Monthly Archive: January 2016
ಹದಿಹರೆಯವೇ ಹಾಗೇ ಒಂದ್ ಸ್ವಲ್ಪ್ ಕಿರಿಕ್, ಸ್ವಲ್ಪ್ ತುಂಟಾಂಟ, ಮೋಜು-ಮಸ್ತಿ, ಎನೋ ಸಾಧಿಸೋ ಉತ್ಸಾಹ, ಒಂದ್ ಸ್ವಲ್ಪ್ ತರ್‍ಲೆ ಕೆಲಸಗಳು ಇವೆಲ್ಲಾ ಮಾಡಿ ಮಿಕ್ಕಿದ್ರೆ ಚೂರು ಕುತೂಹಲ. ಎನ್ ಮಾಡಬಾರ್‍ದೊ ಅದನ್ನೇ ಮಾಡಿ ತೀರೋ ಹುಚ್ಚು ಸಾಹಸ. ಯಾಕೆಂದ್ರೆ ಅದರಲ್ಲೇನೋ ಒಂಥರ ಖುಷಿ. ಅದಕ್ಕೆ ಇರಬೇಕು ಪಾಪ...
. ಧರಣಿಯ ನೋಡೊ ಕುತೂಹಲದಿ ಚಿಗುರಿದ ಹೂಗಳಿಗೆ ಹಸಿರಸಿರಾಗಿ ಮೈದು೦ಬಿದ ಚೆಲುವೆಗೆ ಮಡಿಲಕ್ಕಿಯ ನೀಡುವ ಆಸೆಯಾಯಿತು… . ಕಿಲಕಿಲನೆ ನಗುಚೆಲ್ಲಿದ ಹೂಗಳ ಹಿ೦ಡೇಕೊ ಪದವಾಡಿ ದೃಷ್ಟಿ ತೆಗೆಯಲು ಹೊ೦ಗಿರಣದ ಆರತಿ ಮಾಡಿಯಾಯಿತು… . ಬಿಡುವಿಲ್ಲದ ರವಿಮಾಮನು ಹೂಗಳ ಗು೦ಪನು ಸತಾಯಿಸುತಿರಲು ಕಮಲಿಯು ನಾಚಿದಳು, ಮಲ್ಲೆ,ಜಾಜಿ,ಸ್ಪಟಿಕಗಳ ಕೆನ್ನೆಯು ರ೦ಗೇರಿತು…...
ಸಮಾನರಾರಿಹರಿಲ್ಲಿ ತಾಯಿ ಲಲಿತಾಂಬಿಕೆಗೆ ಅತಲ ವಿತಲ ಸುತಲ ರಸಾತಲ ಪಾತಾಳದಲಿ ಕೋಟಿ ಕುಲ ಬ್ರಹ್ಮಾಂಡ ಅಗಣಿತ ವಿಶ್ವದ ವ್ಯಾಪ್ತಿ ಸರಿಗಟ್ಟಬಲ್ಲವರಾರು ತಾಯವಳ ಅನಾವರಣ || ಸೂಕ್ಷ್ಮದಿಂದ ಸ್ಥೂಲ ಯಾವುದಿಲ್ಲಿ ಅವಳಲ್ಲ ? ಜೀವ ನಿರ್ಜೀವ ಅರೆ ಬರೆ ಬಿಟ್ಟಿದ್ದಾದರುಂಟೇನು ? ಅಚ್ಚರಿಯವಳದೆ ಸ್ವತ್ತು ಪಂಚಭೂತ ಮೂಲವಸ್ತು ಕಟ್ಟಿದುದೆಂತದರಲೆ...
ಮಹಾ ದಾಸೋಹಿ, ಜ್ಞಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಮಲಕಪ್ಪಾ ಹಾಗೂ ಸಂಗಮ್ಮರ ಮಗನಾಗಿ ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. 18-19 ನೇ ಶತಮಾನಗಳು ಇಂದಿನ ಭಾರತದ ಪಾಲಿಗೆ ಕರಾಳ ಅಧ್ಯಾಯಗಳು. ಅಂದಿನ ಪ್ರತಿಷ್ಠಿತ ಸಂಸ್ಥಾನಗಳು ಬ್ರಿಟಿಷರ ದೌರ್ಜನ್ಯಕ್ಕೆ...
ಹೊಸ ವರ್ಷವೆ ನೀನು ಹೊಸತಾಗಿ ಬಾ| ಹಿಂದಿನಂತಲ್ಲದೆ ಮುಂದೆ ಬದಲಾಗಿ ಬಾ|| ಮಾನಿನಿಯರ ಮಾನ ಕಾಪಾಡುವಂತೆ ಅತ್ಯಾಚಾರ ಅನಾಚಾರಕ್ಕೆ ಅಂತಿಮ ಹಾಡುವಂತೆ ಸ್ವೇಚ್ಹಾಚಾರವನು ಸದೆಬಡಿಯುವಂತೆ ಸಚ್ಹಾರಿತ್ರ್ಯವನು ನೆಲೆಗೊಳಿಸು ಬಾ ||ಹೊಸ|| ಹಿಂಡಿದ ಮನವನು ಹಿಗ್ಗಿಸು ಮೊದಲಾಗಿ ಭ್ರಷ್ಟಾಚಾರವ ಬಡಿದೋಡಿಸು ಕಾರ್ಯವಾಗಿ ದುಷ್ಟ-ದುರ್ಜನರ ದೂರೀಕರಿಸು ಬಾ ಧರ್ಮ-ಸಂಸ್ಕಾರವನು ಉಳಿಸಿ,...
ನಿಮ್ಮ ಅನಿಸಿಕೆಗಳು…