ನ್ಯಾನೋ ಕಥೆಗಳು
ಜೀವನ ಪಾಠ ಜೀವನದ ಜಂಟಾಟಗಳಿಂದ ಬೇಸತ್ತು ಜೀವನವೇ ಬೇಡವೆಂದು ಹೊರಟವನಿಗೆ, ಬೀದಿಯ ಬದಿಯ ಒಂದು ಮೂಲೆಯಲ್ಲಿ ಸುಡುವ ಬಿಸಿಲನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ತರಕಾರಿಗಳನ್ನು ಮಾರುತ್ತಿದ್ದ, ಇಳಿ ವಯಸ್ಸಿನ ಹಿರಿಯರನ್ನು ಕಂಡಾಗ ಅಯ್ಯೋ ಪಾಪ ಅನಿಸುವುದರೊಳಗೆ, ಇವರಿಗಿಂತಲೂ ನನ್ನ ಬದುಕೇನು ದುಸ್ತರವಲ್ಲವೆನಿಸಿ, ಏನಾದರೂ ಸಾಧಿಸಬೇಕೆಂದವನೇ ಮನೆಯೆಡೆಗೆ ಹೆಜ್ಜೆ ಹಾಕುತ್ತಾ...
ನಿಮ್ಮ ಅನಿಸಿಕೆಗಳು…