ಕಲ್ಲು ಮಾತಾಡಿತು
ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್…
ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್…
ಅಜನ ಸಂಕಲ್ಪಕೆ ಅಮಿತ ಹರಕೆಯ ಬಲವುಆವರಣ ಕಳಚಿಳಿದು ಅಳಲು ನಗೆ ಹೊನಲಾಯ್ತುಇಲ್ಲಿಗೇತಕೆ ಬಂದೆ ಯಾವ ಪ್ರಾರಬ್ಧವೋಏನೇನು ಕಾದಿಹುದೋ ಭೀತಿ ಕಂಪನವೇನು…
ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು…
ಮನಸು ಹೃದಯ ಒಂದೆ ಆಗಿ –ಕನಸಿನಲ್ಲು ತುಡಿಯುತಿರುವನೆನಹನೆನಗೆ ನೀಡು ದೇವಿ ಕೊರೆಯು ಬರದೊಲುಇನಿದು ಜೇನು ನುಡಿಯ ಗುಡಿಯಜನುಮ ಭೂಮಿ ಹಿರಿಮೆಯನ್ನುಅನವರತವು…
ಮರಗಳ ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ…
ಶ್ರೀರಾಮ ನಿನ್ನ ನಾಮಅನವರತ ಶುಭಕಾಮ/ಸಲಹು ಕಾರುಣ್ಯರಾಮಸುಜನಾ ಪಟ್ಟಾಭಿರಾಮ// ಅಲ್ಲಿ ನೋಡೇ ಮಂದಿರಅದರಲಿ ಬಾಲರಾಮ ಚಂದಿರಕೌಸಲ್ಯಾ ನಂದ ಸುಂದರ ಭುವಿಗೆ ಚೆಂದದ ಇಂದಿರ//.…
ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು…
ನೋಡದಿದ್ದರೂ ದೇವರನ್ನುನೋಡಿರುವೆ ದೇವರಂಥ ಮನುಜರನ್ನುಸ್ವರ್ಗವ ಕಂಡು ಬಂದು ಹೇಳಿದವರಾರು ಇಲ್ಲಭೂರಮೆಯ ಹಸಿರ ಸಿರಿಗೂ ಅದು ಮಿಗಿಲೇನಲ್ಲಪಾಪಭೀತಿಯ ಹುಟ್ಟಿಸುವ ನರಕ ಗೊತ್ತಿಲ್ಲ ದೀನ …
ಬರುತಿದೆ ನವ ವರುಷತರುತಿದೆ ಭಾವ ಹರುಷಕೋರುತಿದೆ ಸಹಬಾಳ್ವೆಗೆ ಸೂತ್ರಸಾರುತಿದೆ ವಿಶ್ವಶಾಂತಿಯ ಮಂತ್ರ. ಜನವರಿಯು ಸಂಕ್ರಾಂತಿ ಸಡಗರವುಫೆಬ್ರವರಿಯು ಶಿವರಾತ್ರಿಯ ಸಂಭ್ರಮವುಮಾರ್ಚಿನಲ್ಲಿ ಯುಗಾದಿ…
ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ…