Category: ಲಹರಿ

9

ಮೀಟೂ ಗೆ ಒಂದು ಟೂ…

Share Button

ಆಫೀಸಿನ ಫೈಲಿನಲ್ಲಿ ತಲೆ ಹುದುಕಿಸಿಕೊಂಡು ಕೆಲಸದಲ್ಲಿ ಮಗ್ನನಾಗಿದ್ದ ರಾಮನಿಗೆ ಯಾರದೋ ನೆರಳು ತನ್ನ ಬಳಿ ಬಿದ್ದಂತಾಗಿ ತಲೆಯೆತ್ತಿದ. ಅಟೆಂಡರ್ ಲಿಂಗಪ್ಪ ”ಸಾರ್,.. ಎಲ್ಲರೂ ಮನೆಗೆ ಹೋದರು. ನೀವಿನ್ನೂ … ಅದೇನೇ ಇದ್ದರೂ ನಾಳೆ ಮಡುವಿರಂತೆ. ಈಗ ಹೊರಡಿ ಸಾರ್. ಇವತ್ತು ನಾನೂ ಒಸಿ ಬೇಗ ಮನೆಗೆ ಹೋಗಬೇಕಿತ್ತು....

15

ಉಪ್ಪಿನಕಾಯಿಯ ಭರಣಿಯೊಳಗಿಂದ…

Share Button

ನನ್ನ ಬಾಲ್ಯದ ನೆನಪಿನ ಉಪ್ಪಿನಕಾಯಿಯ ಭರಣಿಯನ್ನು ನಿಮ್ಮ ಮುಂದೆ ತಂದಿದ್ದೇನೆ.  1980-85 ಕಾಲ ಅದು. ಕೇರಳದ ಕರಾವಳಿಯ ಕಾಸರಗೋಡಿನ ಕುಂಬಳೆ ಎಂಬ ಹಳ್ಳಿಯ ಗ್ರಾಮೀಣ ಬದುಕಿನ ಚಿತ್ರಣವಿದು. ಪಶ್ಚಿಮ ಕರಾವಳಿಯ ಗಾಳಿಗೆ ತಲೆದೂಗುವ ತೆಂಗು-ಕಂಗು ಬೆಳೆಗಳ ತೋಟ ಹಾಗೂ ಗುಡ್ಡ ಬೆಟ್ಟಗಳ ನಡುವೆ ಅಲ್ಲಲ್ಲಿ ಕಾಣಿಸುವ, ಮಂಗಳೂರು...

10

“ಯಾರು ಕಾರಣ?”- ಒಂದು ಚಿಂತನೆ

Share Button

ನಮ್ಮ ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ನಾವು ಬದುಕಿದ್ದೇವೆ ಅನ್ನುವುದು ನಿಜ ಆದರೆ ಯಾವಾಗ ಸಾಯುತ್ತೇವೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಆದರೂ ಒಳ್ಳೆಯ ಆರೋಗ್ಯದಿಂದ ದೀರ್ಘ ಕಾಲ ಬಾಳಬೇಕೆಂಬುದು ಹೆಚ್ಚಿನವರ ಅಪೇಕ್ಷೆ ಆಗಿರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತೇವೆ....

17

ಗಂಗೋತ್ರಿಯ ನೆನಪುಗಳು

Share Button

‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುವಂತೆ ನನಗೆ ನಾನು ಪಿ ಎಚ್ ಡಿ ಮಾಡುತ್ತಿದ್ದಾಗಿನ ನೆನಪುಗಳು ಮುದ ಕೊಡುತ್ತವೆ. ಪಿ ಜಿ ಮುಗಿಸಿ ಅನಾಮತ್ತು ಹದಿನೈದು ವರ್ಷಗಳ ನಂತರ ನನ್ನ ಗೈಡ್ ಎದುರು ಹೋಗಿ ನಿಂತು ‘ನಾನು ಪಿ ಎಚ್ ಡಿ ಮಾಡ್ತೇನೆ ಸರ್’ ಎಂದಾಗ...

15

ಅಪಘಾತದ ಸುಳಿಯಲ್ಲಿ…

Share Button

ಇದು 2018 ರ ನವೆಂಬರಿನಲ್ಲಿ ಹನ್ನೆರಡು ದಿನಗಳ ಗುಜರಾತ್ ಪ್ರವಾಸ ಹೊರಟಿದ್ದಾಗ ನಡೆದ ಮನಕಲಕುವ ದುರಂತ ಘಟನೆ. ಹಿಂದಿನ ದಿನ ತಾನೇ ಪ್ರವಾಸ ಆರಂಭಿಸಿ ಅಹ್ಮದಾಬಾದಿನ ಪ್ರಸಿದ್ಧ ಹುತೀಸಿಂಗ್ ಪ್ಯಾಲೇಸ್ (ಅದೊಂದು ಜೈನ ದೇವಾಲಯ) ಗಾಂಧೀಜಿಯವರ ಕರ್ಮಭೂಮಿ ಸಬರಮತಿ ಆಶ್ರಮ ಹಾಗೂ ಗಾಂಧಿನಗರದ ಪ್ರಸಿದ್ಧ ಅಕ್ಷರಧಾಮ ಮಂದಿರಗಳನ್ನು ನೋಡಿ...

13

ದೂರವಾಣಿ – ದೂರಿದ ವಾಣಿ

Share Button

ಹಿಂದೊಮ್ಮೆ ದೂರವಾಣಿ ಅಂದರೆ ಸ್ಥಿರವಾಣಿ ದೂರದಲ್ಲಿರುವವರ  ಜೊತೆ ವಾಣಿ ಅಂದರೆ ಮಾತು ಕೇಳುವ  ಹೇಳುವ ಒಂದು ಮಾಧ್ಯಮ ಆಗಿತ್ತು ನಿಜ. ಈಗೆಲ್ಲಾ  ಇದು ಬಹಳ ದುಸ್ತರವಾಗಿದೆ. ಇಂದು ಚರವಾಣಿ ಪ್ರತಿಯೊಬ್ಬರ ಕರದಲ್ಲಿ…ನನ್ನ ಪ್ರಕಾರ 95%  ಜನಜೀವನದ ಪ್ರಮುಖ ಅಂಗ,ಬದುಕೇ ಈ ಚರವಾಣಿ ಆಗಿದೆ..ಇದೀಗ ದೂರದಲ್ಲಿರುವವರಿರಲಿ,ಒಂದೇ ಮನೆಯ ಸದಸ್ಯರೂ...

7

‘ಈ ಸಮಯದ ಕರೋನಾಮಯ..’

Share Button

ಈಗ ಎಲ್ಲೆಲ್ಲಿ ನೋಡಿದರೂ ‘ಈ ಸಮಯ ಕೊರೋನಮಯ…’ ಎನ್ನುವ ರಾಗವೇ ಕೇಳಿ ಬರುತ್ತಿದೆ. ರಾಗವೋ ರೋಗವೋ ಅಂತೂ ಅಪಸ್ವರದ ಆಲಾಪನೆ. ನನ್ನಂತಹ ನಿವೃತ್ತ ಗಂಡಸರಿಗೆ ಮನೆಯೇ ಮೊದಲ ಪಾಠಶಾಲೆ. ಮಡದಿಯೇ ಏಕೈಕ ಗುರುವು. ಆದರೆ ಈ ಗುರುಗಳಿಗೆ ಈ ಶಿಷ್ಯಂದಿರ ಮೇಲೆ ಕರುಣೆಯಿರುವ ಮಾತಂತೂ ಇಲ್ಲವೇ ಇಲ್ಲ. ಇನ್ನು...

15

ನಾಲಿಗೆ ತುಂಬಾ ನೇರಳೆ ಬಣ್ಣ…

Share Button

ಕಳೆದ ಭಾನುವಾರ ಒಂದಷ್ಟು ಹಣ್ಣು ಕೊಳ್ಳೋಣ ಅಂತ ಮಾಮೂಲಿ ಹೋಗುವ ಹಣ್ಣಂಗಡಿಗೆ ಹೋಗಿದ್ದೆ. ಮಾವಿನ ಹಣ್ಣಿನ ಕಾಲದಲ್ಲಿ ಎಲ್ಲಾ ತರಹದ ಮಾವು ತಂದು ರುಚಿ ನೋಡದಿದ್ದರೆ ಹೇಗೆ! ಮಿಡಿಗಾಯಿ ಸಿಗಲು ಶುರುವಾದಾಗ ಮಾವು ತಿನ್ನಲು ಪ್ರಾರಂಭಿಸುವುದು ನಿಲ್ಲೋದೆ, ಇನ್ನು ಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ತರಹದ, ಸುಕ್ಕು ಗಟ್ಟಿದ ಸಿಪ್ಪೆಯ ಮಾವಿನಹಣ್ಣುಗಳು...

12

ಜಯವಿರುವವರೆಗೆ ಭಯವಿಲ್ಲ.

Share Button

ಶ್ರಾವಣ ಮಾಸ ಬರುತ್ತಿದ್ದಂತೆ ಹತ್ತಿರವಾಗುತ್ತಿದ್ದ ಹಬ್ಬಗಳ ಪ್ರಯುಕ್ತ ಮನೆಯನ್ನು ಸ್ವಚ್ಛಮಾಡುವ ಯೋಜನೆ ಹಾಕಿಕೊಂಡೆ. ಮೊದಲು ಮನೆಯ ಒಳಗೆ, ಹೊರಗೆ ಇರುವ ಧೂಳು, ಜೇಡರ ಬಲೆಗಳು, ಮೂಲೆಗಳಲ್ಲಿ ಅಡಗಿಕೊಂಡಿರುವ ಕ್ರಿಮಿಕೀಟಗಳನ್ನು ತೆಗೆದುಬಿಡೋಣವೆಂದು ಪ್ರತಿದಿನವೂ ಒಂದೊಂದೇ ಕೊಠಡಿಯಂತೆ ಕಾರ್ಯಕ್ರಮ ಸಿದ್ಧವಾಯಿತು. ಅದಕ್ಕೆ ಬೇಕಾದ ಧೂಳು ತೆಗೆಯುವ ಗಳವನ್ನಿಟ್ಟಿದ್ದ ಸ್ಟೋರ್ ರೂಮಿನ...

20

ಹೀಗೊಂದು ಬಾಲ್ಯದ ಆಟ

Share Button

ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ಬಾಲ್ಯದಲ್ಲಿ ನಾವಾಡುತ್ತಿದ್ದ ಒಂದು ಆಟದ ನೆನಪಾಯಿತು. ಮೊಬೈಲ್, ದೂರದರ್ಶನ ಇಲ್ಲದ ಕಾಲ. ಪಾಠದ ಜೊತೆ ಆಟಗಳಿಗೇನು ಕಡಿಮೆ ಇರಲಿಲ್ಲ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ ಕಳೆದ ಅದೃಷ್ಟವಂತರು ನಾವೆಂದು ಎದೆ ತಟ್ಟಿ ಹೇಳಬಹುದು. ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು, ಅದಕ್ಕೆ ತಕ್ಕುದಾದ ಹಲವು ಆಟಗಳು. ಕಲ್ಲಾಟ, ಪಲ್ಲೆಯಾಟ,...

Follow

Get every new post on this blog delivered to your Inbox.

Join other followers: