Daily Archive: December 22, 2016
ಮೊಮ್ಮಗನ ಕೈಹಿಡಿದು ಅಜ್ಜಿ ದೂರದೂರಿನ ಬಸ್ಸು ಹಿಡಿದಿದ್ದಾರೆ. ಆ ಮೊಮ್ಮಗ ಚಿಕ್ಕವನೇನಲ್ಲ. ಹತ್ತು ವರ್ಷ ದಾಟಿದ ಚೂಟಿ ಹುಡುಗ. ಪುಟಿವ ಎಳೆತನ. ವಯಸ್ಸಾದ ಅಜ್ಜಿಯ ಮುದ್ದಿನ ಕೂಸು. ಹಾಗೆಯೆ ಅಜ್ಜಿಯೊಟ್ಟಿಗೆ ಬೇಸರವಿಲ್ಲದೆ ಸುತ್ತುವ, ಅವಳಿಗೆ ರೇಗಿಸಿ, ತರಲೆ ಮಾಡಿ, ನಗಿಸಿ ಸಾಕಪ್ಪಾ ಸಾಕು ಈ ಕೂಸಿನ...
ಪ್ರತಿ ನಿತ್ಯದ ದಿನದ ಕಾಯಕದಲ್ಲಿ ನಿದ್ರಿಸುವುದೂ ಒಂದು. ಈ ನಿದ್ರೆಯೆಂಬುದು ಬದುಕಿನ ನಿಶ್ಚಿಂತೆಯ ಕ್ಷಣಗಳನ್ನು ಒದಗಿಸಿಕೊಡಬಲ್ಲಂತಹ ಅದ್ಭುತ ತಾಣ.ನಿದ್ರಾದೇವಿಯ ಆಲಿಂಗನದಲ್ಲಿರುವಂತಹ ಒಂದು ಸುಮಧುರ ಸಮಯದಲ್ಲಿ ಕನಸುಗಳು ಬೀಳುತ್ತವೆಯೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಕಾಣದ ಕನಸುಗಳೇ ಕೈಗೆಟುಕದ್ದನ್ನು,ದಕ್ಕದ್ದನ್ನು ಎಲ್ಲವನ್ನೂ ಪೂರೈಸಿಕೊಂಡು ,ಬದುಕಿನ ಸಮಸ್ತ ಖುಷಿಗಳನ್ನು ಆ ಸಮಯದಲ್ಲಿ...
ಮನುಷ್ಯನನ್ನು ಹಿಂಡಿ ಹಿಪ್ಪೆಯಾಗಿಸುವ ಅತಿ ದೊಡ್ಡ ಶತ್ರುವೇ ಕೀಳರಿಮೆ! ನೀವು ಬೇಕಾದರೆ ಗಮನಿಸಿ, ಜೀವನದಲ್ಲಿ ಒಂದಿಲ್ಲೊಂದು ಸಲವಾದರೂ, ಕೀಳರಿಮೆಯ ಕುಲುಮೆಯಲ್ಲಿ ನರಳದಿರುವ ವ್ಯಕ್ತಿ ನಿಮಗೆ ಸಿಗಲಿಕ್ಕಿಲ್ಲ. ಇದಕ್ಕೆ ದೊಡ್ಡವ, ಸಣ್ಣವ, ಶ್ರೀಮಂತ, ಬಡವ, ಹೆಣ್ಣು, ಗಂಡು ಎಂಬ ಭೇದವಿಲ್ಲ. ಇದು ನಮ್ಮನ್ನು ನಾವೇ ಹೀಗಳೆಯುವ ಪ್ರಕ್ರಿಯೆ....
ಪೌರಾಣಿಕ ಪಾತ್ರವಾದ ಭಗೀರಥನ ತಪಸ್ಸಿನಿಂದ ಮತ್ತು ಅಪ್ರತಿಮ ಪ್ರಯತ್ನದಿಂದ ಸ್ವರ್ಗದಿಂದ ಭೂಮಿಗಿಳಿದು ಬಂದ ಪಾವನಗಂಗೆಯ ಬಗ್ಗೆ ವರಕವಿ ದ.ರಾ.ಬೇಂದ್ರೆಯವರು ಬರೆದ ‘ಇಳಿದು ಬಾ ತಾಯಿ ಇಳಿದು ಬಾ ‘ ಕವನವನ್ನು ಶಾಲಾದಿನಗಳಲ್ಲಿ ಓದಿದ್ದೇವೆ. ಭೌಗೋಳಿಕವಾಗಿ ಗಂಗಾ ನದಿಯು ಹುಟ್ಟುವ ಮೂಲಸ್ಥಳವಾದ ‘ಗೋಮುಖ’ ಎಂಬಲ್ಲಿನ ಹಿಮ ನೀರ್ಗಲ್ಲು ಗಂಗೋತ್ರಿಯಿಂದ ಸುಮಾರು...
ನಿಮ್ಮ ಅನಿಸಿಕೆಗಳು…