Category: ಬೆಳಕು-ಬಳ್ಳಿ

6

ಕನ್ನಡ ನಾಡಿನ ಲಾವಣಿ

Share Button

ಕನ್ನಡದೀ ನಾಡಿನ ವೈಭವಕ್ಕೆ ಸರಿಯುಂಟೇಕುಂತು ಕೇಳಿ‌ ಮಂದಿ ನೀವು ಚಂದದಿಂದಲಿಜಗವ ಮೋಡಿ ಮಾಡಿದಂಥ ಶಿಲ್ಪವೇನು ಕಾವ್ಯವೇನುಕನ್ನಡಾಂಬೆ ಮುಕುಟಗಳು ಮಲೆಯ ಶೃಂಗವು       ‌‌‌‌‌‌        ಶುಕವು ಪಿಕವು ಭೃಂಗವು(೧) ಬೇಲೂರು ಹಳೆಬೀಡು ಕೊಲ್ಲೂರು ಶೃಂಗೇರಿವೀರನಾರಾಯಣ ಗುಡಿ ಗೋಕರ್ಣವುಹೊರನಾಡು ಅನ್ನಪೂರ್ಣೆ ದೊಡ್ಡಗಣಪ ಮುರುಡೇಶಗೊಮ್ಮಟೇಶ್ವರನು ಮತ್ತೆ ಹಾಸನಾಂಬೆಯ                ದೇವಿ ಮಂಗಳಾಂಬೆಯ (೨) ಕಡೆಗೋಲ ಕೃಷ್ಣನೂರು ಕಟೀಲು...

10

ಸಾಹಿತ್ಯ ದಾಸೋಹಿಗಳ “ಸಾಹಿತ್ಯ ಶತಕ”

Share Button

ಸಾಹಿತ್ಯ ದಾಸೋಹ ಎನ್ನುವ ಹೆಸರು ಹನ್ನೆರಡನೇ ಶತಮಾನದ ಶರಣ ಪರಂಪರೆಯನ್ನು ನೆನಪಿಸಿದರೆ ಸಾಹಿತ್ಯ ದಾಸೋಹಿಗಳೆಲ್ಲ ಸೇರಿ ಹೊರ ತಂದಿರುವ “ಸಾಹಿತ್ಯ ಶತಕ” ಸಂಚಿಕೆಯಲ್ಲಿಯ ಶತಕ ಎನ್ನುವ ಪದ ಶತಕಗಳ ರೂಪದಲ್ಲಿ ತಮ್ಮ ಅನ್ನಿಸಿಕೆಯನ್ನು ದಾಖಲಿಸಿರುವ ಸೋಮೇಶ್ವರನಂತಹ ಕವಿವರರನ್ನು ನೆನಪಿಸುತ್ತದೆ. ದಾಸೋಹಂ ಎನ್ನುವ ಸಂಸ್ಕೃತ ಪದದ ಅರ್ಥ ನಿನ್ನ...

4

ಕುಹೂ ಕುಹೂ – ಉಹೂ ಉಹೂ 

Share Button

ಆ ಹಕ್ಕಿ ಉಲಿಯೂ ಕುಹೂ ಕುಹೂ ಕುಹೂಈ ಹಕ್ಕಿಯದದೇ ಕುಹೂ ಕುಹೂ ಕುಹೂನನ್ನ ನಿನ್ನ ನಡುವೆ ಏಕೆ ಉಹೂ ಉಹೂ ಮೋಡ ಹನಿಯ ಒಡೆಯುವಲ್ಲಿ ಕುಹೂ ಕುಹೂಗಾಳಿ ತಂಪು ತೀಡುವಲ್ಲಿ ಕುಹೂ ಕುಹೂನನ್ನ ನಿನ್ನ ನಡುವೆಏಕೆ ಉಹೂ ಉಹೂ ಮೊಗ್ಗು ಬಿರಿದ ಹೊನ್ನೆಯರಳು ಕುಹೂ ಕುಹೂರಂಗಿನೊಡಲ ಬಾನ ಬಿಲ್ಲು ಕುಹೂ ಕುಹೂನನ್ನ ನಿನ್ನ...

3

ಸಾಕಪ್ಪಾ ಸಾಕು

Share Button

ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ  ಇದನ್ನು ನಾ ಕಲಿತೆ ಅಮ್ಮನಿಂದ ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ  ಹೀಗೇ………ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು  ಈಗ ಜರ್ಮನರೂ ಸಹ ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು  ಅವಳಂತರಂಗದೊಳಗಿನ ತುಮುಲಗಳ...

4

ಪುನರಾವರ್ತನೆ

Share Button

ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ ಬಾರಿಯೂ ಸೋತೆ.ಮೌನಕ್ಕೆ ಶರಣಾದೆ. ಇಂಥ ಮೌನ ಹಿಗ್ಗಿತು ನಿಮಿಷಗಳಿಂದಗಂಟೆಗಳಿಗೆ, ಗಂಟೆಗಳಿಂದ ದಿನಗಳುದಿನಗಳು ವಾರಗಳಲ್ಲಿಗೆ.ನಂತರ ಎಲ್ಲವೂ ಸಾಮಾನ್ಯ,ನಾನು ಪರಿಸ್ಥಿತಿಗೆ ಶರಣಾದೆ. ನನ್ನ ನೆಚ್ಚಿನ ಗೆಳತಿ, ನನ್ನ ಆದರ್ಶನನ್ನಾಪ್ತಳು,...

3

ಯಾವ ಭಾವದ ನೆರಳು

Share Button

ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ ತಂಪ ಸವಿದು ಹೊಗಳಿದೆಯೇಪ್ರಕೃತಿ ಇತ್ತ ಸೊಗಕೆ ! ಹಕ್ಕಿಯೊರಲ ಒಡಲಲಿ ಇದೆಯೆಕರುಳ ಕತ್ತರಿಸಿ ಹಾರಿದಅಮ್ಮನ ಕಾಣುವ ಬಯಕೆ ಕೂಗುವ ಕಂಠದಿ ಕೇಳಿದೆಯೆತುತ್ತನಿತ್ತೂ ಹೊರಹಾಕಿದಸಾಕಿದ ತಾಯಿಯ ನೆನಕೆ...

3

ಅವಳೊಬ್ಬಳೆ ಸರಯೂ

Share Button

ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ ಒಡಲು… ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ… ಶ್ರೀರಾಮನ ಪ್ರತಿ ಕ್ಷಣ ಕ್ಷಣವು ಈಕೆಯ ತಟದಲ್ಲೇ..ಆ ಪಾದದ ಮೆದು ಕಮಲಕೆ ನೀರೆರೆದವಳಿವಳೇ..ಮೌನ ರಾಗದಲಿ… ನಿತ್ಯ ಹಾಡುವಳು ..ಭರತಾಗ್ರಜ ಶ್ರೀರಾಮನ...

6

ಮೈತ್ರಿ ಕಾಲ

Share Button

ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ ಈಗ ಅವರೆಲ್ಲಿರುವರೋ ಹೇಗಿರುವರೋ ತಿಳಿಯದುತಮ್ಮದೇ ಲೋಕದಲಿ ವ್ಯಸ್ತ ಸಂತೃಪ್ತರಿರಬಹುದುನಟ್ಟಿರುಳ ರಾತ್ರಿಯಲಿ ಎಚ್ಚರವಾಗಿರುವಾಗೆಲ್ಲಪ್ರೀತಿಯ ಹಳೆಯ ಮಿತ್ರರ ನೆನಪಾಗುವುದಲ್ಲ ಕೆಲ ವಿಷಯಗಳೇ ಹಾಗೆˌ ಹೂಗಳ ಹಾಗೆನೆನೆದಾಗಲೆಲ್ಲಾ ಮನದ ತುಂಬಾ ಪರಿಮಳದ...

11

ಕಲ್ಲು ಮಾತಾಡಿತು

Share Button

ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್ ಕಲ್ಲಿನ ಕೋಟೆ ಅದಕಲ್ಲು ಮಾತಾಡೋ ಸಮಯ…. ಒಂದೊಂದು ದಿಕ್ಕಿಗೂಶಿಲೆಗಳು ಹಾಡಿದವು ಕಲ್ಲು  ನೂರು ಕಥೆ ಹೇಳಿತುಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ,ಹನುಮಂತನ ಜಪಿಸೆಂದಿತು ಪಾಂಡವರ ಪುರಾಣ ತಿಳಿಸಿತು,ರಾಷ್ಟ್ರಕೂಟ, ಚಾಲುಕ್ಯರವೀರಪರಂಪರೆಯ...

9

ಅಕ್ಷರದಕ್ಷರ ದೀವಟಿಗೆ

Share Button

ಅಜನ ಸಂಕಲ್ಪಕೆ ಅಮಿತ ಹರಕೆಯ ಬಲವುಆವರಣ ಕಳಚಿಳಿದು ಅಳಲು ನಗೆ ಹೊನಲಾಯ್ತುಇಲ್ಲಿಗೇತಕೆ ಬಂದೆ ಯಾವ ಪ್ರಾರಬ್ಧವೋಏನೇನು ಕಾದಿಹುದೋ ಭೀತಿ ಕಂಪನವೇನು ಈ ಘೋರ ಚಿಂತನೆಯೇ? ರೋಧನವು ಮುಗಿಲಾಯ್ತುಉಪ್ಪು ಸಾಸಿವೆ ಹಿಡಿದು ಹಿರಿಯಾಕೆ ಕಳವಳದಿಊಫೆನುತ ನೀವಳಿಸಿ ದೃಷ್ಟಿಯನು‌ ತೆಗೆಯುತ್ತಋಷಿಯ ವಂಶಜ ನೀನು ಋಷಿ ಸದೃಶ ಮನವಿರಲಿ(ಎಲ್ಲರೂ ಯಾರಾದರೂ ಒಬ್ಬ...

Follow

Get every new post on this blog delivered to your Inbox.

Join other followers: