Yearly Archive: 2015
ಏಳುವ ಕಷ್ಟ
ಈಗ ಎಷ್ಟೆ ತಡವಾಗಿ ಮಲಗಿದರು ಯಾರೊ ಬಡಿದೆಬ್ಬಿಸಿದಂತೆ ಐದೂವರೆಗೆ ಎಚ್ಚರವಾಗಿಬಿಡುತ್ತದೆ. ಎದ್ದ ಒಂದರ್ಧ ನಿಮಿಷದ ನಂತರ ಅಲಾರಾಂ ಬಡಿದುಕೊಂಡಾಗ, ಅದರ ಅಗತ್ಯವಿತ್ತ ಅನಿಸಿದ್ದು ಎಷ್ಟೊ ಬಾರಿ. ಎದ್ದ ಸ್ವಲ್ಪಹೊತ್ತು ಆಲಸಿಕೆ, ಸೋಮಾರಿತನದ ದೆಸೆಯಿಂದ ಹಾಗೆ ಒರಗಿಕೊಂಡೊ, ಹೊದ್ದುಕೊಂಡೊ ಕಣ್ಮುಚ್ಚಿ ಕೂರುವುದು ಮಾಮೂಲಾದರು ಪ್ರಜ್ಞಾವಸ್ಥೆಯ ಕದ ಹಂತ ಹಂತವಾಗಿ...
ಹಲಸಿನ ಎಲೆಯ ಕೊಟ್ಟೆ ಕಡುಬು
ರವಿವಾರದ ಬೆಳಗಿನ ತಿಂಡಿಗೆ ಒಮ್ಮೊಮ್ಮೆಯಾದರೂ ಕೊಟ್ಟೆ ಕಡುಬು ಜಬರ್ದಸ್ತ್ ತಿಂಡಿ. ತೆಂಗಿನ ಎಣ್ಣೆ ಉಪ್ಪಿನಕಾಯಿ ಇದ್ದರೇ ಸಾಕು, ಕೊಟ್ಟೆ ಕಡುಬು ಸವಿಯಲು. ಮೊದಲಾದರೆ ಬೆಣ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆ ಹಾಕಿ ಗಾಳಿಯಲ್ಲಿ ಸ್ವಲ್ಪವೇ ಹೊತ್ತು ಬಾಡಿಸಿ( ಗಾರಿಸಿ) ಅಲ್ಪ ಸ್ವಲ್ಪ ಒದ್ದೆ ಇರುವಾಗಲೇ ಹುಡಿ...
ಸಿಟಿಗಳು ಸ್ಮಾರ್ಟ್ ಆಗುವಾಗ ಹಳ್ಳಿಗಳು ನಿರ್ಲಕ್ಷಕ್ಕೊಳಗಾಗದಿರಲಿ
ನಾನಾಗ ಪ್ರಾಥಮಿಕ ಶಾಲೆಯಲ್ಲಿದ್ದೆ.ಒಂದು ಸಲ ಉತ್ತರಪತ್ರಿಕೆಯಲ್ಲಿ ಭಾರತ ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂದು ಬರೆದಿದ್ದೆ.ನಮ್ಮ ಕ್ಲಾಸ್ ಟೀಚರ್ ಎಲ್ಲರ ಮುಂದೆ ಅದನ್ನು ಓದಿ ಹೇಳಿ ಭಾರತ ಇನ್ನೂ ‘ಅಭಿವೃದ್ಧಿ ಹೊಂದುತ್ತಿರುವ’ ರಾಷ್ಟ್ರ.ಅಭಿವೃದ್ಧಿ ಹೊಂದಿದ ದೇಶ ಎಂದು ಬರೆಯಬೇಡಿ ಎಂದು ಹೇಳಿದರು.ನಾನಂತೂ ಅಂದಿನಿಂದಲೂ ಕಾಯುತ್ತಲೇ ಇದ್ದೇನೆ,ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ...
ರೈತನ ನೋವ ಕಂಡ ಭುವಿಯ ಮೊರೆ ಇರಬಹುದೆ?
ರೈತನ ಕಥೆ ಕೇಳಿತಿದಿರಿ ನೋಡತಿದಿರಿ ದಿನಾ ಟಿವಿ ನ್ಯೂಸ್.ರೇಡೀಯೋ, ಸುದ್ದಿ ಮಾದ್ಯಮಗಳಲ್ಲಿ ಓದತ್ತಾ ಇದ್ದಿರಿ.ಕಬ್ಬು ಬೆಳೆದ ರೈತರ ಸಾವುಗಳೊಂದ ಕಡೆಯಾದರೆ ಇನ್ನೊಂದ ಕಡೆ ಮಳೆ ಇಲ್ಲದೆ ಬೆಳೆ ಒಣಗಿ ಹೋಗತಿರೊ ರೈತರ ಬಾಧೆ.ಮತ್ತೊಂದಕಡೆ ನೆರೆ ಹಾವಳಿ ಅಧಿಕಮಳೆಯಿಂದ ಕೊಚ್ಚೀ ಹೋದ ಅನ್ನದಾತನ ಬದುಕು. ಹೀಗೆ.ಎಲ್ಲೆ ಹೋದರ...
“ನಾಕು ನೋಟ”
ಕೋಪ ಅಳಿಯಿತೆಂದು ಅರಸಬೇಡ ಇಳಿಯಿತೆಂದು ಇರಿಸಬೇಡ ಉಳಿಯಿತೆಂದು ಉರಿಸಬೇಡ. ಆಸೆ ತಳೆಯಿತೆಂದು ತೆರೆಯಬೇಡ ಸುಳಿಯಿತೆಂದು ಕರೆಯಬೇಡ ತುಳಿಯಿತೆಂದು ಜರಿಯಬೇಡ ತೊಳೆಯಿತೆಂದು ಮರೆಯಬೇಡ. ಪ್ರೀತಿ ಸುಳಿಯಿತೆಂದು ಕರಗಬೇಡ ತಿಳಿಯಿತೆಂದು ತಿರುಗಬೇಡ ತಳೆಯಿತೆಂದು ತಿರಿಯಬೇಡ ಬೆಳೆಯಿತೆಂದು ಮೆರೆಯಬೇಡ. ಕಳೆಯಿತೆಂದು ಕೊರಗಬೇಡ ಅಳಿಯಿತೆಂದು ಮರುಗಬೇಡ. ಭಾಷಣ ಮೊಳೆಯಿತೆಂದು ಮೆರೆಸಬೇಡ ಹೊಳೆಯಿತೆಂದು...
ಕವಿತೆಯಾದಳಾ..ಗೆಳತಿ..?
ಭಾವಗಳ ಹಾದಿಯಲಿ ನಡೆಯುವಾಗ ಜೊತೆಯಾದಳು ಕವಿತೆ.. ನಿಸರ್ಗದ ಜಾತ್ರೆಯಲಿ ಹುಡುಕಾಡುವಾಗ ಸ್ನೇಹವರಸಿದ ಮನಕೆ ಇನ್ನೆಲ್ಲಿಯ ಕೊರತೆ.. ಕಲ್ಪನೆಯ ಚಾರಣದಿ ಅಲೆದಾಡುವಾಗ ಪದಗಳಿಗೇನೊ ನವಿರಾದ ಸ೦ಕಟವೇ ಕಾಡಿದೆ.. ಸ್ಪೂರ್ತಿಯ ಸೆಲೆತವು ಭಾವನೆಗೆ ಜೋತು ಬಿದ್ದಾಗ ಕಾದು ಬೇಸರಿಸಿದ ಸಾಲುಗಳ ಆರ್ಭಟದ ಗೋಜಿದೆ.. ಹೊತ್ತಿಗೆಗೆ ಹೊತ್ತಿಲ್ಲದ...
ಪ್ರಕೃತಿಗೆ ನಿವೇದನೆ
ಬಗೆಯ ಬಗೆಯ ಅಂದ ಚೆಂದ ಬಣ್ಣ ಹೂಗಳೇ ಸ್ವರ್ಗ ಸೊಬಗು ಜಗಕೆ ಬಂತು ನಿಮ್ಮ ರೂಪಕೇ ಭಾಗ್ಯ ನಿಮ್ಮ ಪುಣ್ಯ ನಿಮ್ಮ ದೇವಿ ಮುಡಿಯಲಿ ಕಂದ ಕರೆದನೆಂದು ಹೇಳು ದೇವಿ ಕಿವಿಯಲಿ ನೂರು ವರುಷ ಬಾಳಿ ಬೆಳೆದ ಕಲ್ಪ ವೃಕ್ಷವೇ...
ಉಂಡುಲಕಾಳು ಕಂಡಿದ್ದೀರಾ?
‘ಉಂಡುಲಕಾಳು’ ಎಂದ ಹೆಸರು ಕೇಳಿದಾಗ, ಹೆಸರುಕಾಳು, ಅಲಸಂದೆ ಕಾಳು, ತೊಗರಿಕಾಳು… ಇತ್ಯಾದಿ ವರ್ಗದ ಯಾವುದೋ ಒಂದು ದ್ವಿದಳ ಧಾನ್ಯ ಇರಬೇಕು ಅಂತ ಭಾವಿಸುವ ಸಾಧ್ಯತೆ ಇದೆ. ಆದರೆ ಇದು ಧಾನ್ಯವಲ್ಲ ! ಹೀಗೆ, ಉಂಡುಲಕಾಳಿನ ವಿಶೇಷತೆ ಅದರ ಹೆಸರಿನಿಂದಲೇ ಆರಂಭವಾಗುತ್ತದೆ ಮಲೆನಾಡು, ಕರಾವಳಿಗಳಲ್ಲಿ ನಾಮಾನ್ಯವಾಗಿ ಜನವರಿಯಿಂದ...
ಆಪರೇಷನ್ ಸ್ಮೈಲ್ (Operation Smile)
ಚಿಕ್ಕ ಮಕ್ಕಳು ಸಮಾಜ,ಜಾತಿ,ಧಮ೯, ಮೇಲು ಕೀಳು,ಬಡವರು,ಶ್ರೀಮಂತರು ,ಕೆಟ್ಟವರು,ಒಳ್ಳೆಯವರು ಯಾವುದನ್ನು ಅರಿಯದ ಮುಗ್ಧರು.ಅವರ ಆಟ, ನಗು , ಮುಗ್ಧತೆ ಎಂಥಹ ಕ್ರೂರಿಯ ಮನಸ್ಸನ್ನು ಕರಗಿಸುತ್ತದೆ.ಆದರೆ ಈ ಸಮಾಜದಲ್ಲಿ ಒಂದಿಷ್ಟೂ ಕ್ರೂರಿಗಳಿಗೆ ಆ ಮನಸ್ಸೇ ಇರುವುದಿಲ್ಲ.ಅಂತಹ ಕ್ರೂರ ಮೃಗಗಳು ತಮ್ಮ ಸ್ವಾಥ೯ಕೊಸಕ್ಕರ ಮುಗ್ಧ ಮಕ್ಕಳನ್ನು ಅಪಹರಿಸಿ ಬೇರೆ ಕಡೆ ಭಿಕ್ಷೆ ಬೇಡಲು...
ನಿಮ್ಮ ಅನಿಸಿಕೆಗಳು…