನೆ ಬರುತ್ತದೆ. ಅಂತಹ ಸಂದರ್ಭಗಳಲ್ಲಿ, ಶ್ಯಾವಿಗೆ ಉಪ್ಪಿಟ್ಟು, ಶ್ಯಾವಿಗೆ ಶಿರಾ ಮತ್ತು ಶ್ಯಾವಿಗೆ ಪಕೋಡ ಮಾಡಿ ನೋಡಿ. ರುಚಿಯಾಗಿಯೂ ಇರುತ್ತದೆ, ಕಡಿಮೆ ಅವಧಿಯಲ್ಲಿ...
ನಿಮ್ಮ ಅನಿಸಿಕೆಗಳು…