Category: ಲಹರಿ

20

ದುಡ್ಡು ಹೆಚ್ಚಾದಾಗ ಏನು ಮಾಡೋದು….

Share Button

ಕರೋನಾ ಕಾಲದ ಲಾಕ್ ಡೌನ್ ನಿಂದಾಗಿ ಕಡ್ಡಾಯವಾಗಿ ಮನೆಯಲ್ಲೇ ಉಳಿಯುವ ಹಾಗಾಗಿ ಹೊತ್ತು ಕಳೆಯುವುದು ತ್ರಾಸದಾಯಕವಾಗಿತ್ತು. ಆದರೂ ಆರೋಗ್ಯ ಚೆನ್ನಾಗಿರಬೇಕು ಅಂದರೆ ಬೇರೆ ದಾರಿಯಿರಲಿಲ್ಲ.ಇದರ ಒಂದೇ ಧನಾತ್ಮಕ ಅಂಶ ಎಂದರೆ ಗಂಡ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿದ್ದು. ದಿನಾ ಎದ್ದು ಕೆಲಸಕ್ಕೆ ಹೋಗುವಾಗ ಮಕ್ಕಳೊಟ್ಟಿಗೆ...

16

ಸ್ಮಾರ್ಟ್ ಫೋನಾಯಣ…

Share Button

ಅದು ಆಗಷ್ಟೇ ಸ್ಮಾರ್ಟ್ ಪೋನ್  ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು , ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್,  ವಾಟ್ಸಾಪ್, ಅಂತೆಲ್ಲ ಬ್ಯುಸಿ ಆಗಿರುವುದನ್ನು ಕಂಡಾಗ ನನ್ನ ಹೊಟ್ಟೆಯಲ್ಲಿ...

6

ಹೂವೊಂದು ಬಳಿ ಬಂದು..

Share Button

ಹೂವಿನ ಗಿಡ,ಹೂವು ಯಾರಿಗೆ ಇಷ್ಟವಿಲ್ಲ.ದೇವರ ಪೂಜೆಗೆ,ಮನೆಯ ಅಲಂಕಾರಕ್ಕೆ,ಹಬ್ಬದ ದಿನ ರಂಗೋಲಿ ಸಿಂಗರಿಸಲು,ಜಡೆಗೆ ಮುಡಿಯಲು, ಹೀಗೆ ನಾನಾ ಕಾರಣಗಳಿಗಾಗಿ ಹೂವುಬಳಕೆಯಾಗುತ್ತದೆ. ಹೂವಿಗೂ ಒಂದೊಂದು ತೃಪ್ತಿ, ತಾನು ದೇವರ ಪಾದ ಸೇರಿದೆ, ಹೆಣ್ಣಿನ ಮುಡಿಗೇರಿದೆ ಎಂಬ ಸಂತೋಷದಿಂದ ಅರಳಿ,ಸುವಾಸನೆಯೂ ಬೀರುವುದು.ಇಷ್ಟಲ್ಲದೇ ಗಿಡದಲ್ಲಿ ಉಳಿದರೂ,ಗಿಡಕ್ಕೆ ಇನ್ನೂ ಅಂದವನ್ನು ನೀಡುವುದು. ಹೂವನ್ನು ಬಿಡಿಯಾಗಿ,ಹಿಡಿಯಾಗಿ,ದಾರದಲ್ಲಿ...

17

ಪುಷ್ಪಗಳ ವಿಸ್ಮಯದ ಸುತ್ತ..

Share Button

ಪುಷ್ಪಗಳ ಬಗ್ಗೆ ಬರೆಯುವ ಮೊದಲು ಒಂದು ಸುಂದರ ಸುಭಾಷಿತದ ಮೂಲಕ ಪ್ರಾರಂಭ ಮಾಡುವುದು ಸೂಕ್ತವೆನಿಸುತ್ತದೆ. ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗಹಃ ಸರ್ವಭೂತ ದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ತಪಃ ಪುಷ್ಪಂ ಶಾಂತಿ ಪುಷ್ಪಂ ತಥೈವಚಃ ಸತ್ಯ ಮಷ್ಪವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ...

17

ರುಚಿಯಲ್ಲೂ ಸೈ, ಆರೋಗ್ಯಕ್ಕೆ ಜೈ

Share Button

ಸುರಹೊನ್ನೆಯ ಒಡತಿ ಶ್ರೀಮತಿ ಹೇಮಮಾಲಾ ಅವರು ಪ್ರಯೋಗಾರ್ಥವಾಗಿ ಹೂವು ಎಂಬ ಪದವನ್ನು ಥೀಮಿಗಾಗಿ ನೀಡಿದ್ದಾರೆ. ಹೂವುಗಳೆಂದರೆ ಎಲ್ಲರಿಗೂ ಇಷ್ಟ. ಗಿಡದಲ್ಲಿ ಅರಳಿ ನಗುವ ವಿವಿಧ ಬಣ್ಣದ/ಸುವಾಸನೆಯ ಹೂಗಳ ಅಂದ-ಚಂದ-ವಯ್ಯಾರ ಕಂಡು ಸಂತಸಪಡುವವರು ಹಲವರಾದರೆ ಹೂವನ್ನು/ಹೂಗಳನ್ನು ಮುಡಿದು ಸಂಭ್ರಮಿಸುವರು ಹೆಂಗಳೆಯರು. ಹೂವಿನ ಸುತ್ತ ಮುತ್ತ ಅದೆಷ್ಟು ಬಾಲ್ಯದ ಅನುಭವಗಳು!ಒಂದೊಂದು...

22

ಸ್ಪಟಿಕ / ಗೊರಟಿಗೆ ಹೂ

Share Button

ಹೂವು ಎಂದರೆ ಮನಕ್ಕೆ ಒಂಥರಾ ಹರ್ಷ. ಬಾಲ್ಯ ಅಂದರೆ ಸಹ ಅಷ್ಟೇ .ನನ್ನ ಬಾಲ್ಯಕ್ಕೂ ಹೂವಿಗೂ ತುಂಬಾನೇ ನಂಟು.  ಈಗಲೂ ಆ ಬೆಸುಗೆ ತುಂಡಾಗದ ಹಾಗೆ ಹೂವಿನ ಮೇಲಿನ ಪ್ರೀತಿ ಹಾಗೇ ಇದೆ. ಚಿಕ್ಕವರಿದ್ದಾಗಿನ ನಮ್ಮ ಮನೆಯ ಕೈ ತೋಟದಲ್ಲಿ ಹೂವಿನ ಗಿಡಗಳೇ ಹೆಚ್ಚು. ಅಮ್ಮನೇ ಮಾಡಿದ...

24

ಕೂದಲು ಹೋಗುತ್ತೆ ಬರೋಲ್ಲ…

Share Button

ನನ್ನ ಮದುವೆಯಾದ ಹೊಸತು.ಒಂದು ಚಿಕ್ಕ ಮನೆಯಲ್ಲಿ ನಮ್ಮಿಬ್ಬರ ಬಿಡಾರ.ಇನ್ನೂ ಏನೂ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತೊಗೊಂಡಿರಲಿಲ್ಲ. ಇರೋ ಇಬ್ಬರಿಗೆ ಏನು ಮಹಾ ವ್ಯವಸ್ಥೆಗಳು ಬೇಕು.ಅಡಿಗೆಗೆ ಒಂದು ಮಿಕ್ಸಿ,ಒಂದು   ಗ್ಯಾಸ್ ಸ್ಟೋವ್ ಮತ್ತು ಒಂದಷ್ಟು ಪಾತ್ರೆಗಳು.ಸ್ನಾನಕ್ಕೆ ನೀರು ಕಾಯಿಸುವುದು ಕೂಡ ಅಡುಗೆ ಮನೆ ಸ್ಟೌ ನಲ್ಲೇ. ಬಟ್ಟೆ ಇಡಲು...

16

ಬಿಸಿ ಕಾವಲಿಯ ಮುಟ್ಟುವರಿವರು!

Share Button

ಸರಿಯಾಗಿ 30 ವರ್ಷಗಳ ಹಿಂದಿನ ನೆನಪು. ಸ್ನಾತಕೋತ್ತರ ಪದವಿ ಶಿಕ್ಷಣದ ಸಲುವಾಗಿ ವಿದ್ಯಾರ್ಥಿನಿ ನಿಲಯದಲ್ಲಿ ಸೇರಿಕೊಂಡಿದ್ದೆ. ಅಲ್ಲಿಯ ತನಕ ಮನೆ ಬಿಟ್ಟು, ಮನೆಯೂಟ ಬಿಟ್ಟು ಗೊತ್ತಿಲ್ಲದ ನನಗೆ ಹಾಸ್ಟೆಲ್ ಊಟಕ್ಕೆ ಒಗ್ಗಿಕೊಳ್ಳಲು ಕಷ್ಟ ಆಗಿತ್ತು. ಬೆಳಗ್ಗಿನ ತಿಂಡಿಗೆ ವಾರದಲ್ಲಿ ಎರಡು ದಿನ ದೋಸೆ ಇರುತ್ತಿತ್ತು. ಅದೊಂದು ದಿನ,...

9

ಮಾಸ ಮಾಸಗಳಲ್ಲೂ ಶ್ರಾವಣವೇ ಮನಮೋಹಕ

Share Button

ಶ್ರಾವಣ ಬಂತು ನಾಡಿಗೆ… ಬಂತು ಕಾಡಿಗೆ ಬಂತು ಬೀಡಿಗೇ…. ಎಂದು ಶ್ರಾವಣದ ಮೋಹಕತೆಯ ಜೊತಗೆ ಅದರ ರುದ್ರನರ್ತನವನ್ನು ರಸಿಕರಿಗೆ ಉಣಬಡಿಸಿದ ನಮ್ಮ ವರಕವಿ ಬೇಂದ್ರೆಯಜ್ಜ ಪದಪದಗಳಲ್ಲೂ ಶ್ರಾವಣದ ಸೊಗಸನ್ನು, ಸೊಬಗನ್ನು ಬಹುಶಃ ಇನ್ನಾರೂ ಹೇಳಲಾಗದಷ್ಟು ಸುಂದರವಾಗಿ ವರ್ಣಿಸಿದ್ದಾರೆ. ಶ್ರಾವಣವೆಂದರೆ ಹಾಗೇ….ಒಬ್ಬ ಚಿಲ್ಲರೆ ವ್ಯಾಪಾರಿಯಿಂದ ಹಿಡಿದು ರೈತನವರೆಗೂ, ಒಬ್ಬ...

7

ಸಂಸಾರದಿಂದಷ್ಟು ದೂರ..

Share Button

ಒಮ್ಮೆ  ಹೊಸಗನ್ನಡ ಸಾಹಿತ್ಯದ  ಆದ್ಯರಲ್ಲಿ ಒಬ್ಬರು ಎಂದು ಖ್ಯಾತರಾಗಿದ್ದ ಪಂಜೆ ಮಂಗೇಶರಾಯರು ಮೈಸೂರಿನ ಉದ್ಯಾನವನವೊಂದರಲ್ಲಿ ಹಲವು ಸ್ನೇಹಿತರೊಡನೆ ಮಾತನಾಡುತ್ತ ಕುಳಿತಿದ್ದರಂತೆ. ಆಗ ಒಬ್ಬರು ಪಂಜೆಯವರನ್ನು “ಅದೇನು ಮೈಸೂರಿಗೆ ಬಂದದ್ದು, ಏನಾದರೂ ಸಭೆಯೋ , ಸಮ್ಮೇಳನವೋ?” ಎಂದು ಕೇಳಿದರಂತೆ. ಪಂಜೆಯವರು “ಸಭೆಗಾಗಿ ಅಲ್ಲ,ಸ್ವಂತಕ್ಕಾಗಿ”ಎಂದು ಉತ್ತರಿಸಿದರಂತೆ.  ಮತ್ತೊಬ್ಬರು ಸ್ನೇಹಿತರು”ಚೇಂಜಿಗಾಗಿ ಬಂದದ್ದೋ?”ಎಂದು ಕೇಳಿದಾಗ “ಹೌದು...

Follow

Get every new post on this blog delivered to your Inbox.

Join other followers: