Daily Archive: January 14, 2016
ವಿಶಿಷ್ಟವಾದ ಸ್ಥಳೀಯ ಅಡುಗೆಗಳು ಮತ್ತು ಮರೆತು ಹೋದ ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸುವ ದೃಷ್ಟಿಯಿಂದ ‘ಸುರಹೊನ್ನೆ’ಯಲ್ಲಿ ಆರಂಭಿಸಿದ ಅಂಕಣ ‘ಸೂಪರ್ ಪಾಕ‘. ಅಂಕಣ ಆರಂಭವಾಗಿನಿಂದ ಇಂದಿನವರೆಗೆ ವಿವಿಧ ಬರಹಗಾರರ 50 ಕ್ಕೂ ಹೆಚ್ಚು ಬರಹಗಳು ಪ್ರಕಟವಾಗಿವೆ. ಅಡುಗೆಗೆ ಸಂಬಂಧಿಸಿದ ವಿಚಾರವಾದರೂ, ಪಾಕವಿದ್ಯೆಗೆ ಕಲಾವಂತಿಕೆಯನ್ನು ತೊಡಿಸಿ, ಲಘುಹಾಸ್ಯ ಬೆರೆಸಿ,...
ದಿನವೊಂದರಲ್ಲಿ ಮೂರು, ನಾಲ್ಕು ಬಾರಿ ನ್ಯೂಸ್ ನೋಡುವ ಅಭ್ಯಾಸವಿರುವ ನಾನು ಮಧ್ಯೆ ಬ್ರೇಕ್ ನ ಸಮಯದಲ್ಲಿ ಕನ್ನಡ, ಮಲಯಾಳ ಚಾನೆಲ್ ಗಳನ್ನು ಗಮನಿಸುವುದಿದೆ. ಆ ಸಂದರ್ಭದಲ್ಲಿ ನಾನು ಗಮನಿಸಿದ ವಿಚಾರ ಮಲಯಾಳಂ ಚಾನೆಲ್ ಕೌಟುಂಬಿಕ ಸೀರಿಯಲ್ ಗಳನ್ನು ವೀಕ್ಷಕರ ಮುಂದಿಡುವ ರೀತಿಗೆ ಮತ್ತು ಕನ್ನಡ ಧಾರಾವಾಹಿಗಳಲ್ಲಿ ಅವುಗಳನ್ನು...
ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಕಂಗಾಲಾದ ರೈತರ ಹತಾಶೆಯ ಕಣ್ಣೀರು, ನೀರಿಲ್ಲದೆ ಒದ್ದಾಡುವ ಜನ ಜೀವಿಗಳ...
ಕರ್ನಾಟಕದ ಮಲೆನಾಡು ಪ್ರದೇಶಗಳನ್ನು ಬಹುಶಃ ಜಲಪಾತಗಳ ನಾಡು ಎಂದೇ ಕರೆಯಬಹುದು. ಏಕೆಂದರೆ ರಾಜ್ಯದ ಬಹುತೇಕ ಜಲಪಾತಗಳು ಈ ಮಲೆನಾಡಿನಲ್ಲೇ ಇವೆ. ಮಲೆನಾಡಿನ ಅತಿ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು. ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ...
ಸಮಾನತೆಯ ಸಾಕಾರಕ್ಕಾಗಿ ಕನಸು ಕಟ್ಟಿಕೊಂಡು ಅಪ್ಪಟ ದೇಸೀಯ ಭಾಷೆಯಲ್ಲಿ ಬರೆಯವ ಮತ್ತು ಸರಳವಾದ ಬದುಕು ಕಟ್ಟಿಕೊಂಡಿರುವ ದಾಸಣ್ಣವರ ದೂರದ ಉತ್ತರ ಪ್ರದೇಶದ ಕೌಶಂಬಿಯಲ್ಲಿ ಜವಹಾರ ನವೋದಯ ಶಾಲಾ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರ ‘ಮಬ್ಬುಗತ್ತಲ ಮಣ್ಣ ಹಣತೆ‘ಯ ಕತೆಗಳು ತಣ್ಣಗೆ ಸೂಸುವ ಬೆಳಕಿನ ಸುಖ ಅನುಭವಿಸುವವರೆಲ್ಲರಿಗೂ ಪ್ರಾಯಶಃ ಪ್ರಖರತೆ...
ನಿಮ್ಮ ಅನಿಸಿಕೆಗಳು…