Daily Archive: July 2, 2015
ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಪುಸ್ತಕವನ್ನು ಒಂದು ಬಾರಿ ಓದಿ ಮುಗಿಸಿದೆ. ಖಂಡಿತವಾಗಿಯೂ ಇದು ನನ್ನ ಬುದ್ಧಿಗೆ ನಿಲುಕದಷ್ಟು ಎತ್ತರದಲ್ಲಿರುವ ಕಥಾವಸ್ತು ಮತ್ತು ನಿರೂಪಣೆ. ಆದರೆ ತೇಜಸ್ವಿಯವರ ಅದ್ಭುತ ಕೃತಿಯನ್ನು ಓದಿದೆ ಎಂಬ ಕಾರಣಕ್ಕೇ ಸಡಗರವಾಗುತ್ತಿದೆ. ‘ಜುಗಾರಿ ಕ್ರಾಸ್’ ಮಲೆನಾಡಿನ ಕೃಷಿಕ...
ಮೌನದ ಕಡಲಿನಲಿ ನಿ೦ತ ನಿನ್ನ ಏಕಾ೦ತವ ತೊರೆದು ಭಾವನೆಗಳಲೆ ಮನಬಿಚ್ಚಿ ಮಾತನಾಡುತ ಭಾವಲಹರಿಯಲಿ ಮಿ೦ದಿಸುವ ನದಿಯಾದೆಯಾ…! ದೂರದಲ್ಲಿಯೆ ಸನಿಹವ ಕ೦ಡು ತಿಳಿದು ತಿಳಿಯಲಾರದೆ ಹೋದೆ ದೂರವೇ ಆಗಬೇಕಿದ್ದ ನಿನ್ನೊಳಗಿನ ಅವಳ ಸನಿಹವೆ ಇರುವಳು ಎ೦ಬ ಹ೦ಬಲವ ಬಿಡದೆಲೆಹೋದೆಯಾ…! ಸನಿಹವೆ ಇರಬಹುದು,ದೂರವೇ ಹೋಗಬಹುದು, ವಿಶಾಲ ನೆನಪಿಡುವ...
ಅ೦ತೂ ಗಜ ಗರ್ಭ ತಾಳಿದೆ. 22 ತಿ೦ಗಳು ಕಾಯಲೇಬೇಕು. ಮರಿ ಗಜದ ಸೊ೦ಡಿಲು ಮತ್ತು ಮಿದುಳು ಬೆಳೆಯಲು ಇಷ್ಟು ಕಾಲ ಬೇಕಾಗುವುದ೦ತೆ. ಕೇವಲ ಹನ್ನೆರಡು ತಿ೦ಗಳುಗಳಲ್ಲಿ ಹೆರಿಗೆಯಾಗಬೇಕು ಎ೦ದರೆ ಹೇಗೆ? ಏನು ಸುಮ್ಮನೆ ಆಗುತ್ತಾ ಅಲ್ವೇ? ಗಜ ಗಾಮಿನಿಯ೦ತೆ ಎಲ್ಲ ದೇಶಗಳಿಗೆ ಸುತ್ತಾಡುತ್ತಿದೆ ನಮ್ಮ ಗಜ. ಸ್ನೇಹಿತರಿಗೆ ತನ್ನ...
ನವಿಲಿನ ಕನಸು ಕಂಡ ನಗರದ ಹುಡುಗಿ ಲಕ್ಕವಳ್ಳಿಯ ಅಜ್ಜಿ ಮನೆಯ ಹಿತ್ತಲಿನ ಕಾಡಿನಲಿ ಹೆಕ್ಕಿತಂದು ಪುಸ್ತಕದಲ್ಲಿಟ್ಟುಕೊಂಡ ನವಿಲುಗರಿಗೊಂದು ಮರಿ ಗರಿ ಬಂದಾಗ ನವಿಲೇ ಗರಿಗೆದರಿ ಕುಣಿಯಿತೆಂಬಂತೆ ಹಿರಿ-ಹಿರಿ ಹಿಗ್ಗಿದಳು ತಾನೇ ನವಿಲಾದಳು ಸಾವಿರ ಕಣ್ಣಾದಳು! – ಕು.ಸ.ಮಧುಸೂದನ್ ನಾಯರ್ +20
ಮೂಗಿಗೆ ಸವರಿದ ತುಪ್ಪ ನಂಬಿ ನಡೆದವ ಬೆಪ್ಪ ನಾಲಿಗೆಯೆತ್ತಿದರು ತುದಿಗೆ ತಲುಪುವುದೆಲ್ಲೊ ಬದಿಗೆ || ಹಚ್ಚಿದ ಹೊತ್ತು ಗಮಗಮ ಹಚ್ಚಿದ್ದಷ್ಟಿಷ್ಟು ಕೊರಮ ಗಡಿಗೆಯೆ ಬಂದಂತೇನು ಖಾಲಿ ಮಡಿಕೆ ಕಾಣದಿನ್ನು || ಮಾತಲೆ ಆಕಾಶ ಮಂದಿ ತೋರಿ ಬಿಡಿಗಾಸಲೆ ತುದಿ ಮಾಡುವರೆಲ್ಲ ಮಾಯಾ ಮಟಮಟ ಹಗಲೆ ದಾಯ ||...
ನಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ ವರ್ಣನಾತೀತ. ಹಸಿರು ಹುಲ್ಲು ಗಿಡ ಮರಗಳ...
ತಾಯಿ ನಂಬಿಕೆಗೆ ಕಾರಣ, ಆ ‘ಆತ್ಮ ವಿಶ್ವಾಸ’ದಿಂದ ತಾಯಿ ಇರುವಿಕೆಯ ಅರಿವು. ತಾಯಿ ಇಲ್ಲದಿರುವಿಕೆ ಆವರಿಸಿದರೆ ಅಧೈರ್ಯಕ್ಕೆ ಕಾರಣ. ಅಧೈರ್ಯದಿಂದ ಮನಸ್ಸು ದುರ್ಬಲ. ಆಗ ದೇವರ ಆನ್ವೇಷಣೆ. ಕ್ರಮೇಣ ಭಯ ಭಕ್ತಿ ದೇವರ ಸಾಕಾರಕ್ಕೆ ಕಾರಣ. ನಂಬಿಕೆ ಮತ್ತು ದೇವರ ವಿಷಯಕ್ಕೆ ಸಂಬಂಧಿಸಿದಂತೆ ವಿಕಾಸ ಹೇಗೆ...
ಇನ್ನೊಬ್ಬರ ಕಾಲು ಹಿಡಿಯುವುದು (ಕಾಲೆಳೆಯುವುದು) ಸುಲಭದ ಕೆಲಸ. ಆದರೆ, ನಮ್ಮ ಕೈಗಳಿಂದ ಹಿಮ್ಮುಖವಾಗಿ ನಮ್ಮವೇ ಕಾಲುಗಳನ್ನು ಹಿಡಿದುಕೊಳ್ಳುವುದು ಎಷ್ಟು ಕಷ್ಟವಾಗುತ್ತದೆ!!! (ಉಂಡುಂಡು ಪುಷ್ಟವಾದ ಹೊಟ್ಟೆಯಿರುವಾಗ). ತಿಳಿಯಲು ಆಸಕ್ತಿಯಿದ್ದರೆ ನೀವೂ ‘ಧನುರಾಸನ’ ಮಾಡಿ ನೋಡಿ: ವಿಧಾನ: 1) ಯೋಗಾಭ್ಯಾಸಿಯು ಮೊದಲು ನೆಲದಲ್ಲಿ ಮ್ಯಾಟ್ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ...
ನಿಮ್ಮ ಅನಿಸಿಕೆಗಳು…