Daily Archive: May 28, 2015
ಪ್ರಕೃತಿಯೋಳಗ ಅಗದಿ ಸಿಸ್ತ ಚೋಲೊ ಗಾಳಿ ಹವಾಮಾನದಾಗ ಶುದ್ದ ಗಾಳಿ ಕುಡಕೊಂಡ ಆರೋಗ್ಯವಾಗಿರೊದ ಚೋಲೊ ಅಂತಿರೋ ಏನ ವಿಮಾನದಾಗ ಹತ್ತಿಹೋಗಿ ಅಶುದ್ದ ಕಲುಷಿತ ವಾತಾವರಣ ದೊಳಗ ಪಟ್ಟಣದಾಗ ದುಡ್ಡಿಗೆ ದಾಸರಾಗಿರೊದ ಚೋಲೊ ಅಂತಿರೊ.ನಾನಂತೂ ದುಡ್ಡಿಗೆ ದಾಸ ಆಗಿ ದೇಸಾ ಬಿಟ್ಟನಿ. ಒಂದೊಂದು ಸರೆ ಹಿಂಗ ಅನಸ್ತತಿ...
ಮಕ್ಕಳು ತೊದಲು ನುಡಿಯಲು ಶುರುಮಾಡಿದ್ದೊಂದೇ ಗೊತ್ತು. ಹೆತ್ತವರಿಗೋ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟನ್ನು ಒಮ್ಮೆಗೇ ಅವರ ಬಾಯಿಂದ ಹೇಳಿಸಿ, ನಕ್ಕು ನಲಿದು, ಮತ್ತಷ್ಟು ಪದಗಳನ್ನು, ಪದ್ಯಗಳನ್ನು ಬಾಯಿಪಾಠ ಮಾಡಿಸಿದರಷ್ಟೇ ಅವರಿಗೆ ತೃಪ್ತಿ.ಇನ್ನು ಮಕ್ಕಳು ಶಾಲೆಗೆ ಎಡತಾಕಿದ್ದೊಂದೇ ಗೊತ್ತು. ನೀನು ದೊಡ್ಡವನಾದ್ಮೇಲೆ ಏನಾಗ್ತೀಯಾ ಹೇಳು ನೋಡಣಾ ಪುಟ್ಟು ಅಂತ...
ಐಸ್ ಕ್ರೀಂಗಳಲ್ಲಿ ಹಲವಾರು ಸ್ವಾದಗಳು ಇವೆಯಾದರೂ ಇಂದಿಗೂ ಹಲವಾರು ಮಂದಿಯ ಪ್ರಥಮ ಆಯ್ಕೆ ‘ವೆನಿಲ್ಲಾ ಐಸ್ ಕ್ರೀಂ’ ಆಗಿರುತ್ತದೆ. ಸಂಸ್ಕರಿತ ಆಹಾರಗಳಾದ ಕೇಕ್, ಪುಡ್ಡಿಂಗ್, ಐಸ್ ಕ್ರೀಂ, ಕಸ್ಟಾರ್ಡ್ ಇತ್ಯಾದಿಗಳಿಗೆ ರುಚಿ ಮತ್ತು ಸುವಾಸನೆ ಕೊಡಲು ವೆನಿಲ್ಲಾ ಎಸ್ಸೆನ್ಸ್ ಬೇಕಾಗುತ್ತದೆ. ವೆನಿಲ್ಲಾವನ್ನು ಸುಗಂಧವಸ್ತುಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ವೆನಿಲ್ಲಾ ವಿದೇಶೀ ಮೂಲದ...
ಮತ್ತೆ ನನ್ನ ಬಾಲ್ಯದ ನೆನಪುಗಳು ಜಾತ್ರೆ ತೇರಿನಂತೆ ಮೆರವಣಿಗೆ ಹೊರಡುತ್ತಾ ಇದ್ದಾವೆ. ನನಗೆ ಆಗ 7 – 8 ವರ್ಷ ಇದ್ದಿರಬೇಕು. ಮನೆಯಲ್ಲಿ ಒಂದು ಮುಂಗುಸಿ ಸಾಕಿದ್ದೆವು. ಗುಡ್ಡದಲ್ಲಿ ಎಮ್ಮೆ ಮೇಯಿಸುವುದಕ್ಕೆ ಹೋದಾಗ, ಗಾಯಗೊಂಡಿದ್ದ ಮುಂಗುಸಿ ಮರಿಯೊಂದು ಪೊದೆಯಲ್ಲಿ ನರಳುತ್ತಾ ಮಲಗಿತ್ತು. ಕರುಣೆ ಉಕ್ಕಿ- ಅದನ್ನು...
ಕಲ್ಪನೆ ಕಲ್ಪನೆ ಅನ್ನೋದು ಹಕ್ಕಿಯ ಹಾಗೆ ಒಂದೇ ಕಡೆ ನಿಲ್ಲಲ್ಲ ಬೆಳಿಗ್ಗೆ ಹಸಿರು ಕಾಡ ನೆತ್ತಿಯ ಮೇಲೆ ಹಾರಿ ಮದ್ಯಾಹ್ನ ಮರುಭೂಮಿಯಗಲಕ್ಕೆ ರೆಕ್ಕೆ ಬೀಸಿ ಸಂಜೆ ಸಾಗರ ದಾಟಿ ಮರಳುವುದು ಮನೆಗೆ ತನ್ನ ಗೂಡಿಗೆ ಎಷ್ಟೇ ಹಾರಿದರೂ ಆಕಾಶದಲ್ಲಿ ಮರಳಲೇ ಬೇಕು ಮಣ್ಣಿಗೆ ಅರಿವುಂಟು ಹಾರುವ ಹಕ್ಕಿಗೆ ಪಾಠವುಂಟು...
ನಾವು ಬಂದೇವ ನಾವು ಬಂದೇವ ನಾವು ಬಂದೇವ ಲಗ್ನ ಶುರು ಮಾಡಲಿಕ್ಕ ಪೂಜಿ ಮಾಡಿಸ್ಕೊಂಡು ಮತ್ತ ಹೋಗದಕ್ಕ ಗೀಯ ಗೀಯ ಗಾಗಿಯ ಗೀಯ……. . ಕರೆಂಟನ್ನೋ ಒಂದು ದೊಡ್ಡ ಸಕ್ತಿ ಬಂದೈತಂತ ಅದರಾಗೆ ಎಷ್ಟೊ ಪರಿ ಯಂತ್ರ ಓಡ್ತಾವಂತ ಮಿಕ್ಸರ್ ಗ್ರೈಂಡರ್ ಅನ್ನೋವು ಎಲ್ಲ...
ನಿಮ್ಮ ಅನಿಸಿಕೆಗಳು…