ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1
ಈ ಮೊದಲು ಧಾರವಾಡದ ಬೇಂದ್ರೆ ಅವರ ಸಾಧನಕೇರಿ ನೋಡಲು ಮತ್ತು ಧಾರವಾಡದ ಫೆಡೆ ಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು, ಇದಕ್ಕೆ ಇನ್ನೊಂದು ಗರಿಯಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ 4 ವರ್ಷಗಳಿಂದ ಸೇರ್ಪಡೆಯಾಗಿದೆ. ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿಯ ಡೈಮಂಡ್ ಕಟ್ಟಡದಲ್ಲಿ ಪ್ರತಿವರ್ಷ ಸಂಕ್ರಮಣದ ಆಸು ಪಾಸಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗುವದು ವರ್ಷದಿಂದ ವರ್ಷಕ್ಕೆ ಜನ ಜಾಸ್ತಿ ಆಗುತ್ತಾ...
ನಿಮ್ಮ ಅನಿಸಿಕೆಗಳು…