ಹರಟೆ: ಮರೆವು
ಬೆಳಿಗ್ಗೆ ಅರ್ಜೆಂಟ್ ಅರ್ಜೆಂಟಾಗಿ ಶಾವ್ಗೆ ಬಾತ್ ಮಾಡ್ತಾ ಇದ್ದೆ, ಯಜಮಾನ್ರು ಆಫೀಸಿಗೆ ಹೋಗಬೇಕಲ್ಲ ಅಂತ. ಅದೇ ಟೈಮಿಗೆ ನಮ್ಮನೆಲಿರೋ ನಾಲ್ಕುಕಾಲಿನ ಇಬ್ಬರು ಹೆಣ್ಣು ಮಕ್ಕಳು(🐶🐕) ಜೋರಾಗಿ ಶರಂಪರ ಜಗಳ ಶುರು ಮಾಡ್ಕೊಂಡ್ರು. ಅದೇನು ಅಂತ ನೋಡಿ ಇಬ್ಬರಿಗೂ ಗದರಿ ಬೇರೆ ಬೇರೆ ರೂಮುಗಳಲ್ಲಿ ಬಿಟ್ಟು ವಾಪಸ್ ಅಡ್ಗೆಮನೆಗೆ ಬರುವ ವೇಳೆಗೆ...
ನಿಮ್ಮ ಅನಿಸಿಕೆಗಳು…