Author: Malatesh A N, malateshji@gmail.com
‘ಅಮ್ಮ’ ನೆಂಬ ನೆಮ್ಮದಿ
ತಾಯಿ ನಂಬಿಕೆಗೆ ಕಾರಣ, ಆ ‘ಆತ್ಮ ವಿಶ್ವಾಸ’ದಿಂದ ತಾಯಿ ಇರುವಿಕೆಯ ಅರಿವು. ತಾಯಿ ಇಲ್ಲದಿರುವಿಕೆ ಆವರಿಸಿದರೆ ಅಧೈರ್ಯಕ್ಕೆ ಕಾರಣ. ಅಧೈರ್ಯದಿಂದ ಮನಸ್ಸು ದುರ್ಬಲ. ಆಗ ದೇವರ ಆನ್ವೇಷಣೆ. ಕ್ರಮೇಣ ಭಯ ಭಕ್ತಿ ದೇವರ ಸಾಕಾರಕ್ಕೆ ಕಾರಣ. ನಂಬಿಕೆ ಮತ್ತು ದೇವರ ವಿಷಯಕ್ಕೆ ಸಂಬಂಧಿಸಿದಂತೆ ವಿಕಾಸ ಹೇಗೆ...
ತಾಯಿ-ಮಗು-ಮನಸ್ಸು-ದೇವರು
ಪ್ರಾಣ ಎಂಬ ಚೇತನಶಕ್ತಿ (life-force) ಇರುವವರೆಗೆ ಶಿವ-ಶಿವ. ಪ್ರಾಣ-ಅದಮ್ಯ ಚೇತನಾ (ಉಸಿರು) ಹೋದಮೇಲೆ ಶವ-ಶವ. ಸಂಕಟ ಬಂದಾಗ ವೆಂಕಟರಮಣ ಎಂಬ ವಾಡಿಕೆ ಸರ್ವೇಸಾಮಾನ್ಯ. ಸಂಕಟ ಬಂದಾಗ ದೇವರು ಬಂದೊದಗುತ್ತಾನೆ ಎಂಬ ಭಾವಾರ್ಥದಲ್ಲಿ ಹೇಳಿದ್ದು.ದೇವರು ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಅದನ್ನು ತಮ್ಮೊಳಗೆ ಮಾತ್ರ ಅನುಭವಿಸಬಲ್ಲರು. ಪ್ರಾಣ ಎಂಬ ಚೇತನಶಕ್ತಿ ಜೀವಿಗಳಲ್ಲಿ ಪ್ರಾಣ...
ನಿಮ್ಮ ಅನಿಸಿಕೆಗಳು…