Author: Shankari Sharma

0

ಎಂಜಿನಿಯರ್ ದಿನ…

Share Button

  ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ,ಈ ಶತಮಾನ ಕಂಡ  ಪ್ರಖಂಡ ಮೇಧಾವಿ ಹಾಗೂ ಅತ್ಯದ್ಧುತ ವಾಸ್ತುಶಿಲ್ಪಿ. ಕನ್ನಡದವರೇ ಆದ ಇವರು, ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15 ರಂದು ಜನಿಸಿದರು. ’ ನ ಭೂತೋ ನ ಭವಿಷ್ಯತಿ’ ಎಂಬಂತೆ, ಹಿಂದೆಯೂ ಹುಟ್ಟಿರದ, ಮುಂದೆಯೂ...

0

ಮಹಾಗಣಪತಿ ನಮೋಸ್ತುತೇ…

Share Button

ಮಾತೆ ಮೈಯಲಿನ ಮಲಿನದಿಂದಲೆ ರೂಪ ಪಡೆದೆ ನೀ ವಿನಾಯಕ ಪಿತನ ತಡೆದೆ ನೀ, ಆ ಕೋಪಾಗ್ನಿಯಲಿ ಶಿರವ ಕಳೆದೆ ನೀ ನಿಯಾಮಕ ಸತಿಯ ಮಾತಿಗೆ ಒಲಿದು ಶಿವನು ತಾ ಗಜ ಮುಖ ಜೋಡಿಸಿ ಬದುಕಿಸಿದ ಗಣಗಳ ಅಧಿಪತಿಯಾಗಲು ಹರಸುತ “ಮೊದಲ ಪೂಜೆ” ದಯಪಾಲಿಸಿದ ಉದರದಿ ತುಂಬಿದ ಕಡುಬು...

4

ಶಿಕ್ಷಕರ ದಿನ…

Share Button

  ಮಾಜಿ ಪ್ರಥಮ ಪ್ರಜೆ ರಾಧಾಕೃಷ್ಣರು.. ಜನುಮ ದಿನವನು ಆಚರಿಸೆ ಶಿಕ್ಷಕರು ಉತ್ತಮ ಗುರು ಪಡೆದ ನಾವೇ ಧನ್ಯರು ಜೀವನವ ರೂಪಿಸಿದ ಅವರೇ ಮಾನ್ಯರು ಅಕ್ಕರೆಯಲಿ ಅಕ್ಷರವ ತಾವು ಕಲಿಸಿ ತಪ್ಪು ಒಪ್ಪುಗಳ ಆಗಾಗ ತಿಳಿಸಿ ತಿದ್ದಿ ತೀಡಿದ ಗುರುವು ದೇವ ಸಮಾನ ನಿಮಗಿದೋ ನಮ್ಮೆಲ್ಲರ ಸಾಷ್ಟಾಂಗ...

0

ರಕ್ಷಾಬಂಧನ…‌

Share Button

ಶ್ರಾವಣಮಾಸದ ಹಬ್ಬದ ದಿಬ್ಬಣ ಹೊತ್ತು ತಂದಿರೆ ರಕ್ಷಾಬಂಧನ ಭಾತೃಪ್ರೇಮದ ಸುಂದರ ಕವನ ತನುಜೆ ಅನುಜರ ಸುಂದರ ಬಂಧನ ತಂಗಿಗೆ ಅಣ್ಣನ ರಕ್ಷಾಕವಚವು ಕಷ್ಟ ಸುಖಗಳಲಿ ಸಹಭಾಗಿತ್ವವು ಪವಿತ್ರ ಪ್ರೇಮದ ಶುಭ ಸಂಕೇತವು ಸಿಹಿ ಹಂಚಿ, ಆರತಿ ಬೆಳಗುವೆವು ಭಾತೃಪ್ರೇಮವು ಎಲ್ಲೆಡೆ ಹರಡಲಿ ಕ್ರೌರ್ಯ, ಹಿಂಸೆಗಳ ಪರಿಧಿಯ ಮೀರಲಿ...

0

ನಾಗರಪಂಚಮಿ…

Share Button

ಪಿತನ ಸಾವಿನ ಸೇಡು ತೀರಿಸಲು ಯಾಗವನು ಗೈದ ನೃಪನವನು ಜನಮೇಜಯನು ತಕ್ಷಕನ ಬಲಿ ಪಡೆವ ಪಣ ತೊಟ್ಟ ರಾಜನಿವ ಸಕಲ ಸರ್ಪಗಳು ಬೀಳೆ ಯಜ್ಞಕುಂಡದಲಿ ಪಂಚಮಿಯ ದಿನದಂದು ತಡೆ ಬೀಳೆ ಯಾಗಕದು ಜೀವದಾನವದಾಯ್ತು ನಾಗಗಂದು ಈ ದೇವ ಭೂಮಿಯಲಿ ನಮಿಸಿ ನಾಗ ಪೂಜೆಯಲಿ ಬೇಡಿ ಬಾಗುವೆವಿಂದು… ಕ್ಷಮಿಸಿ...

5

ವೃತ್ತಿ… ನಿವೃತ್ತಿ… ಪ್ರವೃತ್ತಿ…

Share Button

” ಏ ಶೀಲಾ, ಎಷ್ಟು ವರ್ಷಗಳಾದ್ವೇ ನಿನ್ನನ್ನು ನೋಡಿ…ಎಲ್ಲಿದ್ದೀಯಾ..?.ನಿನಗೂ ನಿವೃತ್ತಿ ಆಗಿರ್ಬೇಕಲ್ವಾ.?.ಈಗ ಏನ್ಮಡ್ಕೊಂಡಿದ್ದೀಯಾ.?.ತುಂಬಾ ಇಳಿದು ಹೋಗಿದ್ದೀಯಲ್ಲಾ.. ?”  ತುಂಬಾ ವರುಷಗಳ ಬಳಿಕ ಭೇಟಿಯಾದ ಕಾಲೇಜು ಗೆಳತಿಯನ್ನು ಕಂಡು ಗೌರಿಗೆ ತುಂಬಾ ಖುಷಿ ಯಾಗಿತ್ತು. ಬಡಬಡನೆ ಎಲ್ಲಾ ಪ್ರಶ್ನೆಗಳೂ ಒಟ್ಟಿಗೇ ಬಂದಿದ್ದವು.ಒಟ್ಟಿಗೇ ವಿಜ್ಞಾನ ಪದವಿ ಮುಗಿಸಿ ಬೇರೆ ಬೇರೆ...

1

ಯೋಗಾರೋಗ್ಯ

Share Button

ತನುವಿನಾರೋಗ್ಯವಿರಲು ಲಭಿಸೆ ಮನದಾರೋಗ್ಯ ತನು ಮನವು ದೃಢಗೊಳಲು ಅದುವೆ ನಿಜ.. ಮಹಾಭಾಗ್ಯ ಹಿತಮಿತದ ಆಹಾರ ನಿತ್ಯ ಜೀವನದ ಸಾರ “ಯೋಗ” ದಾಯೋಗವದು ನಿಜ ಉಪಯೋಗ ಅಪಾರ “ಪತಂಜಲಿ” ಅತಿ ಸುಲಭ ಯೋಗ ಮನುಜಕುಲಕುಪಯೋಗ ಅಳವಡಿಸೆ ದಿನ ಜೀವನದಿ ಖಚಿತ.. ದೇಹವದು ಇರೆ ನಿರೋಗ..! ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ...

4

ಕೈಗಾದಲ್ಲಿ ಕಥಾಯಾನ

Share Button

ಕಾಳೀನದಿ ತೀರದಲಿ ತುಂಬು ಹಸಿರು ಮಡಿಲಿನಲಿ ಕವಿಹೃದಯ ಕವಿನಮನ ನಡೆಯಿತದೊ “ಕಥಾಯಾನ” ಸುರಿಯುತಿರೆ ಮಳೆಯ ಹನಿ ಎಡೆಬಿಡದೆ ಸ್ಫೂರ್ತಿ ಹನಿ ಸಾಗಿಬರೆ ಶಿಬಿರದಲಿ ಆತ್ಮಬಲ ತುಂಬುತಲಿ ಸಂಪನ್ಮೂಲ ವ್ಯಕ್ತಿಗಳು ಸತ್ಪಥಕೆ ಸೊಡರುಗಳು ದೃಶ್ಯ ಕಾವ್ಯಗಳ ಸೊಗಸು ತುಂಬಿತವು ನಮ ಮನಸು ಪರಮಾಣು ಶಕ್ತಿಯದು.. ಮಾನವನ ಯುಕ್ತಿಯದು.. ಮೇಳೈಸೆ...

4

ಪ್ರಥಮ ವಿಮಾನ ಯಾನ….!!

Share Button

  ವಿದೇಶ ಪ್ರಯಾಣಕ್ಕೆ ವೀಸಾ ಕೈ ಸೇರಿತ್ತು.ಆದರೆ ವಿಮಾನ ಪ್ರಯಾಣದ ಅನುಭವ ಇನ್ನೂ ಆಗಿರಲಿಲ್ಲ. ಅಲ್ಲದೆ ಅದರಲ್ಲಿ ಬಸ್ಸು, ರೈಲಿನಲ್ಲಿ ಹೋದಂತೆ ಟಿಕೇಟ್ ತೆಗೆದು ಹೋಗಿ ಕುಳಿತುಕೊಳ್ಳಲು ಆಗುವುದಿಲ್ವಲ್ಲ..!.ವಿಮಾನ ನಿಲ್ದಾಣದ ಒಳ ಹೊಕ್ಕಮೇಲೆ ಕಡಿಮೆ ಎಂದರೂ ಎರಡು ಗಂಟೆಗಳಷ್ಟು ಹೊತ್ತು ತಪಾಸಣೆ ಇತ್ಯಾದಿಗಳಿರುತ್ತವೆ.  ಹಾಗಾಗಿ ಮೂರು ಗಂಟೆ ...

2

ಮಹಿಳೆಯು ಎಂದಿಗು ಅಬಲೆಯೆ ಅಲ್ಲ

Share Button

ಸ್ತ್ರೀ ಸಬಲೀಕರಣಕೆ ಬೇಕಿದೆ ಈಗ ವಿದ್ಯಾಕಲಿಕಾನುಕೂಲತೆಯು ಮಹಿಳೆಯು ಎಂದಿಗು ಅಬಲೆಯೆ ಅಲ್ಲ ಬೆಳಗಲು ಅವಳಲಿ ಆತ್ಮಶಕ್ತಿಯ ಪ್ರಣತಿಯು ಮಹಿಳಾ ದಿನವಿದು ಆಚರೆಣೆಗೆ ಮಾತ್ರವೇ? ಸ್ತ್ರೀ ಸ್ವಾತಂತ್ರ್ಯದ ಕಡೆ ನಡೆಯಬೇಕಿದೆ ಹೆಣ್ಣು ಮಕ್ಕಳಲಿ ಸ್ವಶಕ್ತಿಯ ತುಂಬುವ ಸುಕಾರ್ಯವಾಗಬೇಕಿದೆ ಎಲ್ಲ ಕಡೆ!! ಜಗದಲಿ ಮೆರೆಯಲಿ ಜನನಿಯ ಪ್ರೀತಿ ಝಗಝಗಿಸಲಿ ಉತ್ಥಾನದ...

Follow

Get every new post on this blog delivered to your Inbox.

Join other followers: